Chandra raja Heggade Ichilampady Beedu

ಶೇರ್ ಮಾಡಿ
ವಂಶ ವೃಕ್ಷ ; ಅಪ್ಪು ಶೆಟ್ಟಿ ಮತ್ತು ಪದ್ಮಾವತಿ ಇಜಿಲಂಪಾಡಿ ಬೀಡು ಇವರ ಪುತ್ರ
ಒಡಹುಟ್ಟಿದವರು – ರವಿರಾಜ ಶೆಟ್ಟಿ , ನೀಲಮ್ಮ, ದೇವರಾಜ ……………..
ಪತ್ನಿ ಸುನಂದಾದೇವಿ ಕಲ್ಲಾಜೆ – ಇವರ ಒಡಹುಟ್ಟಿದವರು ಜಿನರಾಜ ಕೊಂಡೆ ಕಲ್ಲಾಜೆ ಮತ್ತು ನೇಮಿರಾಜ ಕೊಂಡೆ ಬೆಳ್ತಂಗಡಿ
ಮಕ್ಕಳು – ಶುಭಾಕರ ಹೆಗ್ಗಡೆ ಉದ್ಯಪ್ಪ ಅರಸರು ಇಜಿಲಂಪಾಡಿ ಬೀಡು , ವಿಜಯ ಪ್ರಕಾಶ್ , ಪ್ರಭಾಕರ , ಮಹಾವೀರ
ಶುಭಾಕರ ಹೆಗ್ಗಡೆ ಸತಿ ಶೋಭಾ ಯಸ್ ಹೆಗ್ಗಡೆ – ಇವರ ಒಡಹುಟ್ಟಿದವರು ಶಶಿಕಾಂತ ಅರಿಗ ಉಮಾಕಾಂತ ಅರಿಗ ಪಾಂಡ್ಯಪ್ಪೆರೆಗುತ್ತು ಸಂದ್ಯಾ
ಸನಾತ್ಕುಮಾರ್ ಸಾನಿಧ್ಯ ಕುತ್ಲೂರು
ವಿಜಯ ಪ್ರಕಾಶ್ ಪತಿ ಪ್ರಕಾಶ್ ಮ್ ಪಿ ಮೈಸೂರ್ , ಮಕ್ಕಳು ಶ್ರುತಿಸಾಗರ್ , ಸ್ಪೂರ್ತಿ, ಸ್ಪೂರ್ತಿ ಪತಿ ವಿಕ್ರಂ ಹೆಗ್ಡೆ ಬಪ್ಪಕೊಡಿ
ಪ್ರಭಾಕರ – ಕುಂಠಿತ ಬೆಳವಣಿಗೆಯಿಂದ ತನ್ನ ೩೫ ನೇ ವಯಸ್ಸಿನಲ್ಲಿ ಮರಣ
ಮಹಾವೀರ್ ಜೈನ ಸತಿ ಸೌಮ್ಯ ಲಕ್ಷ್ಮಿ ಮಗ ಅಕ್ಷಾಂ ಜೈನ – ಸೌಮ್ಯಳ ಒಡಹುಟ್ಟಿದವರು – ಜ್ಯೋತಿ ಮತ್ತು ಸಂದ್ಯಾ
ನೀವು ನಮ್ಮನ್ನು ಆಗಲಿ ವರುಷ ೧೮ ಸಂದರು ನಿಮ್ಮ ನೆನಪು ನಮ್ಮ ಮನದಾಳದಲ್ಲಿ ಸದಾ ಸ್ಮರಣೀಯ , ಅಗಲಿದ ನಿಮ್ಮ ದಿವ್ಯಾತ್ಮ ಸದಾ ಚಿರ ಶಾಂತಿಯಿಂದರಲೆಂದು ಪ್ರಾರ್ಥಿಸುವವರು
ಮಕ್ಕಳು ಸೊಸೆಯಂದಿಯರು ಮೊಮ್ಮಕ್ಕಳು
See also  Manikyaraj Padival- Mudody Guttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?