ದೇಗುಲ, ಶಾಲಾ ದೇಗುಲ,ನ್ಯಾಯ ದೇಗುಲ – ಈ ಮೂರು ದೇಗುಲಗಳಲ್ಲಿ ಶಾಲಾ ದೇಗುಲ ಪ್ರಾಮುಖ್ಯತೆ ಪಡೆದಿದ್ದು ಅನ್ಯ ದೇಗುಲಗಳು ಸರಿಯಾದ ರೀತಿಯಲ್ಲಿ ತಮ್ಮ ತಮ್ಮ ಕಾರ್ಯ ನಿರ್ವಹಿಸಲು ಶಾಲಾ ದೇಗುಲಗಳ ಅಡಿಪಾಯದ ಮೇಲೆ ಅವಲಂಬಿಸಿದೆ. ಪ್ರಸ್ತುತ ಮೂರು ದೇಗುಲಗಳ ಗುಣಮಟ್ಟ ಏರುಗತಿಯ ಬದಲು ಅವನತಿಯತ್ತ ಸಾಗುತಿದೆ ಎನ್ನುವ ಜನಮನದ ಇಂಗಿತಕ್ಕೆ ವ್ಯಾಪಕ ಬೆಂಬಲ ಕಂಡುಬರುತಿರುವುದು ನಮ್ಮೆಲ್ಲರನ್ನೂ ಎಚ್ಚರಿಸುವುದು ಮಾತ್ರವಲ್ಲ – ಚಿಂತನ ಮಂಥನ ಅನುಷ್ಠಾನದತ್ತ ಪ್ರೇರಣೆಗೆ ನಮ್ಮ ಕಿರು ಸೇವೆ ಶಾಲಾ ಸೇವಾ ಒಕ್ಕೂಟ.
ಶಾಲಾ ಅದ್ಯಕ್ಷರುಗಳಿಗೆ ಬಹಿರಂಗ ಮನವಿ
ಶಾಲಾ ಜೀವನ ಚರಿತ್ರೆ (ಬೆಳೆದು ಬಂದ ದಾರಿ )ಸಮಾಜಕ್ಕೆ ಪ್ರಪಂಚಕ್ಕೆ ಪರಿಚಯಿಸಿ
ಶಾಲಾ ಮಕ್ಕಳನ್ನು ಹಿರಿಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಪ್ರಪಂಚಕ್ಕೆ ಪರಿಚಯಿಸಿ
ಶಾಲಾ ಅದ್ಯಕ್ಷರುಗಳನ್ನು ಸಮಾಜಕ್ಕೆ ಪ್ರಪಂಚಕ್ಕೆ ಪರಿಚಯಿಸಿ
ಶಾಲಾ ಶಿಕ್ಷಕರನ್ನು ಸಮಾಜಕ್ಕೆ ಪ್ರಪಂಚಕ್ಕೆ ಪರಿಚಯಿಸಿ
ಶಾಲಾ ಮಕ್ಕಳಿಂದ ಹಿಡಿದು ಶಿಕ್ಷಕರು ಹಳೆ ವಿದ್ಯಾರ್ಥಿಗಳಲ್ಲಿ ಸೇವಾ ಬೀಜವನ್ನು ಬಿತ್ತುವ ಕೆಲಸಕ್ಕೆ ಸಹಕರಿಸಿ
ಗುರುಕುಲ ಶಿಕ್ಷಣ – ಶಾಲಾ ಶಿಕ್ಷಣದಿಂದ ಸ್ಟಾರ್ ಹೋಟೆಲ್ ಶಿಕ್ಷಣ ಆಗುತಿರುವುದಕ್ಕೆ ಇತಿಶ್ರೀ ಹಾಡಿ
ಶಾಲಾ ಸ್ಥಾಪಕರಿಗೆ ಕೃತಜ್ಞತೆ ಸಲ್ಲಿಸೋಣ
ಶಾಲೆ ಮುಚ್ಚುವ ಸನ್ನಿವೇಶಕ್ಕೆ ಆವಿಸ್ಕಾರದಿಂದ ಮರುಜೀವ ಪಡೆದು ಶಿಕ್ಷಣದ ಮೂಲಮಂತ್ರ ನಾವೆಲ್ಲರೂ ಪಠಿಸುವಂತಾಗಲಿ
ತಂದೆ ತಾಯಿಂದ ಹುಟ್ಟು – ಬದುಕು ಶಾಲೆಯಿಂದ – ನಮ್ಮೆಲ್ಲರ ಅಂಬೋಣ – ಚೈತನ್ಯ ದೇವರು ಮಾನವರು ಮಾನವರಿಗೆ ದಯಪಾಲಿಸಲಿ
ಮಾಹಿತಿಗಾಗಿ ಸಂಪರ್ಕಿಸಿ -೯೪೮೦೨೪೧೭೬೫