ಅವ್ಯಕ್ತ ಬಂದುಗಳೇ
 ಅವ್ಯಕ್ತವಾಗಿ ನಿಮ್ಮನ್ನೆಲ್ಲ  ಬೇಟಿಯಾಗುವುದಕ್ಕೆ ಕ್ಷಮೆ ಕೋರುತಿದ್ದೇನೆ. ಜಿನೇಶ್ವರನ ಕೃಪೆ ಆಶೀರ್ವಾದದ ಜೊತೆಗೆ ನಿಮ್ಮೆಲ್ಲರ ಕೃಪೆ ಆಶೀರ್ವಾದ ಶುಭ ಹಾರೈಕೆ ಇದೆ ಎಂದು ತಿಳಿದು ಜೈನ್ಸ್ ಬುಲ್ಲೆಟಿನ್ಗೆ ನಾವು ಎಲ್ಲರು ಒಂದಾಗಿ ಶ್ರಮಿಸಿ ಜೈನರು ಅಂದಿನ ಇಂದಿನ ಮುಂದಿನ ಅರಸರು – ವ್ಯಕ್ತ ಮತ್ತು ಅವ್ಯಕ್ತ ಸ್ವಚ್ಛತೆಗೆ ದೇವರ ವರ ಮರಳಿ ಪಡೆಯೋಣ .
 ಅನ್ಯರಿಗೆ ಬದುಕಿನ ದಾರಿ ತೋರಿಸಿದವರು ನಾವು – ಇಂದು ಅವರ ಹಿಂದೆ ಹೋಗುತಿದ್ದೇವೆ?ಸರಿಯಲ್ಲ 
 ನಮಲ್ಲಿರುವ ಪ್ರತಿ ಒಂದು ಸಂಘ ಸಂಸ್ಥೆಯಿಂದಲೂ ಕನಿಷ್ಠ ಒಂದು ಗರಿಷ್ಠ ಐದು ಉದ್ಯೋಗ ಅಥವಾ ಉದ್ಯಮಕ್ಕೆ ಅವಕಾಶ ಸಾಧ್ಯತೆ ಇದೆ. ಅದರ ಬಗ್ಗೆ ಚಿಂತನ -ಮಂಥನ – ಅನುಷ್ಠಾನ ಮಾಡುವತ್ತ ದಾಪುಕಾಲು ಹಾಕೋಣ.
 ಸಂಘ ಸಂಸ್ಥೆಗಳಿಂದ ನನಗೆ ಪ್ರಯೋಜನ ಏನು ಎಂಬುದನ್ನು ತಿಳಿದು ಅದರ ಹತ್ತಿರ ದೂರ ಹೋಗುವ ಮನೋಭಾವ ಜನರಲ್ಲಿ ಬೆಳೆದು ಹೆಮ್ಮರವಾಗಿದೆ. ವ್ಯಾಪಾರವೇ ಜೀವನವೆಂದು ದೇವರು ದೇವಾಲಯ ಗುರುಗಳು ಸ್ವಾಮಿಗಳು, ಇನ್ನಿತರರು ಪರೋಕ್ಷವಾಗಿ ಡಂಗುರ ಸಾರುತಿದ್ದಾರೆ.ನಾವು ನಮ್ಮಲ್ಲಿ ಜನಸಾಮಾನ್ಯರ ಆಶೆಗಳಿಗೆ ಸ್ಪಂದಿಸುವ ವಾತಾವರಣ ನಿರ್ಮಿಸಿದಾಗ ಎಲ್ಲರು ನಮ್ಮೊಂದಿಗೆ ಕೈ ಜೋಡಿಸಬಹುದೆಂಬುದು ಬಹುಜನರ ಅಭಿಲಾಷೆ.
