ವಿದ್ಯಾ ದೇಗುಲದಲ್ಲಿ ಬಹು ಮುಖ್ಯ ಪಾತ್ರ ಗುರುಗಳದ್ದು. ಪ್ರಪಂಚದಲ್ಲಿ ಪ್ರತಿಯೊಬ್ಬನು – ಆತ ಯಾವುದೇ ಹುದ್ದೆಯಲ್ಲಿರಲಿ – ಏನೇ ಆಗಿರಲಿ – ದೇವಮಾನವ ಬೇಕಾದರೆ ಆಗಲಿ – ಅವನನ್ನು ಬಂಡೆಕಲ್ಲಿನಿಂದ ಕೆತ್ತಿ ಸುಂದರ ಸಮಾಜಕ್ಕೆ ಪೂರಕವಾದ ಗುರುತರ ಕೆಲಸ ಗುರುವಿನದ್ದೆ – ಇದು ಕಟುಸತ್ಯ . ಒಂದು ಧರ್ಮದ ಮಂತ್ರದಲ್ಲಿ ಗುರುಗಳಿಗೆ ನಮಸ್ಕಾರ ಎಂಬ ಪದಗಳು ಸೇರಿರುವುದು ಗುರುವಿನ ಸ್ಥಾನದ ಮೌಲ್ಯವನ್ನು ಇಮ್ಮಡಿಗೊಳಿಸುತ್ತದೆ.
ನಮ್ಮ ದೇಶದ ಶಿಕ್ಷಣ ಪದ್ಧತಿ ಉತ್ತಮ ಸಂಸ್ಕಾರವಂತರನ್ನು ತಯಾರು ಮಾಡುತ್ತಿದ್ದುದು ಬ್ರಿಟಿಷ್ ರಾಯಭಾರಿಯಿಂದ ಅಲ್ಲಿನ ಪಾರ್ಟಿಯಮೆಂಟಿನಲ್ಲಿ ಪ್ರಸ್ತಾಪಿಸಿ – ಭಾರತದಲ್ಲಿ ನಾವು ನಮ್ಮ ಅಧಿಪತ್ಯವನ್ನು ಮುಂದುವರಿಸಲು ಭಾರತದ ಪ್ರಜೆಗಳಲ್ಲಿರುವ ದೇವಮಾನವ ಸಂಸ್ಕೃತಿಯ ಇತಿಶ್ರೀ ಒಂದೇ ದಾರಿ – ಎಂದು (ಸುಮಾರ ೧೮೫೪ ರಲ್ಲಿ ) ವರದಿಯಲ್ಲಿ ಹೇಳಿರುವುದನ್ನು ಆದರಿಸಿ ಇಲ್ಲಿ ಬಂದು ನೆಲೆ ಕಂಡುಕೊಂಡ ಶಾಲಾ ಶಿಕ್ಷಣ ಪದ್ದತಿಯೇ – ಅಕ್ಷರ ಜ್ಞಾನವೇ ಶಿಕ್ಷಣ ಎಂಬ ನಾಮಾಂಕಿತದೊಂದಿಗೆ ಮೆರೆದಾಡುತ್ತಿದೆ.
ಯಾವುದು ಶಿಕ್ಷಣ
೧ ದೇವರು ಮತ್ತು ಬದುಕಿನ ಅರಿವು ಮೂಡಿಸುವುದೇ ನಿಜವಾದ ಶಿಕ್ಷಣ
೨. ದೈವ ದೇವರ ಶಕ್ತಿ ತಿಳಿಯುವುದೇ ನಿಜವಾದ ನ್ಯಾಯಾಂಗ
೩. ಜೋತಿಷ್ಯ ಬಗ್ಗೆ ನಿಜವಾದ ಅರಿವು ಮೂಡಿಸುದು
೪. ವಾಸ್ತು ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು
೫. ಪ್ರಜಾಪದ್ಧತಿ ಬಗ್ಗೆ ಸರಿಯಾದ ಅರಿವು ಮೂಡಿಸುವುದು
೬. ಪುಟ್ಟ ಮಕ್ಕಳ ಜಗಳ ಪಾರ್ಲಿಮೆಂಟ್ ಮತ್ತು ಶಾಸಕಾಂಗದಿಂದ ನಿಮಿಷ ಮಾತ್ರದಲ್ಲಿ ಮಂಗ ಮಾಯಾ ಸಾದ್ಯ
೭.ಕೊನಯ ಪಕ್ಷ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಒಳ್ಳೆಯ ಸಂಸ್ಕಾರದ ಅರಿವು
೮. ಪ್ರಜಾಪ್ರತಿದಿ ಹೇಗಿರಬೇಕು.
೯. ನಮ್ಮ ನಿಜವಾದ ಶಿಕ್ಷಣ ಮರೆತು ಜಾಗತಿಕ ಶಿಕ್ಷಣ ಅಪ್ಪಿಕೊಳ್ಳುವ ಅಪ್ಪುಗೆ ಎತ್ತ ಸಾಗುತಿದೆ
ಗುರುಗಳು ತಿಳಿಸಿದ ಪಾಠದಿಂದ ಎರಡು ಪದ ಇಲ್ಲಿ ಬರೆಯುತ್ತಿದ್ದೇನೆ. ಅರಿತು ನಿಮ್ಮ ಬಳಿ ಬಂದಿದ್ದೇನೆ. ನಿಮಗೆ ನನ್ನ ಕಿರು ಕಾಣಿಕೆ. ಜಾಗತಿಕ ಭೂಪಟದಲ್ಲಿ ನಿಮ್ಮನ್ನು ಕಾಣುವು ಇಚ್ಛೆ ನನ್ನದಾಗಿದೆ. ಗುರುಗಳು ತಮ್ಮ ಭಾವಚಿತ್ರ ,ಹೆಸರು, ವಿಳಾಸ, ಮೊಬೈಲ್ . ನಮಗೆ ಕಾಕುಹಿಸಿಕೊಡಿ. ಟೀಚರ್ಸ್ ಬುಲ್ಲೆಟಿನ್ನಲ್ಲಿ ಪ್ರಕಟಿಸಲು ಅವಕಾಶ ಕಲ್ಪಿಸಿ