ಜನರ ಸೇವಾ ಒಕ್ಕೂಟ – People’s Service Federation

ಶೇರ್ ಮಾಡಿ
 

ಜಾತಿ ಧರ್ಮಗಳು, ಪ್ರಸ್ತುತ ಶಿಕ್ಷಣ ವ್ಯವಸ್ಥೆ , ಆಡಳಿತ ಪದ್ಧತಿ – ತಮ್ಮ ತಮ್ಮ ಅಸಾಯಕತೆಗಳನ್ನು ತೋರಿಸುತಿರುವ ಫಲವಾಗಿ ಮಾನವರಲ್ಲಿ ಸಹಜವಾಗಿ ಬೆಳೆಯಬೇಕಾಗಿರುವ ದೇವಮಾನವ ಪ್ರವೃತ್ತಿ ಹೇಳ ಹೆಸರಿಲ್ಲದಂತೆ ಮಾಯವಾಗಿ , ಮಾನವ ಪ್ರವೃತ್ತಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಹೋರಾಡುತಿದ್ದು, ರಾಕ್ಷಸಿ ಪ್ರವೃತಿ ಬೆಳೆದು ಹೆಮ್ಮರವಾಗಿ ನಿಂತಿರುವುದನ್ನು ಬೇರು ಸಹಿತ ಕಿತ್ತು ಬಿಸಾಕಲು – ಸೇವಾ ಮನೋಭಾವನೆಯ ಬೀಜವನ್ನು ಬಿತ್ತಿ – ಜನರ ಸೇವಾ ಒಕ್ಕೂಟಗಳ ಮುಖಾಂತರ – ಮನದಾಳದ ರಾಮ ರಾಜ್ಜ್ಯವೆಂಬ ಸ್ವರ್ಗಕೆ ನಾಂದಿ ಹಾಡುವ ಕೆಲಸ ಸಮರೋಪಾದಿಯಲ್ಲಿ ಮಾಡೋಣ .
ಪ್ರತಿ ಊರಿನಲ್ಲಿ , ಪ್ರತಿ ವೃತಿಯಲ್ಲಿ , ಪ್ರತಿ ಜಾತಿಯಲ್ಲಿ , ಪ್ರತಿ ಜನಪ್ರತಿನಿಧಿಗಳ ನೇತೃತ್ವದಲ್ಲಿ , ಪ್ರತಿ ದೇವಾಲಯಗಳಲ್ಲಿ , ಪ್ರತಿ ದೈವಾಲಯಗಳಲ್ಲಿ – ಸೇವಾ ಒಕ್ಕೂಟಗಳು ಸ್ಥಾಪನೆಗೊಂಡು , ಸೇವಾ ಮನೋಭಾವನೆಯ – ಮೂಲ ಉದ್ದೇಶವನ್ನು ಮೈಗೂಡಿಸಿಕೊಂಡು – ಒಕ್ಕೂಟಗಳ ನಿರಂತರ ಚಟುವಟಿಕೆ – ನಮ್ಮೆಲ್ಲರ ಕನಸು – ನನಸಾಗಲು ನಾವು ಚಿಂತನ ಮಂಥನ ಅನುಷ್ಠಾನದತ್ತ ಗಮನ ಹರಿಸೋಣ.

See also  ಮಾನವರ ಸೇವಾ ಒಕ್ಕೂಟ ಇಚಿಲಂಪಾಡಿ - Human Service federation Ichilampadi

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?