ಕಲ್ಲಾಜೆ ಕುಟುಂಬ ಸೇವಾ ಒಕ್ಕೂಟ – Kallaje family Service Federation

ಶೇರ್ ಮಾಡಿ

ಪ್ರತಿ ಕುಟುಂಬಕ್ಕೊಂದು ಕುಟುಂಬ ಸೇವಾ ಒಕ್ಕೂಟ ರಚನೆ – ಉದ್ದೇಶ
ಕುಟುಂಬದ ವಸ್ತು ಸ್ಥಿತಿಯನ್ನು ಪ್ರಪಂಚಕ್ಕೆ ಪರಿಚಯಿಸುವುದು
ಕುಟುಂಬದ ಶ್ರಾವಕರನ್ನು ಪರಿಚಯಿಸುವುದು
ಕುಟುಂಬದ ಗತಿಸಿಹೋದ ಶ್ರಾವಕರನ್ನು ಪರಿಚಯಿಸುವುದು
ಕುಟುಂಬದ ಸದಸ್ಯರಿಗೆ ಉದ್ಯೋಗ ಮತ್ತು ಉದ್ಯಮಕ್ಕೆ ವ್ಯವಸ್ಥೆ ಕಲ್ಪಿಸುವುದು
ಜೈನರನ್ನು ಜಿನರನ್ನಾಗಿಸಲು ವಿಭಿನ್ನ ರೀತಿಯ ಪ್ರಯತ್ನ
ಜೈನರ ತ್ಯಾಗ ಸಾಮ್ರಾಜ್ಜಾವನ್ನು ಉತ್ತುಂಗ ಶಿಖರಕ್ಕೇರಿಸುವ ದ್ರಡ ಸಂಕಲ್ಪ ಮುಂದುವರಿಕೆ
ಕುಟುಂಬದ ಆದಾಯ ಹೆಚ್ಚಿಸಲು ಆವಿಸ್ಕಾರ ಮತ್ತು ಅಳವಡಿಕೆ
ಕುಟುಂಬದ ಸದ್ಸ್ಯರೆಲ್ಲ ಒಟ್ಟಾಗಿ ಕುಟುಂಬದ ಬದ್ಧತೆ ಪೂರೈಸುವುದು
ಬಾಹ್ಯ ಆಡಂಬರಕ್ಕೆ ಇತಿಶ್ರೀ ಆಂತರಿಕ ಆಡಂಬರಕ್ಕೆ ನಾಂದಿ

See also  Raviraja Banga Amtooru Patelara Mane

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?