ಅವ್ಯಕ್ತ ಬುಲ್ಲೆಟಿನಿನಲ್ಲಿ ತೊಡಗಿಸಿಕೊಳ್ಳಿ – ಹಣ ಗಳಿಸಿ, ಪುಣ್ಯ ಸಂಪಾದಿಸಿ, ಗೌರವ ವೃದ್ಧಿಸಿ.

ಶೇರ್ ಮಾಡಿ

ನನಗೆ ವಿದ್ಯೆ ಇಲ್ಲ, ಅನುಭವ ಇಲ್ಲ , ನಾನು ಮುದುಕ, ಇಂಟರ್ನೆಟ್ ಇಲ್ಲ, ಮೊಬೈಲ್ ಮತ್ತು ಕಂಪ್ಯೂಟರ್ ಬಗ್ಗೆ ಗೊತ್ತಿಲ್ಲ ಎಂಬ ನೂರಾರು ನಾನು ಅಸಹಾಯಕ, ನಾನು ಅಯೋಗ್ಯ ದಾಖಲೆಗಳನ್ನು ಮನಸಿನಿಂದ ಕಿತ್ತೊಗೆದು ಬದುಕೋಣ ಮನಸಿದ್ದರೆ ಮಾರ್ಗ ಎಂಬುದ ಅರಿತು – ಛಲ ಬಿಡದೆ ಮುನ್ನುಗಿದರೆ ಮಾತ್ರ ಇಚ್ಚಿಸಿದುದನ್ನು ಗಿಟ್ಟಿಸಬಹುದು. ಇದು ಸತ್ಯ
ದಿನದ ೨೪ ಗಂಟೆ – ಯಮ ಮತ್ತು ದೇವರು – ತಮ್ಮ ಕೆಲಸ ಮಾಡುವುದಾದರೆ ನಮಗೆ ಸಾಧ್ಯವಿಲ್ಲವೇಕೆ.
ನಿಮಗಾಗಿ ಮತ್ತು ನಮಗಾಗಿ – ದೇವರು ಕೊಟ್ಟ ಕೆಲಸ ಮಾಡಲು ಇಲ್ಲಿರುವ ಅವಕಾಶ ಕೆಳಗಿನಂತಿವೆ
೩೦ ಶೇಕಡಾ ಏಜೆಂಟರಿಗೆ ಪಾಲು
೪೦ ಶೇಕಡಾ ರಿಪೋರ್ಟರ್ ಮತ್ತು ಸ್ವತಃ ಬುಲೆಟಿನ್ ನಡೆಸುವವರಿಗೆ – ಪಾಲು ಕೊಡಲಾಗುವುದು
ಕೇವಲ ರು ೧೦,೦೦೦ ತೊಡಗಿಸಿ ಉದ್ದಿಮೆದಾರರಾಗಿ
ಉದ್ಯೋಗ ಮತ್ತು ಉದ್ಯಮಕ್ಕೆ ಇರುವ ಅವಕಾಶಗಳು
ವ್ಯಕ್ತಿ ಬುಲೆಟಿನ್ , ವ್ಯಕ್ತಿತ್ವ ಬುಲೆಟಿನ್, ಮನೆಯವರ ಬುಲೆಟಿನ್, ಮದುವೆದಿನದ ಬುಲೆಟಿನ್, ವಂಶವೃಕ್ಷ ಬುಲೆಟಿನ್, ಜೀವನ ಚರಿತ್ರೆ ಬುಲೆಟಿನ್, ದೇವಾಲಯಗಳ ಬುಲೆಟಿನ್, ದೈವಾಲಯಗಳ ಬುಲೆಟಿನ್, ಫೋಟೋಗ್ರಾಫರ್ ಬುಲೆಟಿನ್, ಊರಿನ ಬುಲೆಟಿನ್, ಶಾಲೆಗಳ ಬುಲೆಟಿನ್, ಬಿಸಿನೆಸ್ ಬುಲೆಟಿನ್, ಟೀಚರ್ ಬುಲೆಟಿನ್, ವಕೀಲರ ಬುಲೆಟಿನ್, ವೈದ್ಯರ ಬುಲೆಟಿನ್, ಜಾತಿವಾರು ಬುಲೆಟಿನ್, ಜಾತಿವಾರು ಸಂಘ ಸಂಸ್ಥೆಗಳ ಬುಲೆಟಿನ್, ಶ್ರಾದ್ಧನಂಜಲಿ ಬುಲೆಟಿನ್, ಕ್ಲಾಸ್ಸಿಫೀಸ್ ಬುಲೆಟಿನ್, ವದು ವರರ ಬುಲೆಟಿನ್, ವಾಹನಗಳ ಬುಲೆಟಿನ್, ಪೇಟೆ ಪಟ್ಟಣಗಳ ಬುಲೆಟಿನ್, ಗಣೇಶೋತ್ಸವಗಳ ಬುಲೆಟಿನ್, ಶ್ರೀಕೃಷಷ್ಠಮಿ ಬುಲೆಟಿನ್, ಡೇರಿ ಬುಲೆಟಿನ್, ಬಿಲ್ಡರ್ಸ್ ಬುಲೆಟಿನ್, ಇಂಜಿನೀರ್ಸ್ ಬುಲೆಟಿನ್, ಲೆಕ್ಕ ಪರಿಶೋದಕರ ಬುಲೆಟಿನ್, …………………………………………………..ಇತ್ಯಾದಿಗಳ ಪಟ್ಟಿಯೊಂದಿಗೆ ನಿಮ್ಮ ಅನಿಸಿಕೆಗಳಿಗೆ ಪೂರಕವಾಗಿ ಯಾವುದೇ ಬುಲ್ಲೆಟಿನ್ಗಳಿಗೆ ಆನ್ಲೈನ್ ಶಾಪಿಂಗ್ ಕಾಂಪ್ಲೆಕ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುವಹಿಸುತದೆ.

See also  ಯೋಗೀಶ್ - ಚಾಲಕರು -ಜೀಪು - ಉದನೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?