Temple campaign

ದೇವರು  ಇರುವ ಸ್ಥಳ ದೇವಾಲಯ. ಬೆರಳೆಣಿಕ ದೇವಾಲಯಗಳನ್ನು ಬಿಟ್ಟರೆ ಅನ್ಯ ದೇವಾಲಯಗಳು ಜನರಿಗೆ ,ಭೂಮಿಗೆ ಭಾರವಾಗಿರುವ ಕಟ್ಟಡ ಮಾತ್ರ . ದೇವರೆಂಬ ಅತ್ಯಂತ ಸುಂದರ ಮೂರ್ತಿಯ ರುಂಡಮುಂಡ  ಕೈಕಾಲು,ದೇಹ  – ಎಲ್ಲವನ್ನು ತುಂಡು ತುಂಡು ಮಾಡಿ – ಒಂದೊಂದು ತುಂಡುಗಳನ್ನು ದೇವರೆಂದು  ದೇವಲಯದಲ್ಲಿಟ್ಟು ಪೂಜಿಸುವ ವಿಭಿನ್ನ ಜಾತಿ ಮತಗಳ ಪ್ರವೃತ್ತಿ  – ಪ್ರಜಾ  ಪದ್ದತಿಯನ್ನು  ಸಮಾಧಿ ಮಾಡಿದ ರಾಜಕೀಯ ಪಕ್ಷಗಳಂತೆ  ಬಾವಿಸುತ್ತದೆ.

ದೇವಾಲಯ ಮತ್ತು ದೇವರು ಮಾನವ ಕುಲ ಕೋಟಿಯ ಪ್ರಥಮ ಆದ್ಯತೆ ಅಂದು – ಆದರೆ ಇಂದು ಕೊನೆಯ ಆದ್ಯತೆ ಎಂಬುದು ಕಣ್ಣಿಗೆ ಕಾಣುವ ಕಟು ಸತ್ಯ.

ನಾವು ಇಂದು ಆಚಾರ ಅನಾಚಾರಕಾಟಾಚಾರದ ಸಮ್ಮಿಲನದ ದಾರಿಯಲ್ಲಿ ದಾಪುಗಾಲು ಹಾಕುತ್ತಿರುವದು ಆಮೆ ನಡಿಗೆಗೆ ಕಾರಣವಾಗಿದೆ. ಒಂದೇ ತಾಯಿಯ ಮಕ್ಕಳಾದ ನಾವು ಮಾನವರು ಸುಂದರ ನಾಳೆಗಾಗಿ – ಚಿಂತನ ಮಂಥನ ಅನುಷ್ಠಾನ ವೇದಿಕೆ – ದೇವಾಲಯ ಅಭಿಯಾನ ಪ್ರತಿ ದೇವಾಲಯದಿಂದ ………………….

ದೇವಾಲಯ ಅಭಿಯಾನ  – ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯ  — ಬದುಕಿನ ದಿಟ್ಟ ಹೆಜ್ಜೆ

೧. ನಮ್ಮ ಒಳಗೆ ದೇವರಿದ್ದಾನೆ ಗೌರವಿಸಿ ನಿತ್ಯ ನಿರಂತರ ಭಾವ ಪೂಜೆ ಸಲ್ಲಿಸಿದಾಗ ದೇವರು ದೇವಾಲಯದಲ್ಲಿ ಆಶೀರ್ವದಿಸುತ್ತಾನೆ

೨. ಮಠ – ದೇವಾಲಯಕ್ಕೆದೇವಾಲಯ – ಮನೆಗೆ ದೇವರು – ಮನಸ್ಸಿಗೆ ಭೇಟಿಯ ಫಲಶ್ರುತಿ

೩. ಸದಾ ನಮ್ಮೊಳಗಿರುವ ದೇವರಿಗೆ ಮನೆ ಮಂದಿಯ ಶ್ರೇಷ್ಠ ಸ್ಥಾನ ಮಾನ

೪.  ಪ್ರತಿಯೊಬ್ಬನಿಂದ ಕ್ಷೇತ್ರದಲ್ಲಿ ವಾರ್ಷಿಕ  ನಿತ್ಯ ಪೂಜೆ

೫. ಆಂತರಿಕ ಸ್ವಚ್ಛತೆಗಾಗಿ (ಮನಸ್ಸಿನ) ದೇವರಲ್ಲಿ ವಿಮೆ (೧%) ಕ್ಷೇತ್ರ ನಾಮ ಸ್ಮರಣೆ ಪಠಣ

೬. ಬದುಕಿನ ವಿಶೇಷ ದಿನಗಳಲ್ಲಿ ಕ್ಷೇತ್ರ ಕಾಣಿಕೆ ಸಮರ್ಪಿಸಿ ಆಶೀರ್ವಾದ 

೭. ವ್ಯಾಪಾರ ನೀತಿ ಅಳವಡಿಕೆ

೮. ದೇವಾಲಯದಿಂದ ತಿಂಗಳಿಗೊಮ್ಮೆ  ಮನೆ ಮನೆ ಭೇಟಿ 

೯. ದೇವಾಲಯದಲ್ಲಿ ವಿಶೇಷ  ದಿನಗಳಲ್ಲಿ ಕಾಯಕ ಸೇವೆ  – ರೋಗ ಮುಕ್ತ ಬಾಳಿಗಾಗಿ

೧೦. ಉದ್ದಿಮೆಗಳಲ್ಲಿ ದೇವರಿಗೆ ಪಾಲು

೧೧. ದೇವಾಲಯದಿಂದ ದೇವರಲ್ಲಿಗೆ

೧೨. ಜಗತ್ತಿನ ಅತಿ ದೊಡ್ಡ ಕಂಪನಿ ದೇವರು

೧೩. ವಯುಕ್ತಿಕ ಪೂಜೆಯಿಂದ – ಸಾಮೂಹಿಕ ಪೂಜೆಯತ್ತ

೧೪. ಬಾಳಿನ ಓಟಕ್ಕೆ – ಧಾರ್ಮಿಕ ಟ್ರೆಕ್

೧೫. ಒಂದೇ ತಟ್ಟೆಯಲ್ಲಿ ಊಟ ಮಾಡುವ ನಾವು ಬಂದುಗಳು (ಗಾಳಿ )

೧೬. ಅವಿಷ್ಕಾರಕೆ ಚಾಲನೆ  – ಪರೋಕ್ಷ ಪೂಜೆ ಇತ್ಯಾದಿ

೧೭. ಉದ್ಯೋಗ ಉದ್ಯಮಕ್ಕೆ ಒತ್ತು

೧೮. ದೇವಾಲಯಕ್ಕೆ ಕೊಡುಗೆ ಸಲ್ಲ  – ಸಾಲದ ಕಿಂಚಿತ್ತು ಪಾವತಿ

ದೇವಾಲಯ ಅಭಿಯಾನವೇ – ದೇವರ ಅಭಿಯಾನ  – ಇದುವೇ ಅತ್ತ್ಯುತ್ತಮ ಅತಿ ವೇಗದ ಶಿಕ್ಷಣ – ಬದುಕಿನ ಶಿಕ್ಷಣ

error: Content is protected !!! Kindly share this post Thank you
× How can I help you?