ಇಚಿಲಂಪಾಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಮಾನವ ಬಂಧುಗಳೆ –

ಶೇರ್ ಮಾಡಿ

ಇಚಿಲಂಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಮಾನವ ಬಂಧುಗಳೆ –
ಉದ್ಯಪ್ಪ ಅರಸು ಪಟ್ಟವಾಗಿ ಆರನೇ ವಾರ್ಷಿಕಾಚರಣೆ ಫೆಬ್ರವರಿ ೧೯ – ಇದರ ಸವಿ ನೆನಪಿಗಾಗಿ
ನನ್ನೊಂದಿಗೆ ಸಹಕರಿಸಲು ನಮ್ರ ವಿನಂತಿಯನ್ನು ಈ ಮೂಲಕ ಮಾಡುತಿದ್ದೇನೆ.
ತಾರೀಕು ೧೯.೨.೨೦೧೪ ರಿಂದ ೧೯.೨.೨೦೧೯ ರ ಮದ್ಯೆ ಹುಟ್ಟಿದ ಮಕ್ಕಳ ಹುಟ್ಟು ಹಬ್ಬದ ದಿನಾಂಕ , ಮಗುವಿನ ಹೆಸರು ಒಂದು ಫೋಟೋ, ವಿಲಾಶ ವಾಟ್ಸಾಪ್ ಮೂಲಕ ನನಗೆ ಕಳುಹಿಸಿ ನಮ್ಮ ವೆಬ್ ನಲ್ಲಿ ಹುಟ್ಟು ಹಬ್ಬ ಆಚರಣೆಗೆ ಸಹಕರಿಸಿ
ತಾರೀಕು ೧೯.೨.೨೦೧೪ ರಿಂದ ೧೯.೨.೨೦೧೯ ರ ಮದ್ಯೆ ಮದುವೆ ಆದವರಿಗೆ ಮದುವೆ ದಿನದ ಶುಭ ಕೊರಳು ದಂಪತಿಗಳ ಒಂದು ಫೋಟೋ ,ಹೆಸರು ಮದುವೆ ದಿನಾಂಕ ನಮಗೆ ಕಳುಹಿಸಿ ಮದುವೆ ದಿನಕ್ಕೆ ಶುಭ ಕೊರಳು ಸಹಕರಿಸಿ
ತಾರೀಕು ೧೯.೨.೨೦೧೪ ರಿಂದ ೧೯.೨.೨೦೨೦ ರ ಮದ್ಯೆ ದೈವಾಧೀನರಾಧವರ ಒಂದು ಫೋಟೋ , ಹೆಸರು ವಿಲಾಶ , ನಿಧನದ ದಿನಾಂಕ ನಮಗೆ ಕಳುಹಿಸಿ ಬಂದುಗಳ ಜೊತೆಗೆ ಶ್ರಾದ್ಧನಂಜಲಿಗೆ ಅನುವು ಮಾಡಿ ಕೊಡಿ
ತಾರೀಕು ೧೯.೨.೨೦೧೯ ರಿಂದ ೧೯.೨.೨೦೨೦ ರ ಒಳಗೆ ಮದುವೆ ಆದವರಿಗೆ ಶುಭ ಕೊರಳು – ಮದುವೆ ದಿನದ ೫ ಫೋಟೋ , ದಂಪತಿಗಳ ಹೆಸರು ವಿಳಾಸ , ದಿನಾಂಕ ನಮೂದಿಸಿ – ನಮಗೆ ಕಳುಹಿಸಿ – ಶುಭವಾಗಲೆಂದು ಹರಸೋಣ
ತಾರೀಕು ೧೯.೨.೨೦೧೯ ರಿಂದ ೧೯.೨.೨೦೨೦ ರ ಒಳಗೆ ಗ್ರಹ ಪ್ರವೇಶ, ವ್ಯಾಪಾರದ ಆರಂಭ , ಇನ್ನಿತರ ಯಾವುದೇ ಒಳ್ಳೆಯ ಕೆಲಷ ಆಗಿದ್ದಲ್ಲಿ ಶುಭ ಹಾರೈಸಲು ಫೋಟೋ, ದಿನಾಂಕ, ಹೆಸರು ನಮೂದಿಸಿ ನಮಗೆ ಸಹಕರಿಸಿ

See also  ವಿದ್ಯಾರ್ಥಿಗಳೊಂದಿಗೆ ಸಂವಾದ - Interaction with students

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?