ವಿದ್ಯಾರ್ಥಿಯಿಂದ ಸೇವೆ ಮತ್ತು ಗಳಿಕೆ – Service and Earnings by Student

ಶೇರ್ ಮಾಡಿ

ವಿದ್ಯಾರ್ಥಿಗಳಲ್ಲಿ ಇರುವ ಅಪರಿಮಿತ ಶಕ್ತಿ ಸೂಕ್ತವಾದ ಅವಕಾಶ ಸಿಗದೆ ವ್ಯರ್ಥ ಆಗುತಿರುವುದನ್ನು ತಪ್ಪಿಸಿ ಸೇವೆ ಮತ್ತು ಸಂಪಾದನೆಗೆ ದಾರಿ ಕಲ್ಪಿಸಿದಾಗ ನಾವು ನೀಡುತಿರುವ ನಾಲ್ಕು ಗೋಡೆಯ ಮದ್ಯೆಯ ವಿದ್ಯೆ ಬದುಕಿನ ವಿದ್ಯೆ ಆಗಿ – ನಮ್ಮೆಲ್ಲರ ಬದುಕು ನೆಮ್ಮದಿಯತ್ತ ದಾಪುಗಾಲು ಹಾಕಲು – ಸಲಹೆಗಳ ಜೊತೆಗೆ ಆನ್ಲೈನ್ ವೇದಿಕೆ ನಮ್ಮಲ್ಲಿದೆ – ಸಂಪರ್ಕಿಸಿ
ಒಂದೆ ಸಾಲಿನಲ್ಲಿ ಬರುವಂತೆ ಪ್ರತಿ ಸಣ್ಣ ಪೇಟೆಯ ಡೈರೆಕ್ಟರಿ – ಉಪಯೋಗ ಅಂಗಡಿ ಹಾಕುವವನಿಗೆ ಮತ್ತು ಗ್ರಾಕರಿಗೆ – ಸಿಗುವ ಸೌಲಭ್ಯ ತಿಳಿಯಲು
ಜಾತಿವಾರು ಡೈರೆಕ್ಟರಿ ಮನೆಯಲ್ಲಿರುವವರ ಹೆಸರು ವಿಳಾಸ – ಇಚ್ಚಿಸಿದರೆ ಭಾವಚಿತ್ರ ಮತ್ತು ಮೊಬೈಲ್ ನಂಬರ್ ಸಹಿತ -ಉಪಯೋಗ ಅಪರಿಮಿತ
ಮೆಡಿಕಲ್ ಸ್ಟೋರಿನ ಮತ್ತು ಇತರ ಅಂಗಡಿಗಳ ಒಂದೆ ಸಾಲಿನಲ್ಲಿ ಬರುವ ಡೈರೆಕ್ಟರಿ ದೊಡ್ಡ ಪಟ್ಟಣಗಳಲ್ಲಿ – ಹುಡುಕುವ ಕೇಳುವ ಸ್ಥಿತಿಗೆ ಕೊನೆ
ವೃತ್ತಿ ಮಾಡುವವರ – ಡಾಕ್ಟರರು ವಕೀಲರು ………….. ಒಂದೆ ಸಾಲಿನಲ್ಲಿ ಬರುವಂತೆ ಡೈರೆಕ್ಟರಿ – ಹೆಸರು ವಿಳಾಸ ಮೊಬೈಲ್ ..
ಸರಕು ಸಾರಿಗೆ ವಾಹನಗಳ ಡೈರೆಕ್ಟರಿ – ಅಲೆದಾಡುವ ಮತ್ತು ಹುಡುಕುವ ಗೊಂದಲಕ್ಕೆ ಮುಕ್ತಿ.
ಜೀವನ ಚರಿತ್ರೆ – ವ್ಯಕ್ತಿ ವ್ಯಕ್ತಿತ್ವ ಸಂಸಾರ ಪರಿಚಯ – ಬ್ರಹತ್ ಉದ್ಯೋಗ ಉದ್ಯಮಕ್ಕೆ ರಹದಾರಿ
ದೇವಾಲಯ ಭಜನಾಮಂದಿರ ದೈವಾಲಯ ಇತ್ಯಾದಿಗಳ ಜಾಗತಿಕ ಪರಿಚಯಕ್ಕೆ ಗರಿಷ್ಠ ಪ್ರಯೋಜನಕಾರಿ
ಮೊಬೈಲ್ ಮತ್ತು ಕಂಪ್ಯೂಟರ್ ಸದ್ಬಳಕೆ – ಮಾನವ ಶ್ರಮ ಸಮಯ ಹಣದ ಉಳಿತಾಯ
ಹುಟ್ಟು ಹಬ್ಬ , ಮದುವೆ ,ಶ್ರದಾಂಜಲಿ , ಇತ್ಯಾದಿ ವ್ಯಾಪಕ ಶಾಶ್ವತ ಪ್ರಚಾರ ಕನಿಷ್ಠ ವೆಚ್ಚದಲ್ಲಿ
ಬಸ್ಸುಗಳ ವೇಳಾಪಟ್ಟಿ – ಕೇಳಿ ತಿಳಿದುಕೊಳ್ಳುವ ಪರಿಪಾಠಕ್ಕೆ ಮುಕ್ತಿ
ಕೃಷಿ ಇನ್ನಿತರ ಕೃಷಿ ಕಾರ್ಮಿಕರ ಡೈರೆಕ್ಟರಿ – ಮಾಡುವವರಿಗೆ ಮತ್ತು ಮಾಡಿಸುವವವರಿಗೆ ಬಹುಉಪಯೋಗಿ
ವಿದ್ಯಾರ್ಥಿಗಳ ಆವಿಸ್ಕಾರಕ್ಕೆ ಸೂಕ್ತ ವೇದಿಕೆ – ಪೋಷಕರು ಇತ್ತ ಸೂಕ್ತ ಗಮನ ಅನಿವಾರ್ಯ
ಕೆಲವೊಂದು ಸಾಮಾಜಿಕ ಜಾಲತಾಣಗಳ ಸೆರೆವಾಸದಿಂದ ಹೊರಬಂದು ನಿಮ್ಮನ್ನು ನೀವು ಗುರುತಿಸಿ – ಶ್ರಮಕ್ಕೆ ತಕ್ಕ ಪ್ರಯೋಜನ ಪಡೆಯಿರಿ.
ಶಾಲಾ ವಿದ್ಯಾರ್ಥಿ – ಬದುಕಿನ ವಿದ್ಯಾರ್ಥಿಯಾಗಿ – ವಿದ್ಯಾಭ್ಯಾಸದ ಮೂಲ ಅರಿತು ಬಳುವತ್ತ ಗಮನ ನಮ್ಮದಾಗಲಿ

See also  ಮೊಬೈಲ್(ನನ್ನನ್ನು) ಬಳಸಿ - ವಂಶ ವೃಕ್ಷ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?