ನ್ಯಾಯವಾದಿ , ಲೇಖಕರು , ವಚನ ಸಾಹಿತಿ , ಅವ್ಯಕ್ತ ಬುಲೆಟಿನ್ ಪ್ರಾಯೋಜಕರು , ಉದ್ಯಪ್ಪ ಅರಸರು
ವಿಳಾಸ | ಓಂ ನಡುಬೆಟ್ಟು ಮನೆ , ಉದನೆ ಅಂಚೆ , ಕಡಬ ತಾಲೂಕು .574229 |
ತಂದೆ | ಚಂದ್ರರಾಜ ಹೆಗ್ಗಡೆ – ಇಚ್ಲಂಪಾಡಿ ಬೀಡು ಕುಟುಂಬಸ್ಥರು |
ತಾಯಿ | ಸುನಂದಾ ದೇವಿ – ಕಲ್ಲಾಜೆ ಕುಟುಂಬಸ್ಥರು |
ಜನನ | 14 -01 -1957 |
ಒಡಹುಟ್ಟಿದವರು | ವಿಜಯಪ್ರಕಾಶ್ , ಪ್ರಭಾಕರ , ಮಹಾವೀರ್ ಜೈನ |
ವಿದ್ಯೆ | ಬಿಕಾಂ .ಎಲ್.ಎಲ್.ಬಿ |
ವೃತ್ತಿ | ಕಟ್ಟಡ ಕಾಮಗಾರಿ ಮೇಲ್ವಿಚಾರಕ, ಕೃಷಿ ಮೇಲ್ವಿಚಾರಕ , ಅಕೌಂಟೆಂಟ್ , ಪ್ರಸ್ತುತ ಕೃಷಿ |
ಮದುವೆ | ೫ . ೨. ೧೯೯೨ |
ಸತಿ | ಶೋಭಾ ಯಸ್ ಹೆಗ್ಗಡೆ |
ಸಾಧನೆ ಮತ್ತು ವ್ಯಕ್ತಿತ್ವ | ಪ್ರಕಟಣೆ – ಪುಸ್ತಕಗಳು ; ವಿಶ್ವ ಧರ್ಮ , ಆದರ್ಶ ಸಮಾಜ , ಅವ್ಯಕ್ತ ವಚನಗಳು |
ಲೇಖನಗಳು | ನ್ಯಾಯವಾದಿಗಳ ಮೊರೆ , ನ್ಯಾಯವಾದಿಗಳಿಗೆ ಎಚ್ಚರಿಕೆ ಗಂಟೆ |
ಅಧ್ಯಕ್ಷರಾಗಿ | ಮಾಜಿ ಅಧ್ಯಕ್ಷರು ಭಾರತೀಯ ಜೈನ ಮಿಲನ್ ಇಚ್ಲಂಪಾಡಿ ಪ್ರಸ್ತುತ ಇಚ್ಲಂಪಾಡಿ ಅನಂತನಾಥ ಸ್ವಾಮಿ ಬಸದಿಯ ಆಡಳಿತ ಸಮಿತಿ ಅಧ್ಯಕ್ಷರು ಇಚ್ಲಂಪಾಡಿ ಬೀಡಿನ ಜೀರ್ಣೋದ್ದಾರ ಅಧ್ಯಕ್ಷರು |
ದ್ಯೇಯ ಮತ್ತು ಉದ್ದೇಶ | ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವರು ಮತ್ತು ಬದುಕು ಪ್ರತಿಯೊಬ್ಬ ಮಾನವರ ಅಗಲಿದವರನ್ನು ಸೇರಿಸಿ ಜೀವನ ಚರಿತ್ರೆ ಆನ್ಲೈನ್ ಪ್ರಕಟಣೆ ಜೈನರ ಸೇವಾ ಒಕ್ಕೂಟ ಸ್ಥಾಪನೆ , ಮಾನವರ ಸೇವಾ ಒಕ್ಕೂಟ ಸ್ಥಾಪನೆ ಲಿಂಗವಾರು ಒಕ್ಕೂಟಗಳ ಸ್ಥಾಪನೆ ,ವೃತ್ತಿವಾರು ಒಕ್ಕೂಟಗಳ ಸ್ಥಾಪನೆ ಪ್ರತೀ ವ್ಯಕ್ತಿಗೂ ಮನೆಯಲ್ಲಿ ಕುಳಿತು ಗರಿಷ್ಠ ಸಂಪಾದನೆಯ ಆವಿಷ್ಕಾರ ಮತ್ತು ಅನುಷ್ಠಾನ |