Birthday Bulletin -ಹುಟ್ಟು ಹಬ್ಬದ ಬುಲೆಟಿನ್

ಶೇರ್ ಮಾಡಿ

ಹುಟ್ಟು ಹಬ್ಬ ಮಾನವರಿಂದ ಹಿಡಿದು ದೇವರು ,ಸಂಘ ಸಮುಸ್ಥೆಗಳ ,ಉದ್ದಿಮೆಗಳ , ದೈವಸ್ಥಾನಗಳ ……….ಇತ್ಯಾದಿ ಇತ್ಯಾದಿ – ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬದುಕಿನ ಎಲ್ಲ ಮಜಲುಗಳನ್ನು ಮೆಟ್ಟಿ ನಿಂತು ಹೆಮ್ಮರವಾಗಿ ಬೆಳೆದು ನಿಂತಿದೆ.
ಇದು ವೇದಿಕೆಗೆ – ಆಚರಣೆಗೆ ಸೀಮಿತವಾಗಿರದೆ ಅರ್ಥಪೂರ್ಣವಾಗಿ ಆಚರಿಸಿದಾಗ ಮಾನವೀಯ ಮೌಲ್ಯಗಳು ಹಂತ ಹಂತವಾಗಿ ವೃದ್ಧಿಯಾಗುತದೆ. ಇದರ ಬಗ್ಗೆ ಎಲ್ಲರಿಗು ಹೆಚ್ಚಿನ ಅರಿವು ಇರುವುದರಿಂದ ನಾವು ಈ ವೇದಿಕೆಯಿಂದ ಯಾವ ರೀತಿ ಹುಟ್ಟಹಬ್ಬದ ಘನತೆ ಗೌರವಗಳನ್ನು ಉತ್ತುಂಗ ಶಿಖರಕ್ಕೆ ಏರಿಸಲು ಸಾಧ್ಯಎಂಬುದನ್ನು ಬಿಚ್ಚಿಡುತಿದ್ದೇವೆ.
೧. ವ್ಯಕ್ತಿಯ ಭಾವಚಿತ್ರದೊಂದಿಗೆ ದಿನಾಂಕ ಪ್ರಕಟಣೆ
೨. ವ್ಯಕ್ತಿಯ ವಯೋಮಿತಿಗೆ ಅನುಗುಣವಾಗಿ – ವಿದ್ಯಾರ್ಥಿ ,ಉದ್ಯೋಗದ/ ಉದ್ಯಮದ ವಿವರ
೩. ವ್ಯಕ್ತಿ ಪರಿಚಯ ಮತ್ತು ವ್ಯಕ್ತಿತ್ವ ಪರಿಚಯಕ್ಕೆ ಅವಕಾಶ
೪. ತಂದೆ ತಾಯಿಗಳ ಮಾಹಿತಿ
೫. ವಂಶ ವೃಕ್ಷಕ್ಕೆ ಅವಕಾಶ
೬. ಕುಟುಂಬದ ಪರಿಚಯಕ್ಕೆ ಒತ್ತು
೭. ದೇವಸ್ಥಾನ ದೈವಸ್ಥಾನ , ಸಂಘ ಸಂಸ್ಥೆ, ಉದ್ದಿಮೆಗಳ – ಸಂಕ್ಷಿಪ್ತ ಪರಿಚಯಕ್ಕೆ ಒತ್ತು
೮. ದೇವರ, ಗಣ್ಯ ವ್ಯಕ್ತಿಗಳ – ಆಚರಣೆಯಲ್ಲಿ – ಅನುಕರಣೆಗೆ ಬದ್ಧತೆ ಅನಿವಾರ್ಯ
೯. ಸಮಾಜ ಮುಖಿ ಯಾ ಸ್ವ ಪರಿವರ್ತನೆ – ಪ್ರಕಟಣೆಗೆ ಪ್ರೋತ್ಸಹ
೧೦. ಹುಟ್ಟು ಹಬ್ಬ ಆಚರಿಸುತಿರುವವರಿಗೆ ಪ್ರಪಂಚದ ಮೂಲೆ ಮೂಲೆಯಿಂದ ಶುಭ ಹಾರೈಕೆಗಳ ಮಹಾಪೂರ
ನಾವು ನೀವು ಒಂದಾಗಿ ಹುಟ್ಟು ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸೋಣ

See also  ದೇಶದ ಪ್ರಧಾನಿಗೆ ಮನವಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?