ಬಿಸಿನೆಸ್ ಬುಲೆಟಿನ್ – Business Bulletin

ಶೇರ್ ಮಾಡಿ

ಹಣ ಬಲ ಇದ್ದವರು ತನ್ನ ಹಣ ಬಲದಿಂದ ವ್ಯಾಪಾರ ಆರಂಭಿಸಿ ಪ್ರಗತಿಪಥದಲ್ಲಿ ಮುನ್ನಡೆಯುವುದು ವಾಸ್ತವ. ಆದರೆ ಹಣ ಬಲದ ಕೊರತೆ ಇರ್ವವರು ವ್ಯಾಪಾರ ಯಾ ಉದ್ದಿಮೆ ಆರಂಭ ಮಾಡಿ ಅದನ್ನು ಆಮೆ ನಡಿಗೆಯಲ್ಲಿ ಮುಂದುವರಿಸಲು ಪಡಬಾರದ ಕಷ್ಟ ಪಡಬೇಕಾಗುತದೆ. ಇಂತಹ ಉತ್ಸಾಹಿ ಜನರಿಗಾಗಿ ಸಕಲ ರೀತಿಯ ಪ್ರೋತ್ಸಹ ಕೊಡುವುದು ಮಾತ್ರವಲ್ಲದೆ ಯಾವ ಸವಲತ್ತು ಸೌಲಭ್ಯಗಳು ಹಣವಂತರಿಗೆ ಸಿಗುತದೋ ಅದು ಜನಸಾಮಾನ್ಯರಿಗೂ ಸಿಕ್ಕಿ – ಅವರ ಜೀವನದ ಸಂಕಷ್ಟಕ್ಕೆ ಇತಿಶ್ರೀ ಆಗಬಹುದು.
ಈಗಿನ ಸದ್ಯದ ಪರಿಸ್ಥಿತಿಯಲ್ಲಿ – ಪಪೆರ್ನಲ್ಲಿ ಹಾಕುವುದು, ಪ್ರಕಟಣೆ ಪತ್ರ ಕಳುಹಿಸುವುದು, ಫೇಸ್ಬುಕ್ ವಾಟ್ಸಪ್ಪ್ ನಲ್ಲಿ ಹಾಕುವುದು – ಎಲ್ಲವು ಒಂದು ದೃಷ್ಟಿಯಲ್ಲಿ ದುಬಾರಿ , ಇನ್ನೊಂದು ದೃಷ್ಟಿಯಲ್ಲಿ ನಿಗದಿತ ಜನರಿಗೆ ಮಾತ್ರ ತಲುಪುವ ಸಾಧ್ಯತೆ ಇರುತದೆ. ಆದರೆ ಬಿಸಿನೆಸ್ ಬುಲ್ಲೆಟಿನ್ನಲ್ಲಿ ಕೇವಲ ನೂರು ರುಪಾಯಿಗೆ – ಕೆಲವೇ ದಿನ ಅಥವಾ ಶಾಶ್ವತ ಪ್ರಕಟಣೆಗೂ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಒಂದು ಭಾವಚಿತ್ರ ಮತ್ತು ೨೫ ಪದಗಳ ವಿಷಯಕ್ಕೆ ಮಿತಿ ಇರುತದೆ.
ಸಣ್ಣ ಪೇಟೆಯ ಹೆಸರಿನಲ್ಲಿ ಬುಲೆಟಿನ್ ಪ್ರಕಟಿಸಿದರೆ – ಅದರ ಪ್ರಯೋಜನ ಊಹಿಸಲು ಅಸಾಧ್ಯ.ಮನೆಯಲ್ಲಿ ಕುಳಿತು ಯಾ ಯಾವನೇ ವ್ಯಕ್ತಿ ಪ್ರಪಂಚದ ಎಲ್ಲಿ ಬೇಕಾದರೂ ಇದ್ದು ಯಾವ ರೀತಿಯ ವ್ಯಾಪಾರಕ್ಕೆ ಆ ಪೇಟೆಯಲ್ಲಿ ಅವಕಾಶ ಇದೆ ಎಂದು ತಿಳಿಯಬಹುದು.
ಇಂತಹ ಉದ್ಯೋಗ ಉದ್ದಿಮೆ ಮಾಡುವವರಿಗೆ ಅವಕಾಶ ನಮ್ಮಲ್ಲಿದೆ. ಮಾತ್ರವಲ್ಲದೆ ಅದಕ್ಕೆ ಬೇಕಾದ ತರಬೇತಿ ವ್ಯವಸ್ಥೆ ಮಾಡಲಾಗುವುದು.
ನಮ್ಮ ಸಂಸ್ಥೆ ಆನ್ಲೈನ್ ಶಾಪಿಂಗ್ ಕಾಂಪ್ಲೆಕ್ಸ್. ಅದರ ಅವಶ್ಯಕತೆ ಇರುವವರು ಸಂಪರ್ಕಿಶಿ – ನಮ್ಮ ನಿಮ್ಮ ಬಾಳು ಹಸನಗಳು ಒಂದಾಗೋಣ

See also  ಜ್ಯೋತಿಷ್ಯ - ಬಳಕೆದಾರರ - ಒಕ್ಕೂಟ ಅಥವಾ ವೇದಿಕೆ - ಬೇಕೇ ?

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?