ಬಸ್ಸುಗಳ ವೇಳಾಪಟ್ಟಿ – Bus Schedule

ಶೇರ್ ಮಾಡಿ

ನಮ್ಮ ಬದುಕಿನ ಬಹು ಪ್ರಾಮುಖ್ಯವಾದ ಪ್ರಯಾಣ ಸಂದರ್ಭಗಳಲ್ಲಿ ಬಸ್ಸಿನ ವೇಳಾಪಟ್ಟಿ ಬೇಕಾಗಿದ್ದು ಅದಕ್ಕೋಸ್ಕರ ನಮಗೆ ಸಿಗುವ ಪ್ರತಿ ಮಾನವರಲ್ಲಿ ಕೇಳಿ ತಿಳಿದುಕೊಳ್ಳುವ ಸಂದರ್ಭ ಬರುತದೆ. ಅದೆಷ್ಟೋ ಸಮಯಗಳಲ್ಲಿ ತಪ್ಪು ಮಾಹಿತಿಯಿಂದಾಗಿ ತೊಂದರೆಗೆ ಸಿಲುಕುವ ಸಾಧ್ಯತೆ ಇರುತದೆ. ಆದುದರಿಂದ ಈಗಾಗಲೇ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಸಾಗಿರುವ ರೋಟರಿ ಲಯನ್ಸ್ ಗಳು ಬಹುತೇಕ ಸ್ಥಳಗಳ ಬಸ್ ವೇಳಾಪಟ್ಟಿಯನ್ನು ಆನ್ಲೈನ್ ಪ್ರಕಟಿಸಲು ವ್ಯವಸ್ಥೆ ಇರುವುದನ್ನು ಸದುಪಯೋಗಮಾಡಲು ನಮ್ಮೆಲ್ಲರ ಹಿತ ದೃಷ್ಟಿಯಿಂದ ಸಮಾಜಕ್ಕೆ ಒಳಿತು. bus ಈ ನಿಟ್ಟಿನಲ್ಲಿ ಉದ್ಯಮ ಹಾಗು ಉದ್ಯೋಗ ಮಾಡುವವರಿಗೂ ಅವಕಾಶವಿದ್ದು – ಸ್ವಾಲಂಬಿ ಬದುಕಿನತ್ತ ದಾಪುಗಾಲು ಹಾಕಬಹುದು. ಮೊಬೈಲ್ ಮೂಲಕ ಬೆರಳ ತುದಿಯಲ್ಲಿ ಈ ಒಂದು ಮಾಹಿತಿ ದೊರೆತರೆ ನಮ್ಮೆಲ್ಲರ ಸಮಯ ಶ್ರಮದಲ್ಲಿ ಆಗುವ ವ್ಯಯ ಗಣನೀಯ ಕನಿಷ್ಠ ಮಟ್ಟಕ್ಕೆ ತಲುಪಲಿದೆ. ಅನ್ಯರು ಮಾಡುವ ಉದ್ಯೋಗ ಉದ್ಯಮ ನೊಣಪ್ರತಿ ಮಾಡುವ ಬದಲು ಹೊಸ ಆವಿಸ್ಕಾರಗಳತ್ತ ಮುಂದೆ ಸಾಗಿ ಸೇವೆ ಸಂಪಾದನೆಯೊಂದಿಗೆ ಬಾಳೋಣ .
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ – ೯೪೮೦೨೪೧೭೬೫

See also  ದೈವ ಮತ್ತು ದೈವಾರಾಧನೆ ಬಗ್ಗೆ - ಚಿಂತನ - ಮಂಥನ - ಅನುಷ್ಠಾನಕ್ಕಾಗಿ - ಭಾಗ -೧

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?