ಉಚಿತ ವೃತ್ತಿ ಆದರಿಸಿ ಉದ್ಯಮ ಮಾಡಲು ವಿಪುಲ ಅವಕಾಶವಿದ್ದು ನಮ್ಮ ಗಮನಕ್ಕೆ ಬಂದ ಕೆಲವೊಂದು ಕ್ಷೇತ್ರಗಳ ಬಗ್ಗೆ ಕಿರು ಮಾಹಿತಿ ಬಿಚ್ಚಿಟ್ಟು – ನಿಮ್ಮ ನಮ್ಮೆಲ್ಲರಲ್ಲಿ ಇರುವ ಅವಕಾಶ ಆವಿಸ್ಕಾರಗಳಿಗೆ ವೇದಿಕೆ ಕಲ್ಪಿಸಿ – ಮಾಧ್ಯಮವನ್ನು ಮಾನವರಾದ ನಮ್ಮೆಲ್ಲರ ಪ್ರಗತಿಗೆ ಪೂರಕವಾದ ಅತ್ಯುತಮ ಮಾರ್ಗವೆಂದು ನಿರೂಪಿಸೋಣ. ವೃತಿಯನ್ನೆ ಮಾನದಂಡವಾಗಿಟ್ಟುಕೊಂಡು ಒಂದು ವೃತಿಯಲ್ಲಿ ದುಡಿಯುವವರನ್ನೆಲಾ ಒಂದೇ ವೇದಿಕೆಯಲ್ಲಿ ಸೇರಿಸುವ ಕೆಲಸ ಇಲ್ಲಿ ನಡೆಯುತಿದೆ. ಈ ರೀತಿ ಪ್ರತಿ ವೃತ್ತಿಯಲ್ಲಿ ದುಡಿಯುವ ಮತ್ತು ನಿವೃತಿಯಾದ ವ್ಯಕ್ತಿಗಳನ್ನು ಒಟ್ಟುಗೂಡಿಸುವುದರಿಂದ ಬಾಲ್ಯದ ಶಾಲಾ ಕಾಲೇಜಿನ ಮತ್ತು ಬೇರೆ ಬೇರೆ ಉದ್ಯೋಗದಲ್ಲಿರುವ ಸಹಪಾಠಿಗಳ ನಿಕಟ ಸಂಪರ್ಕಕ್ಕೆ ಕಾರಣವಾಗಿ ಮಾನವ ಬಂದುತ್ವ ವೃದ್ಧಿಯಾಗುತದೆ.
ನಮ್ಮ ಗಮನಕ್ಕೆ ಬಂದ ವಿಷಯಗಳು ಕೆಳಗಿನಂತಿದ್ದು – ದೊಡ್ಡ ಪಟ್ಟಿ ಮುಂದೆ ಕಾದಿದೆ
ಅಗ್ರಿಕಲ್ಚರ್ ಬುಲೆಟಿನ್
ಅಗ್ರಿಕಲ್ಚರ್ ಉದ್ಯೋಗಿ ಬುಲೆಟಿನ್
ಹಾಲು ಉತ್ಪಾದಕರ ಬುಲೆಟಿನ್
ಟೀಚರ್ ಬುಲೆಟಿನ್
ಟೈಲರ್ ಬುಲೆಟಿನ್
ಡಾಕ್ಟರ್ ಬುಲೆಟಿನ್
ಇಂಜಿನಿಯರ್ ಬುಲೆಟಿನ್
ಅಡ್ವೋಕೇಟ್ ಬುಲೆಟಿನ್
ಬ್ಯಾಂಕ್ ಉದ್ಯೋಗಿ ಬುಲೆಟಿನ್
ಪೋಸ್ಟಲ್ ಉದ್ಯೋಗಿ ಬುಲೆಟಿನ್
ಆಟೋ ಉದ್ಯೋಗಿ ಬುಲೆಟಿನ್
ವಾಹನದ ಬುಲೆಟಿನ್
ಪುರೋಹಿತರ ಬುಲೆಟಿನ್
ಪುರುಶರ ಬುಲೆಟಿನ್
ಮಹಿಳಾ ಬುಲೆಟಿನ್
ಹೌಸ್ ವೈಫ್ ಬುಲೆಟಿನ್
ಶ್ರದಾಂಜಲಿ ಬುಲೆಟಿನ್
ಜೀವನ ಚರಿತ್ರೆ ಬುಲೆಟಿನ್
ಹುಟ್ಟು ಹಬ್ಬದ ಬುಲೆಟಿನ್
ನಾಮಕರಣದ ಬುಲೆಟಿನ್
ಫೋಟೋಗ್ರಾಫೇರ್ಸ್ ಬುಲೆಟಿನ್
ಪೊಲಿಟಿಷಿಯನ್ ಬುಲೆಟಿನ್
ಮನೆಮಂದಿಯ ಬುಲೆಟಿನ್
ಫ್ಯಾಮಿಲಿ ಬುಲೆಟಿನ್ ……………..ಮುಂದುವರಿಯುವುದು