ಪ್ರಗತಿಪರ ಕೃಷಿಕ ಮೋನಪ್ಪ ಪೂಜಾರಿ ಬರೆಮೇಲು ,ಇಚ್ಲಂಪಾಡಿ ನಿಧನ

ಶೇರ್ ಮಾಡಿ

ಮೋನಪ್ಪ ಪೂಜಾರಿ ಅವರು ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ತನ್ನ 2 ಕಾಲು ಕಳೆದುಕೊಂಡರೂ ಕೃಷಿ ಕ್ಷೆತ್ರದಲ್ಲಿ ಪ್ರಗತಿಪರ ಕೃಷಿಕರಾಗಿ ಸಾದನೆ ಮಾಡಿ ಯೆಲ್ಲರಿಗೂ ಪ್ರೇರಣೆ ಆಗಿದ್ದ ಮೊನಪ್ಪ ಪೂಜಾರಿ ಬರೆಮೇಲು ಇದೀಗ ನಮ್ಮನ್ನು 04-11-2021 ನೇ ಗುರುವಾರ ಸಂಜೆ ಅಗಲಿದ್ದ ಸುದ್ದಿ ಅಘಾತ ನೀಡಿದೆ.ದೇವರು ಅವರ ಆತ್ಮಕ್ಕೆ ಶಾಂತಿ ಕರುನಿಸಲಿಯೆಂದು ಪ್ರಾರ್ಥಿಸೊಣ.

See also  ರಾಜನ್ ದೈವ ನರ್ತಕರಾದ ಸರಳ ಸಜ್ಜನಿಕೆಯ ವ್ಯಕ್ತಿ: ಪೂವ ಅಜಿಲ ಬಲ್ಯ ವಿಧಿವಶ 

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?