ಜೈನರ ಸೇವಾ ಒಕ್ಕೂಟ – Jain service federation

ಶೇರ್ ಮಾಡಿ

ಮಾನವರಾದ ನಮ್ಮ ಬದುಕಿನಲ್ಲಿ ವ್ಯಾಪಾರ ಮತ್ತು ದರೋಡೆ ಬದುಕಿನ ಸುಂಟರ ಗಾಳಿಯಿಂದಗಿ ಮಾಯವಾಗಿರುವ ಸೇವಾ ಬದುಕಿನ ಬೀಜವನ್ನು ಪುನಃ ಬಿತ್ತಿ ಹೆಮ್ಮರವಾಗಿ ಬೆಳೆಸುವ ಸದುದ್ದೇಶ – ಜೈನ ಬದುಕಿನ ವಿದ್ಯೆ – ಜಾತಿ ಎಂಬುದು ಕಾಲಕ್ರಮೇಣ ಅಂಟಿದ ಲೋಪ ಎಂಬುದನ್ನು ಮನಗಂಡು – ಸೇವಾ ವಲಯದಲ್ಲಿ ಮುಂಚೂಣಿಯಲ್ಲಿರುವ ವರ್ಗದ ಆಯ್ಕೆಗೆ ಕಾರಣವೆಂದು ಮನವರಿಕೆ ಮಾಡುತ್ತ – ಸೇವಾ ಬದುಕಿನ ಪರಿಕಲ್ಪನೆಯತ್ತ ಒಂದು ಪಕ್ಷಿನೋಟ
ಮಹಿಳಾ ಜೈನರ ಸೇವಾ ಒಕ್ಕೂಟ ಮತ್ತು ವಿದ್ಯಾರ್ಥಿ ಸೇವಾ ಒಕ್ಕೂಟ ಎಂಬ ಎರಡು ವಿಭಾಗಗಳಿಗೆ ಅವಕಾಶ
ಪ್ರತಿಯೊಬ್ಬನಿಗೂ ತನ್ನ ಸರ್ವತೋಮುಖ ಬೆಳವಣಿಗೆಗೆ ಮತ್ತು ಸಂಪಾದನೆಗೆ ಅವಕಾಶ – ಕೀಳರಿಮೆ ಬದುಕಿಗೆ ಮುಕ್ತಿ – ಕನಿಷ್ಠ ಶುಲ್ಕದಿಂದ ಗರಿಷ್ಠ ಪ್ರಚಾರಕ್ಕೆ ವೇದಿಕೆ – ನಮ್ಮ ತಂದೆ ತಾಯಿ ಅಜ್ಜ ಅಜ್ಜಿ ಮುತ್ತಾತ ಸತ್ತವರು ಮತ್ತು ಬದುಕಿರುವವರು ಮುಂತಾದವರು ಸದಾ ನಮ್ಮ ಜೊತೆಗೆ – ಮನೆ ಕುಟುಂಬ ಸಂಸಾರಗಳ ಸಮಗ್ರ ಪರಿಚಯ – ಪ್ರಗತಿಯತ್ತ ದಿಟ್ಟ ಹೆಜ್ಜೆ – ಮುಂದೆ ಮುಂದೆ ಸಾಗೋಣ
ಜಾತಿವಾರು ಒಕ್ಕೂಟ ಪರಿಕಲ್ಪನೆ , ಪ್ರದೇಶವಾರು ಒಕ್ಕೂಟ , ಲಿಂಗವಾರು ಒಕ್ಕೂಟ , ವೃತಿವಾರು ಒಕ್ಕೂಟ, ಕ್ಷೇತ್ರವಾರು ಒಕ್ಕೂಟ ಮುಂದಿನ ಆಯ್ಕೆಗಳು
ಅಧ್ಯಕ್ಸರ ಆಯ್ಕೆ – ಸಂಬಂಧ ಪಟ್ಟ ಸದಸ್ಯರ ಆಯ್ಕೆ ಅಧ್ಯಕ್ಸರಿಗೆ ಬಿಟ್ಟ ವಿಷಯ
ಸಂಪರ್ಕಿಸಿ ; ಅವ್ಯಕ್ತಬುಲ್ಲೆಟಿನ್.ಕಂ mobile 9480241765

See also  Sudesh Jain and Rupa - Puttige Guttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?