 ಮನೆಯವರ ಬುಲೆಟಿನ್ ( ಒಂದು ಫೋಟೋ ಮತ್ತು ೫೦  ಪದಗಳು ಮಾತ್ರ ಉಚಿತ )
 ದೇವಾಲಯ ಬುಲೆಟಿನ್ ( ಒಂದು ಫೋಟೋ ಮತ್ತು ೫೦ ಪದಗಳು ಮಾತ್ರ ಉಚಿತ )
 ನ್ಯೂಸ್ (ವಿಷಯ ) ಬುಲೆಟಿನ್ ( ಒಂದು ಫೋಟೋ ಮತ್ತು ೨೫ ಪದಗಳು ಮಾತ್ರ ಉಚಿತ )
 ಈ ಮೂರು ವಿಭಾಗದಲ್ಲಿ ಸೇವೆಗೆ ಸಾಂಪಾದನೆಗ ಅವಕಾಶ ಮಾಡಲಾಗುತ್ತದೆ.  
 ಈಗಾಗಲೇ ಜೈನ್ಸ್ ಬುಲ್ಲೆಟಿನಿನಲ್ಲಿ ತಿಳಿಸಲ್ಪಟ್ಟ ಎಲ್ಲವು ಲಭ್ಯ.
 ಹೆಚ್ಚಿನ ಮಾಹಿತಿ ಕೆಳಗೆ ಕೊಡಲಾಗಿದೆ.
 ಅವ್ಯಕ್ತ ಬುಲ್ಲೆಟಿನಿನಲ್ಲಿ ತೊಡಗಿಸಿಕೊಳ್ಳಿ   – ಹಣ  ಗಳಿಸಿ, ಪುಣ್ಯ ಸಂಪಾದಿಸಿ, ಗೌರವ ವೃದ್ಧಿಸಿ.
 ನನಗೆ ವಿದ್ಯೆ ಇಲ್ಲ, ಅನುಭವ ಇಲ್ಲ , ನಾನು ಮುದುಕ, ಇಂಟರ್ನೆಟ್ ಇಲ್ಲ, ಮೊಬೈಲ್ ಮತ್ತು ಕಂಪ್ಯೂಟರ್ ಬಗ್ಗೆ ಗೊತ್ತಿಲ್ಲ  ಎಂಬ ನೂರಾರು ನಾನು ಅಸಹಾಯಕ, ನಾನು ಅಯೋಗ್ಯ ದಾಖಲೆಗಳನ್ನು ಮನಸಿನಿಂದ ಕಿತ್ತೊಗೆದು ಬದುಕೋಣ  ಮನಸಿದ್ದರೆ ಮಾರ್ಗ ಎಂಬುದ ಅರಿತು – ಛಲ ಬಿಡದೆ ಮುನ್ನುಗಿದರೆ ಮಾತ್ರ ಇಚ್ಚಿಸಿದುದನ್ನು ಗಿಟ್ಟಿಸಬಹುದು. ಇದು ಸತ್ಯ 
 ದಿನದ ೨೪ ಗಂಟೆ  – ಯಮ ಮತ್ತು ದೇವರು – ತಮ್ಮ ಕೆಲಸ ಮಾಡುವುದಾದರೆ ನಮಗೆ ಸಾಧ್ಯವಿಲ್ಲವೇಕೆ.
