ಪ್ರತಿ ಜಿನಾಲಯಕ್ಕೊಂದು ಜಿನಾಲಯ ಸೇವಾ ಒಕ್ಕೂಟ
ಜಿನಾಲಯದ ವಸ್ತು ಸ್ಥಿತಿಯನ್ನು ಪ್ರಪಂಚಕ್ಕೆ ಪರಿಚಯಿಸುವುದು
ಜಿನಾಲಯದ ಶ್ರಾವಕರನ್ನು (ಭಕ್ತರನ್ನು ) ಪರಿಚಯಿಸುವುದು
ಜಿನಾಲಯದ ಗತಿಸಿಹೋದ ಶ್ರಾವಕರನ್ನು ಪರಿಚಯಿಸುವುದು
ಶ್ರಾವಕರಿಗೆ ಉದ್ಯೋಗ ಮತ್ತು ಉದ್ಯಮಕ್ಕೆ ವ್ಯವಸ್ಥೆ ಕಲ್ಪಿಸುವುದು
ಜೈನರನ್ನು ಜಿನರನ್ನಾಗಿಸಲು ವಿಭಿನ್ನ ರೀತಿಯ ಪ್ರಯತ್ನ
ಜೈನರ ತ್ಯಾಗ ಸಾಮ್ರಾಜ್ಜಾವನ್ನು ಉತ್ತುಂಗ ಶಿಖರಕ್ಕೇರಿಸುವ ದ್ರಡ ಸಂಕಲ್ಪ ಮುಂದುವರಿಕೆ
ಜಿನಾಲಯದ ಆದಾಯ ಹೆಚ್ಚಿಸಲು ಆವಿಸ್ಕಾರ ಮತ್ತು ಅಳವಡಿಕೆ
ಬಾಹ್ಯ ಆಡಂಬರಕ್ಕೆ ಇತಿಶ್ರೀ ಆಂತರಿಕ ಆಡಂಬರಕ್ಕೆ ನಾಂದಿ
ಮುನಿಗಳ ಮಠಾಧಿಪತಿಗಳ ಮತ್ತು ಸಮಾಜದ ಗಣ್ಯರ ಮಾರ್ಗದರ್ಶನದ ಪಾಲನೆ