Home bulletin (ಜಾತಿವಾರು ಡೈರೆಕ್ಟರಿ )

ಶೇರ್ ಮಾಡಿ

ನನ್ನ ಮನೆ ನನ್ನ ಮನೆಯವರನ್ನು – ಜಾಗತಿಕ ಮಟ್ಟದಲ್ಲಿ ತೋರಿಸಿ ಪರಿಚಯಿಸುವ ಒಂದು ಅವಕಾಶ ಪ್ರತಿ ಮನೆಯವರಿಗೆ ಸಿಕ್ಕಿದರೆ ನಮ್ಮ ಆನಂದಕ್ಕೆ ಕೊನೆ ಇರಲಾರದು . ಅಂತಹ ಅವಕಾಶ ಜನಸಾಮಾನ್ಯರಿಗೆ ರತ್ನಗಂಬಳಿ ಸ್ವಾಗತ ಕೋರುತಿದೆ ನಮ್ಮ ಈ ಸಮುಸ್ಥೆ – ಹೋಂ ಬುಲೆಟಿನ್ – ಅವ್ಯಕ್ತ ಬುಲ್ಲೆಟಿನಿನ ಆವಿಸ್ಕಾರದ ಮುಂದುವರಿದ ಭಾಗ. ಈ ಪ್ರಕಟಣೆ ಸಂಪೂರ್ಣ ಉಚಿತವಾಗಿದೆ . ನಾವೆಲ್ಲರೂ ಒಂದಾಗಿ – ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ ಎಂಬುದ ಅರಿತು ಮುನ್ನಡೆಯೋಣ.
ಪ್ರಿಂಟ್ ಮೀಡಿಯಾದಲ್ಲಿ ಬೇರೆ ಬೇರೆ ರೀತಿಯ ಕೈಪಿಡಿಗಳು – ಪ್ರಕಟಿಸುವವರ ಇಚ್ಚಾಶಕ್ತಿಗೆ ಅನುಗುಣವಾಗಿದ್ದು ಸಂಪೂರ್ಣ ಮಾಹಿತಿ ಜನಸಾಮಾನ್ಯರಿಗೆ ಸಿಗುತಿಲ್ಲ. ಮನೋವೇಗದಲ್ಲಿ ಬಳಕೆದಾರರನ್ನು ವೃದ್ದಿಸಿಗೊಳ್ಳುತಿರುವ ಮೊಬೈಲ್ ಮಾದ್ಯಮದಲ್ಲಿ ವ್ಯಕ್ತಿಗತ ಮಾಹಿತಿ ಹಂಚುಕೊಳ್ಳುವ ಜೊತೆಗೆ ಮನೆಯರ ಕುಟುಂಬದವರನ್ನು ಮೊಬೈಲಿನಲ್ಲಿ ಕಾಣುವ ಸುದಿನ ನಮ್ಮದಾಗಲಿ.
ಮನೆಯವರ ಭಾವಚಿತ್ರ , ಭಾವಚಿತ್ರದಲ್ಲಿರುವವರ ಹೆಸರು ಭಾವಚಿತ್ರದಲ್ಲಿದ್ದಂತೆ , ಜಾತಿ ಹೆಸರು ಬೇಕಿದ್ದಲ್ಲಿ, ಮನೆ ಮತ್ತು ಊರಿನ ಹೆಸರು ನಮಗೆ ಕಳುಹಿಸದಲ್ಲಿ ಪ್ರಕಷ್ಟಿಸುತ್ತೆವೆ. ಈ ನಿಟ್ಟಿನಲ್ಲಿ ಸೇವಾ ಮನೋ ಭಾವದ ಸಂಘ ಸಮುಸ್ಥೆಗಳು ಮುಂದಾದಲ್ಲಿ ಸಮಾಜಕ್ಕೆ deshkke ಪ್ರಪಚಕ್ಕೆ ಒಳಿತಾಗಬಹುದು. ಮೊಬೈಲ್ ನಂಬರ್ ಕೈಪಿಡಿಯಲ್ಲಿ ಪ್ರಕಟಿಸುವುದರಿಂದ ಸಮಾಜಕಂಟಕರ ಉಪಟಲದ ಸಾಧ್ಯತೆ ಇರುವುದರಿಂದ – ವೃರ್ತ್ತಿಯಲ್ಲಿ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ಸೂಕ್ತವೆಂದು ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತಿದ್ದೇವೆ. ಫೇಸ್ಬುಕ್ , ವಾಟ್ಸಾಪ್ , ಟ್ವಿಟ್ಟರ್ ……………..ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುವವವರು ಈಗಾಗಲೇ ತಮ್ಮ ಮೊಬೈಲ್ ನಂಬರನ್ನು ಪ್ರಪಂಚಕ್ಕೆ ಬೇರೆಬೇರೆ ರೀತಿಯಲ್ಲಿ ಹಂಚಿಕೊಂಡಿದ್ದಾರೆ – ಇದು ಖಟು ಸತ್ಯ – ನಾವು ಅರಿಯಲು ಕಾಲಾವಕಾಶ ಬೇಕಾಗುತದೆ .
ಜನರ ಅಭಿಪ್ರಾಗಳಿಗೆ ಸ್ಪಂದಿಸಿ ಹೆಚ್ಚಿನ ಮಾಹಿತಿ ಒದಗಿಸಲು ಬದ್ಧರಾಗಿದ್ದೇವೆ. ನೀವು ನಾವು ಸೇರಿ ಅಭಿಪ್ರಾಯ ಹಂಚಿಕೊಂಡು ನಮ್ಮ ಅವಶ್ಯಕತೆಗಳಿಗೆ ಸ್ಪಂದಿಸುವ ಬುಲೆಟಿನ್ ಮುಂದಕ್ಕೆ ಬಿಡುಗಡೆಯಾಗುತಿರಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?