 ನಿಮಗಾಗಿ ಮತ್ತು ನಮಗಾಗಿ – ದೇವರು ಕೊಟ್ಟ ಕೆಲಸ ಮಾಡಲು ಇಲ್ಲಿರುವ ಅವಕಾಶ ಕೆಳಗಿನಂತಿವೆ 
 ೩೦ ಶೇಕಡಾ ಏಜೆಂಟರಿಗೆ ಪಾಲು 
 ೪೦ ಶೇಕಡಾ ರಿಪೋರ್ಟರ್ ಮತ್ತು ಸ್ವತಃ ಬುಲೆಟಿನ್ ನಡೆಸುವವರಿಗೆ  – ಪಾಲು ಕೊಡಲಾಗುವುದು 
 ಕೇವಲ ರು ೧೦,೦೦೦ ತೊಡಗಿಸಿ ಉದ್ದಿಮೆದಾರರಾಗಿ 
 ಉದ್ಯೋಗ  ಮತ್ತು ಉದ್ಯಮಕ್ಕೆ ಇರುವ ಅವಕಾಶಗಳು 
 ವ್ಯಕ್ತಿ ಬುಲೆಟಿನ್ , ವ್ಯಕ್ತಿತ್ವ ಬುಲೆಟಿನ್, ಮನೆಯವರ ಬುಲೆಟಿನ್, ಮದುವೆದಿನದ ಬುಲೆಟಿನ್, ವಂಶವೃಕ್ಷ ಬುಲೆಟಿನ್, ಜೀವನ ಚರಿತ್ರೆ ಬುಲೆಟಿನ್, ದೇವಾಲಯಗಳ ಬುಲೆಟಿನ್, ದೈವಾಲಯಗಳ ಬುಲೆಟಿನ್, ಫೋಟೋಗ್ರಾಫರ್ ಬುಲೆಟಿನ್, ಊರಿನ ಬುಲೆಟಿನ್, ಶಾಲೆಗಳ ಬುಲೆಟಿನ್, ಬಿಸಿನೆಸ್ ಬುಲೆಟಿನ್, ಟೀಚರ್ ಬುಲೆಟಿನ್, ವಕೀಲರ ಬುಲೆಟಿನ್, ವೈದ್ಯರ ಬುಲೆಟಿನ್, ಜಾತಿವಾರು ಬುಲೆಟಿನ್, ಜಾತಿವಾರು ಸಂಘ ಸಂಸ್ಥೆಗಳ ಬುಲೆಟಿನ್, ಶ್ರಾದ್ಧನಂಜಲಿ  ಬುಲೆಟಿನ್, ಕ್ಲಾಸ್ಸಿಫೀಸ್ ಬುಲೆಟಿನ್,  ವದು ವರರ ಬುಲೆಟಿನ್, ವಾಹನಗಳ ಬುಲೆಟಿನ್, ಪೇಟೆ ಪಟ್ಟಣಗಳ ಬುಲೆಟಿನ್, ಗಣೇಶೋತ್ಸವಗಳ ಬುಲೆಟಿನ್, ಶ್ರೀಕೃಷಷ್ಠಮಿ ಬುಲೆಟಿನ್, ಡೇರಿ ಬುಲೆಟಿನ್, ಬಿಲ್ಡರ್ಸ್ ಬುಲೆಟಿನ್, ಇಂಜಿನೀರ್ಸ್ ಬುಲೆಟಿನ್, ಲೆಕ್ಕ ಪರಿಶೋದಕರ ಬುಲೆಟಿನ್, …………………………………………………..ಇತ್ಯಾದಿಗಳ ಪಟ್ಟಿಯೊಂದಿಗೆ ನಿಮ್ಮ ಅನಿಸಿಕೆಗಳಿಗೆ ಪೂರಕವಾಗಿ ಯಾವುದೇ ಬುಲ್ಲೆಟಿನ್ಗಳಿಗೆ ಆನ್ಲೈನ್ ಶಾಪಿಂಗ್ ಕಾಂಪ್ಲೆಕ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುವಹಿಸುತದೆ.
 ಜಿನ ಭಕ್ತನಾಗಿ – ಜಿನನ್ನು ಸಕಲ ಮಾನವರಲ್ಲಿ ಕಾಣುತ್ತ – ನಾವು ಜಿನನತ್ತ ಸಾಗೋಣವೆಂದು  ಅರಿಕೆ ಮಾಡುತ್ತಾ – ನನ್ನಿಂದ ಯಾರಿಗಾದರೂ , ಎಲ್ಲಿಯಾದರೂ , ತಪ್ಪಾಗಿದ್ದರೆ – ದಯಮಾಡಿ ಕ್ಷಮಿಸಲು ಕೋರುತ್ತಾ – ನಾವು ಮುಂದಕ್ಕೆ ಜೈನರು ಜೈನರಾಗಿ ಬದುಕೋಣ 
 ಅವ್ಯಕ್ತ ವಂದನೆಗಳೊಂದಿಗೆ 
 ಶುಭಾಕರ ಹೆಗ್ಗಡೆ