ದೇವಾಲಯ ಸೇವಾ ಒಕ್ಕೂಟದ ಪ್ರಯೋಜನಗಳು – ಭಾಗ – ೧

ಶೇರ್ ಮಾಡಿ

ನಮ್ಮ ಪ್ರತಿಯೊಬ್ಬರ ಪ್ರಥಮ ದೇವಾಲಯ ನಮ್ಮ ಶರೀರ – ಇಲ್ಲಿ ಭಾವ ಪೂಜೆ ಮಾಡುತಿರುವವನಿಗೆ ಮಾತ್ರ ಬಾಹ್ಯ ದೇವಾಲಯ ಗೋಚರಿಸುತದೆ . ಜೀವಂತ ದೇವರನ್ನು ಕಾಣಲು ಇದೊಂದೆ ದಾರಿ – ಬಳಸಿದಾಗ ಅಪರಿಮಿತ ಸುಖ ನಮಗೆ ಲಭಿಸಲಿದೆ.
ನಾನು ಈ ಲೋಕಕ್ಕೆ ಬರಲು ಸೇವೆ ಮಾಡಿದ ತಂದೆ ತಾಯಿಗಳು ಒಂದು ತಲೆಮಾರಿಗೆ ಎರಡು , ಹತ್ತು ತಲೆಮಾರಿಗೆ ಸಾವಿರ, ಇಪ್ಪತ್ತು ತಲೆಮಾರಿಗೆ ಹತ್ತು ಲಕ್ಷ ,ಮೂವತ್ತು ತಲೆಮಾರಿಗೆ ನೂರಾ ಏಳು ಕೋಟಿ ಜೀವಾತ್ಮರಿಗೆ ನನ್ನ ಪುಟ್ಟ ಸೇವೆ ಅನಿವಾರ್ಯ – ಅವಕಾಶ ಇಲ್ಲಿದೆ. ಅದು ಪ್ರತಿಯೊಬ್ಬ ಮಾನವರ ಸೇವೆಗೆ ನಾವು ಬದ್ಧರಾಗಿರುವುದು .
ನನಗೆ ನಾನು ಸಹಾಯ ಮಾಡಲು ಪುಣ್ಯ ಸಂಪಾದನೆಗೆ – ಅತ್ಯುತ್ತಮ ವೇದಿಕೆ
ನನ್ನ ಮನೆ ತಂದೆ ತಾಯಿ ಬಂದು ಬಳಗ ಸತಿ ಮಕ್ಕಳು ಬೇರೆ ಬೇರೆ ವಿಶೇಷ ಭಾವಚಿತ್ರ ——- ಇತ್ಯಾದಿ ಜಗಕೆ ಪರಿಚಯಿಸಲು ಸೂಕ್ತ
ನನ್ನ ಸಂಪಾದನೆಯನ್ನು ಗರಿಷ್ಠ ಮಟ್ಟಕ್ಕೆ ತಲುಪಿಸಲು ಜನಸಾಮಾನ್ಯರಿಗೆ ದೊರಕುವ ಏಕಮಾತ್ರ ಸ್ಥಳ
ಜನ ಸಾಮಾನ್ಯರು ತನ್ನ ಸಂಪಾದನೆಯನ್ನು ವೆಚ್ಚ ಮಾಡಲು ಮತ್ತು ಕಾಲ ಹರಣ ಮಾಡಲು ಆನ್ಲೈನ್ ಉಪಯೋಗಿಸುತಾರೆ – ಬದಲಾಗಿ ಗರಿಷ್ಠ ಸಂಪಾದನೆಗೆ ನೂರಾರು ದಾರಿಗಳನ್ನು ಬಳಕೆ ಮಾಡುವತ್ತ ಮುನ್ನಗ್ಗೋಣ

See also  Chandraraja Heggade Ijilampady Beedu - Family tree bulletin

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?