ಮಾನವರ ಸೇವಾ ಒಕ್ಕೂಟ ಇಚಿಲಂಪಾಡಿ – Human Service federation Ichilampadi

ಶೇರ್ ಮಾಡಿ

ಉದ್ಘಾಟನೆ – ಇಚಿಲಂಪಾಡಿ ಬೀಡು – ದೈವ ದೇವರಿಂದ – ವಾರ್ಷಿಕ ಪೂಜಾ ದಿನ ೧೦.೧.೨೦೨೪
ಸ್ಥಾಪಕರು ಪ್ರಾಯೋಜಕರು ಮತ್ತು ಅಧ್ಯಕ್ಷರು ; ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು
ಉಪಾದ್ಯಕ್ಷರುಗಳು ;ಪ್ರತಿ ಜಾತಿ , ಪ್ರತಿ ವೃತ್ತಿ , ಮಹಿಳೆ , ವಿದ್ಯಾರ್ಥಿಗಳ ಮತ್ತು ಮಕ್ಕಳ – ಪೈಕಿ ಕನಿಷ್ಠ ಒಬ್ಬರು
ಸದಸ್ಯರು ; ಸೇವಾ ಮನೋಭಾವನೆ ಇರುವ ಪ್ರತಿಯೊಬ್ಬರೂ
ಉದ್ದೇಶ ; ವ್ಯಾಪಾರ ದರೋಡೆಯಲ್ಲಿ ಮುಳುಗಿರುವ ಪ್ರಸ್ತುತ ಸಮಾಜದಲ್ಲಿ ಸೇವಾ ಬೀಜ ಬಿತ್ತಿ ಬೆಳೆಸಲು
ಕಾರ್ಯ ವೈಖರಿ ; ಪ್ರತಿ ಮಾನವರ ಜೀವನ ಚರಿತ್ರೆ ಪ್ರಕಟಣೆ – ಜಾಗತಿಕ ಮಾನವ ಪರಿಚಯ ಮೊಬೈಲಿನಲ್ಲಿ ಆಡಳಿತ ; ಸದಸ್ಯರು , ಉಪಾಧ್ಯಕ್ಷರು , ಅಧ್ಯಕ್ಷರು
ಪ್ರಯೋಜನ ; ಸದಸ್ಯರಿಗೆ ೧೦ % , ಉಪಾಧ್ಯಕ್ಷರಿಗೆ ೧೦% ಅಧ್ಯಕ್ಷರಿಗೆ ೧೦% ಪಾಲುಗಾರಿಕೆ
ಕ್ಷೇತ್ರಕ್ಕೆ ಪ್ರಯೋಜನ ; ಒಕ್ಕೂಟದಲ್ಲಿ ತೊಡಗಿಸುವವರು ಕನಿಷ್ಠ ೫೦% ಒಕ್ಕೂಟದಿಂದ ಬರುವ ಲಾಭಾಂಶದಲ್ಲಿ ದೇಣಿಗೆ
ಒಟ್ಟಾರೆ ಸಮಾಜಕ್ಕೆ ದೇಶಕ್ಕೆ ಆಗುವ ಪ್ರಯೋಜನಗಳು ; ಸ್ವಾಲಂಬಿ ಮತ್ತು ಸಂತುಷ್ಟ ದೈವ ದೇವರು ಮತ್ತು ಬದುಕಿಗೆ ನಾಂದಿ – ಜಾತಿ ಧರ್ಮಗಳ ವೈಷಮ್ಯ ದೂರ – ಸ್ವರ್ಗಕ್ಕೆ ನೇರ ದಾರಿಯ ಆವಿಸ್ಕಾರ – ಶಕ್ತಿ ಪೂಜೆಯಿಂದ ತಂತ್ರ ಪೂಜೆ – ತಂತ್ರ ಪೂಜೆಯಿಂದ ಭಾವ ಪೂಜೆಗೆ ಪಲಾಯನದಿಂದ ನಮ್ಮೆಲ್ಲರಿಗೂ ದೈವ ದೇವರ ನೇರ ದರ್ಶನ ಮತ್ತು ಬಾಂದವ್ಯ – ಕೇಳಿ ಓದಿ ತಿಳಿಯುವ ಬದಲು ತಾವು ಸ್ವತಃ ಅನುಭವಿಸಿ ಸುಖ ಶಾಂತಿ ನೆಮ್ಮದಿ ಬಾಳಿಗೆ ಇಂದೇ , ಈಗಲೇ ಈ ಕ್ಷಣದಿಂದಲೇ ಧರ್ಮ ರಣಕಹಳೆ ಮೊಳಗಿಸೋಣ
ಈ ಕ್ಷೇತ್ರದ ದೈವ ದೇವರ ಅಪ್ಪಣೆ ಆಜ್ಞೆ ಪಾಲಿಸುತಿದ್ದೇನೆ – ನಾವೆಲ್ಲರೂ ಪಾಲಿಸೋಣ ಎಂಬ ವಿನಂತಿ ಈ ಮೂಲಕ ಮಾಡುತಿದ್ದೇನೆ

See also  ೧೦೮ ದಿನಗಳಲ್ಲಿ ಬದುಕು ಬೆಳಗಿಸಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?