ಪ್ರತಿ ಮಾನವರ ಮತ್ತು ಅಗಲಿದವರ ಜೀವನ ಚರಿತ್ರೆ ಪ್ರಕಟಿಸುವುದು,
ಪ್ರತಿ ಮಾನವರ ಸಮಸ್ಯೆ ಅಳಿಸಿ ಪರಿಹಾರಕ್ಕೆ ಪ್ರಯತ್ನ,
ಪ್ರತಿ ಮಾನವರ ಮನೆಯಿಂದ ಸಂಪಾದನೆಗೆ ಅವಕಾಶ ಮಾಡುವುದು,
ಪ್ರತಿ ಮನೆ, ಕುಟುಂಬ, ದೇವಾಲಯ(ದೇವರು ಇರುವ ಸ್ಥಳ ) , ವ್ಯಾಪ್ತಿ ಮಾನವರು ಒಗ್ಗಟ್ಟಾಗಿರಲು ವಿಭಿನ್ನ ರೀತಿಯಲ್ಲಿ ಪ್ರೇಯತ್ನಿಸುವುದು
ಜೀವನ ಚರಿತ್ರೆ
೧ ಭಾವಚಿತ್ರ
೨ ಹೆಸರು ವಿಳಾಸ
೩ ತಂದೆ ಹೆಸರು ಮತ್ತು ತಂದೆಯ ಕುಟುಂಬದ ಹೆಸರು
೪ ತಾಯಿಯ ಹೆಸರು ಮತ್ತು ಕುಟುಂಬದ ಹೆಸರು
೫ ಜನನ ತಾರೀಕು
೬ ಒಡಹುಟ್ಟಿದವರು ಹೆಸರು
೭ ವಿದ್ಯೆ
೮ ವೃತ್ತಿ
೯ ಮದುವೆ ದಿನ
೧೦ ಸತಿ ಹೆಸರು ಅವರ ಕುಟುಂಬದ ಹೆಸರು
೧೧ ಮಕ್ಕಳ ಹೆಸರು
೧ ಜೀವನ ಚರಿತ್ರೆ ಪ್ರಕಟಣೆ ಸಂಪೂರ್ಣ ಉಚಿತ
೨ ಜೀವನ ಚರಿತ್ರೆ ಪ್ರಕಟಣೆಯಲ್ಲಿ ಶುಲ್ಕ ಪವತಿಸಬೇಕಾದ ವಿವರ
೩ ಮಾನವರ ಸೇವಾ ಒಕ್ಕೂಟದ ಸದಸ್ಯರು ರೂ ೧೦೦೦,
೪ ಮಾನವರ ಸೇವಾ ಒಕ್ಕೂಟದ ಸಲಹೆಗಾರರು ರೂ ೫೦೦೦,
೫ ಮಾನವರ ಸೇವಾ ಒಕ್ಕೂಟದ ಗೌರವ ಸಲಹೆಗರಾರು ರೂ ೧೦,೦೦೦
೧ ಜೀವನ ಚರಿತ್ರೆ ಪ್ರಕಟಣೆ ಸಂಪೂರ್ಣ ಉಚಿತ
೨ ಜೀವನ ಚರಿತ್ರೆ ಪ್ರಕಟಣೆಯಲ್ಲಿ ಶುಲ್ಕ ಪವತಿಸಬೇಕಾದ ವಿವರ
೩ ಜೈನರ ಸೇವಾ ಒಕ್ಕೂಟದ ಸದಸ್ಯರು ರೂ ೧೦೦೦,
೪ ಜೈನರ ಸೇವಾ ಒಕ್ಕೂಟದ ಸಲೇಹಗಾರರು ರೂ ೫೦೦೦,
೫ ಜೈನರ ಸೇವಾ ಒಕ್ಕೂಟದ ಗೌರವ ಸಲಹೆಗರಾರು ರೂ ೧೦,೦೦೦
ಪ್ರಕಟಣೆ ಮಾನವರ ಬುಲೆಟಿನ್ (ಜೀವನ ಚರಿತ್ರೆ )