ನಾಯಕರಿಂದ ನಾಯಕರ ಸೃಷ್ಟಿ – Leaders are created by leaders

ಶೇರ್ ಮಾಡಿ
Leaders are created by leaders
ನಾಯಕರಿಂದ ಸೇವಕರ ಸೃಷ್ಟಿ ನಮ್ಮ ಇಂದಿನ ಬದುಕು – ಇದು ಬದಲಾಗಿ ನಾಯಕರಿಂದ ನಾಯಕರನ್ನು ಸೃಷ್ಟಿ ಮಾಡುವ ವೇದಿಕೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಿರತರಾಗಿರುವ ಸಾಧಕರಿಗೆ ಸೂಕ್ತ ಮಾಹಿತಿ ಕೊಡುವ ಪುಟ್ಟ ಪ್ರಯತ್ನ ಆವಿಸ್ಕಾರದತ್ತ ಒಲವು ಇರುವ ಬಾಹ್ಯ ಮತ್ತು ಆಂತರಿಕ ಯುವಕರಿಗಾಗಿ
೧. ರಾಜಕಾರಿಣಿಗಳ ಒಕ್ಕೂಟ ಪ್ರತಿ ಊರಿನಲ್ಲಿ ಮತ್ತು ಅವರ ಆನ್ಲೈನ್ ಡೈರೆಕ್ಟರಿ ಮತ್ತು ಬುಲೆಟಿನ್
೨. ಆನ್ಲೈನ್ ಬಳಕೆದಾರರ ಒಕ್ಕೂಟ ಮತ್ತು ಅವರ ಆನ್ಲೈನ್ ಡೈರೆಕ್ಟರಿ ಮತ್ತು ಬುಲೆಟಿನ್
೩. ಪ್ರತಿ ಮಾನವರ ವಂಶ ವೃಕ್ಷ ಆನ್ಲೈನ್ ಡೈರೆಕ್ಟರಿ ಮತ್ತು ಬುಲೆಟಿನ್ ಪ್ರಕಟಣೆ
೪. ಅಗಲಿದ ಪ್ರತಿ ಮಾನವರ ವಂಶ ವೃಕ್ಷ ಆನ್ಲೈನ್ ಡೈರೆಕ್ಟರಿ ಮತ್ತು ಬುಲೆಟಿನ್ ಪ್ರಕಟಣೆ
ಈ ನಿಟ್ಟಿನಲ್ಲಿ ನಿಮ್ಮ ನಮ್ಮೆಲ್ಲರ ಮನದಲ್ಲಿ ಹುಟ್ಟುವ ಪ್ರತಿ ವಿಷಯದತ್ತ ಆನ್ಲೈನ್ ಡೈರೆಕ್ಟರಿ ಮತ್ತು ಬುಲ್ಲೆಟಿನಿಂಗೆ ಅವಕಾಶವಿದ್ದು ಸದ್ಬಳಕೆ ಮಾಡಿ ಸೇವಕರಾಗಿ, ಜೀತದ ಆಳಾಗಿ ಬದುಕುವ ಸ್ವಾರ್ಥ ಜನಗಳ ಕಪಿ ಮುಷ್ಟಿಯಿಂದ ಹೊರಬರುವ ದ್ರಢಸಂಕಲ್ಪ ಮಾಡಿ ಮನೋವೇಗದಲ್ಲಿ ಮುನ್ನಡೆಯೋಣ. ನಿಮಗಾಗಿ ಈ ವೇದಿಕೆ ಸದಾ ಸಿದ್ದವಿದೆ.
See also  PanirajAnanthraj hegde -Mumbai

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?