ಚಾಲಕರ ಸೇವಾ ಒಕ್ಕೂಟ – Drivers Service Federation

ಶೇರ್ ಮಾಡಿ

ಪ್ರತಿಯೊಂದು ವೃತ್ತಿ ಮಾಡುವವರಿಗೆ ತನ್ನ ವ್ಯಾಪ್ತಿಯ ಹೊರತಾಗಿ ಸಂಪಾದನೆ ಮಾಡುವ ಅತಿ ಸುಲಭವಾದ ಪ್ರತಿಯೊಬ್ಬರ ಕೈಗೆ ಎಟಕುವ ಸಾಧನವೇ ಆ ವೃತ್ತಿಯ ಸೇವಾ ಒಕ್ಕೂಟ. ಇದು ಘನತೆ ಸ್ಥಾನ ಮಾನ ಗೌರವ ಅತ್ಯುನ್ನತ ಮಟ್ಟಕ್ಕೆ ಏರಿಸುವುದಲ್ಲದೆ ಪ್ರತಿ ವೃತ್ತಿ ಮಾಡುವವರಲ್ಲಿ ಮನೆಮಾಡಿರುವ ಕೀಳರಿಮೆ ಹೋಗಲಾಡಿಸಿ – ತನ್ನ ವೃತ್ತಿ ಮಾಡುವಾಗ ಸಿಗುವ ಬಿಡುವನ್ನು ಸದುಪಯೋಗ ಮಾಡಿ ಸಂಪಾದನೆಯ ಶಿಖರವನ್ನು ತಲುಪಬಹುದು.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?