ಉಚಿತ ವ್ಯಾಪಾರ ಉದ್ಯಮ – Free business industry

ಶೇರ್ ಮಾಡಿ

ಬಂಡವಾಳ ಬೇಕಾಗಿಲ್ಲ – ಅನುಭವದ ಅವಶ್ಯಕತೆಯಿಲ್ಲ – ಉದ್ಯಮ ಆಕಾಂಕ್ಷಿಗಳನ್ನು ಹುಡುಕಿ – ಸಕಲ ವ್ಯವಸ್ಥೆ ಮಾಡಿ – ಎಲ್ಲ ರೀತಿಯ ಮಾಹಿತಿ ಕೊಟ್ಟು – ಕೈ ಹಿಡಿದು ನಡೆಸಿ – ನಿನ್ನ ಸಂಪಾದನೆಯಲ್ಲಿ ನನಗೆ ಸಮಪಾಲು ಕೊಡು ಎನ್ನುವ ಏಕೈಕ ಸಂಸ್ಥೆ ಹುಟ್ಟಿ ದಾಪುಗಾಲು ಇಡುತಿದೆ – ರತ್ನಗಂಬಳಿ ಸ್ವಾಗತ ನಮಗಾಗಿ ಕಾದಿದೆ ಉಪಯೋಗಿಸೋಣ.
ಪ್ರತಿ ಅಂಗಡಿ ಯಾ ವ್ಯಾಪಾರಿ ಸಂಸ್ಥೆಯ ಭಾವಚಿತ್ರ ಇಪ್ಪತ್ತು ಪದಗಳ ಬರಹದೊಂದಿಗೆ ಒಂದು ವರ್ಷಕ್ಕೆ ಬಿಸಿನೆಸ್ ಬುಲ್ಲೆಟಿನಿನಲ್ಲಿ ಪ್ರಕಟಣೆ ಕೇವಲ ನೂರು ರುಪಾಯಿಗೆ
ಈ ಪ್ರಕಟಣೆಯ ಪ್ರಯೋಜನಗಳು ವ್ಯಾಪಾರಿಗಳಿಗೆ ಮತ್ತು ಜನಸಾಮಾನ್ಯರಿಗೆ
೧. ಕನಿಷ್ಠ ವೆಚ್ಚದಲ್ಲಿ ನಮ್ಮ ಮಳಿಗೆಯ ಜಾಗತಿಕ ಪ್ರಚಾರ
೨. ಆನ್ಲೈನ್ ಪ್ರತಿ ಮಾನವರಲ್ಲಿ – ಆದ್ದರಿಂದ ಗರಿಷ್ಠ ಜನರಿಗೆ ತಲುಪುವ ಸಾಧ್ಯತೆ
೩. ಊರಿನ ಪ್ರಕಟಣೆ ಮತ್ತು ವ್ಯಾಪಾರ ವಸ್ತುಗಳ ಆದಾರದ ಪ್ರಕಟಣೆ ಜನಸ್ನೇಹಿ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲ
೪. ಯಾವ ಊರಿನಲ್ಲಿ ಯಾವ ರೀತಿಯ ವ್ಯಾಪಾರಕ್ಕೆ ಅವಕಾಶ ಹುಡುಕಾಟ ಎಲ್ಲರಿಗು ಕುಳಿತಲ್ಲಿಂದ ಸಾಧ್ಯತೆ
೫. ಪೇಟೆಗೆ ಹೋಗಿ ಈ ವಸ್ತು ಎಲ್ಲಿ ಸಿಗುತದೆ ಎಂದು ಅಂಗಡಿ ಅಂಗಡಿ ಅಲೆದಾಡುವ ಪ್ರವೃತಿ ತಪ್ಪುತದೆ
೬. ಮದುವೆ ಹಾಲ್ ಹೂವಿನ ಅಂಗಡಿ ಮಾಲ್ ………………. ಅರಿವು ಕ್ಷಣ ಮಾತ್ರದಲ್ಲಿ ಲಭ್ಯ
೭ .ಕುಳಿತಲ್ಲಿ ಮನೆಗಳ ಪ್ಲಾಟ್ ಪಾವತಿಸುವ ಅತಿಥಿ ……..ಇತ್ಯಾದಿಗಳ ನೈಜ ಚಿತ್ರಣ ಲಭ್ಯ
೮. ಪ್ರತಿ ಪೇಟೆಗಳ ಚಿತ್ರಣ – ಪ್ರತಿ ವಸ್ತುಗಳ ಖರೀದಿದಾರರ ಮಾರಾಟಗಾರರ ವಿವರ ಬೆರಳ ತುದಿಯಲ್ಲಿ
೯. ಪ್ರಾಪಂಚಿಕ ವ್ಯಾಪಾರ ಉದ್ದಿಮೆ ಪ್ರತಿ ಮಾನವರ ಕಣ್ಣ ಮುಂದೆ
೧೦ .ಪ್ರತಿಯೊಬ್ಬರ ಆವಿಸ್ಕಾರಕ್ಕೆ ಅತ್ಯಂತ ಸೂಕ್ತ ವೇದಿಕೆ
೧೧. ಪ್ರಚಾರಕ್ಕಾಗಿ ಮಾಡುವ ವೆಚ್ಚ ವಿವಿಧ ಹಂತದಲ್ಲಿ ಕನಿಷ್ಠ ಮಟ್ಟಕ್ಕೆ
೧೨. ಉದ್ಯಮ ಉದ್ಯೋಗಕ್ಕೆ ವಿಪುಲ ಅವಕಾಶ
ವ್ಯಾಪಾರ ಉದ್ಯಮಿಗಳು ಮತ್ತು ಉದ್ಯಮ ಆಕಾಂಕ್ಷಿಗಳು ವ್ಯಾಪಾರ ಬುಲೆಟಿನ್ ಸದುಪಯೋಗ ಮಾಡಿ ಗ್ರಾಹಕರ ಮನೆ ಮನ ಬಾಗಿಲಿಗೆ ತಲುಪೋಣ

See also  Kehava Gowda Alekki - Ichilampady - Daksha communication

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?