ಜೀವನ ಚರಿತ್ರೆ ಮಾನವ ಬದುಕಿಗೆ ಅನಿವಾರ್ಯ – Biography is indispensable for human life

ಶೇರ್ ಮಾಡಿ

ಸೀಮಿತ ವಲಯ ಮತ್ತು ಜಗತ್ತಿನಲ್ಲಿ ಮೆರೆದಾಡುವ ಮಾನವನಿಗೆ – ಜೀವನ ಚರಿತ್ರೆಯ ಪ್ರಾಮುಖ್ಯತೆ ಬಗ್ಗೆ ಅರಿವು
೧. ವ್ಯಕ್ತಿ ಪರಿಚಯ – ಪ್ರತಿ ವ್ಯಕ್ತಿಯನ್ನು ನಿತ್ಯ ನಿರಂತರ ಜಗ್ಗಕ್ಕೆ ಪರಿಚಯಿಸುತದೆ
೨. ವಂಶ ಪರಿಚಯ – ವ್ಯಕ್ತಿಯ ತಂದೆ ತಾಯಿ ಒಡಹುಟ್ಟಿದವರು ಮಕ್ಕಳು ಮರಿಮಕ್ಕಳನ್ನು ಪರಿಚಯಿಸುತದೆ
೩. ವೃತ್ತ್ತಿ ಪರಿಚಯ – ವೃತ್ತಿಯ ಬಗ್ಗೆ ಲೋಕಕ್ಕೆ ಬೆಳಕು ಚೆಲ್ಲುವುದರಿಂದ ಅತ್ಯುನ್ನತ ಪದವಿಗೇರಲು ಸಾಧ್ಯ
೪. ಜಾತಿ ಪರಿಚಯ – ಅನಿವಾರ್ಯ ಕೆಲವೊಂದು ಸಂದರ್ಭದಲ್ಲಿ ಬೇಕಾಗಿರುವ ಜಾತಿ ಪರಿಚಯಕ್ಕೆ ಅವಕಾಶವಿದೆ
೫. ಊರಿನ ಪರಿಚಯ – ವ್ಯಕ್ತಿಯೊಂದಿಗೆ ಊರಿಗೆ – ಊರಿನಿಂದ ವ್ಯಕ್ತಿಗೆ ಸ್ಥಾನ ಮಾನ ಸಿಗುವ ಸಾಧ್ಯತೆ
೬. ಮನೆಯಿಂದ ಉದ್ಯೋಗ – ಮೊಬೈಲ್ ಕಂಪ್ಯೂಟರ್ ಸಹಾಯದಿಂದ ಮನೆಯಿಂದಲೇ ಕೆಲಸ
೭.ವಿಪುಲ ಉದ್ಯೋಗ ಸೃಷ್ಟಿ – ಈ ಕ್ಷೇತ್ರ ವಿಪುಲ ಉದ್ಯೋಗ ಸೃಷ್ಟಿ ಮಾಡಲಿದೆ
೮.ಶಾಶ್ವತ ಬದುಕು – ಹುಟ್ಟುದ ಪ್ರತಿ ವ್ಯಕ್ತಿಗೂ ಕೂಡ ಸಾವು ಇದ್ದೆ ಇದೆ. ಆದರೆ ವ್ಯಕ್ತಿಯೊಬ್ಬ ಬದುಕಿನ ಜೀವನ ಚರಿತ್ರೆ ಬರೆದು ಪ್ರಕಟಿಸಿದರೆ – ಅವನ ಬದುಕಿನ ಚಿತ್ರಣ ಮುಂದಿನ ಪೀಳಿಗೆಗೆ ಶಾಶ್ವತವಾಗಿ ದೊರಕುತದೆ. ಇಷ್ಟು ಮಾತ್ರವಲ್ಲದೆ ಮನೆ ಮನೆಗಳ ಸಂಬಂಧ – ಕುಟುಂಬ ಕುಟುಂಬಗಳ ಸಂಬಂಧ – ಜಾತಿ ಜಾತಿಗಳ ಸಂಬಂಧ ವೃದ್ಧಿಸಿ – ಮಾನವರೊಂದಿಗೆ ಬದುಕು – ಜೀವರಾಶಿಗಳೊಂದಿಗೆ ಬದುಕು – ಪ್ರಕೃತಿಯೊಂದಿಗೆ ಬದುಕು – ಮುಂದಕ್ಕೆ ಸಾಗಿ ರಾಮರಾಜ್ಜದ ಕನಸು ನನಸಾಗುವ ಸುದಿನ ನಮ್ಮ ಪಾಲಿಗೆ ಶೀಘ್ರ ಬರಲಿದೆ. ಅದಕ್ಕೋಸ್ಕರ ನಮ್ಮ ನಮ್ಮ ಜೀವನ ಚರಿತ್ರೆ ಬರೆದು ಪ್ರಕಟಿಸುವ ಸಂಕಲ್ಪ ಮಾಡೋಣ

See also  P N Raviraja Parappu hOuse

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?