ಮಹಿಳೆಯರ ಸೇವಾ ಒಕ್ಕೂಟ – Women’s Service Federation

ಶೇರ್ ಮಾಡಿ


ಮಹಿಳೆಯರ ಸರ್ವತೋಮುಖ ಏಳಿಗೆಗೆ – ಸ್ಥಾನ ಮಾನ ಘನತೆ ಗೌರವ ಸಂಪಾದನೆ ಸಂಪತ್ತು ವ್ಯಕ್ತಿತ್ವ – ಗಗನಕ್ಕೇರಿಸಲು ಪ್ರಸ್ತುತ ಇರುವ ಏಕಮಾತ್ರ ವೇದಿಕೆ -ಮಹಿಳೆಯರೆಲ್ಲ ತಮ್ಮದಾಗಿಸಿ ಪೂರ್ತಿ ಫಲವನ್ನು ಪಡೆದುಕೊಳ್ಳಲು ಆತ್ಮೀಯ ಅಕ್ಕರೆಯ ಕರೆಯೋಲೆ.
ಕನಿಷ್ಠ ೫ ಜನ ಮಹಿಳೆಯರ ಪೈಕಿ ಒಬ್ಬರು ಅಧ್ಯಕ್ಷರಾಗಿ ಒಕ್ಕೂಟ ಪ್ರಾರಂಭ
ಒಂದು ಭಾವಚಿತ್ರ
ಶೀರ್ಷಿಕೆಗಾಗಿ ವ್ಯಕ್ತಿಯ ಹೆಸರು ವೃತ್ತಿಯ ಹೆಸರು ಜಾತಿಯ ಹೆಸರು ಊರಿನ ಹೆಸರು
ಪರಿಚಯಕ್ಕಾಗಿ ತಂದೆ ತಾಯಿಯ ಹೆಸರು , ಒಡಹುಟ್ಟಿದವರ ಹೆಸರು , ಪತಿಯ ಹೆಸರು ಮತ್ತು ಮಕ್ಕಳ ಹೆಸರು.
ಅಗತ್ಯ ಎಂದು ಅನಿಸಿದವರು ಮಾತ್ರ ಮೊಬೈಲ್ ನಂಬರು ಕೊಡಬಹುದು
ವ್ಯಕ್ತಿತ್ವ – ೧೦ ಪದಗಳಿಗೆ ಮೀರದಂತೆ ವಿವರಣೆ
ಕನಿಷ್ಠ ಶಾಶ್ವತ ಶುಲ್ಕ ನೂರು ರೂಪಾಯಿಗಳು
ಒಕ್ಕೂಟದ ಪಾಲು 30%
ಸಕಲ ಕೆಲಸವೂ ಆನ್ಲೈನ್ ಮೊಬೈಲ್ ಮೂಲಕ ಸಾಧ್ಯತೆ
ಬಿಡುವಿನ ಸಮಯ ಬಳಸಿ – ಮೊಬೈಲ್ ಸದ್ಬಳಕೆ
ಸಾಮಾಜಿಕ ಧಾರ್ಮಿಕ ಆರ್ಥಿಕ ಪ್ರಗತಿಯತ್ತ ದಿಟ್ಟ ಹೆಜ್ಜೆ
ಸಂಪರ್ಕಿಸಿ ೯೪೮೦೨೪೧೭೬೫

See also  ಅವ್ಯಕ್ತ ವಚನಗಳು - ದೇವರು ಭಾಗ -3

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?