ಮಾನವರಿಗೆ ಬೇಕಾದ ವಸ್ತುಗಳ ಒದಗಿಸುವ ಕಂಪನಿ ಇಂದು ಪ್ರಪಂಚಕ್ಕೆ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗ , ಅದೇ ರೀತಿಯಲ್ಲಿ ಇನ್ನು ಹಲವಾರು ದಾರಿಗಳು ಬಾಕಿ ಉಳಿದಿದ್ದು , ಅವುಗಳ ಪೈಕಿ ಮಾಹಿತಿ ಕಲೆಹಾಕುವ ಲೋಕಕ್ಕೆ ಪಾದಾರ್ಪಣೆ ಮಾಡುವ – ಅದುವೇ ಮಾಹಿತಿ ಲೋಕ – ಅವ್ಯಕ್ತ ಬುಲೆಟಿನ್
ಈ ನಿಟ್ಟಿನಲ್ಲಿ ಇದು ಹೊಸತೇನು ಅಲ್ಲ , ಗೂಗಲ್ ಬ್ಲಾಗ್ ಯಾವತ್ತೋ ಈ ವ್ಯಯಸ್ಥೆಯನ್ನು ಮಾಡಿ ಕೊಟ್ಟಿದ್ದು ಯಾರು ಬೇಕಾದರೂ ಅದರ ಪ್ರಯೋಜನ ಪಡೆಯಬಹುದು , ವಿಭಿನ್ನ ಕಾರಣಗಳಿಂದ ಅದನ್ನು ಸದುಪಯೋಗ ಮಾಡಿ ಸೇವೆಯೊಂದಿಗೆ ಸಂಪಾದನೆ ಮಾಡಿ ಮುಂದೆ ಬರುವವರು ಬಹು ವಿರಳ
ನಮಗೆ ನಿತ್ಯ ಜೀವನದಲ್ಲಿ ನೂರಾರು ಮಾಹಿತಿಗಳು ಬೇಕಾಗುತವೆ , ಅವುಗಳ ದೊಡ್ಡ ಪಟ್ಟಿಯೇ ನಮ್ಮ ಮುಂದೆ ಇದೆ , ಸದ್ಯ ನಮ್ಮ ಗಮನಕ್ಕೆ ಬರುವ ವಿಷಯಗಳ ಪಟ್ಟಿ – ಡಾಕ್ಟರ್ , ಇಂಜಿನೀರ್ , ವಕೀಲರು , ಲೆಕ್ಕ ಪರಿಶೋಧಕರು , ಮದ್ದಿನ ಅಂಗಡಿ , ಮೇಸ್ತ್ರಿ , ಶಿಲ್ಪಿಗಳು ಗುತ್ತ್ತಿಗೇದಾರರು , ಕೋಳಿ ಮತ್ತು ಆಡಿನ ಹಿಕ್ಕೆ ಸರಬರಾಜು ಮಾಡುವವರು , ಅಡಿಕೆ ಅಂಗಡಿಗಳು , ಕಲ್ಯಾಣಮಂಟಪಗಳು , ಮದುವೆ ಸಂಬಂಧಪಟ್ಟ – ವಾದ್ಯದವರು ಫೋಟೋ ವಿಡಿಯೋ , ಅಲಂಕಾರ ಮಾಡುವವ ರು ಹೂ ಮಟರಗಾರರು , ಅಡುಗೆಯವರು , ಬಳಸುವವರು , ಕ್ಯಾಟರಿಂಗ್ ಮಾಡುವವರು , ವದು ವರರ ಮಾಹಿತಿ , ದೇವಾಲಗಳ , ದೈವಾಲಯಗಳ , ದೈವ ನರ್ತಕರ ದೈವ ಇತರ ಪರಿಚಾರಕರ , ಆಟೋ , ಜೀಪು , ಪಿಕಪ್ , ಲಾರಿ , ಜೆಸಿಬಿ , ಇಟಾಚಿ , ಬೋರ್ವೆಲ್ , ಬೋರವೆಲ್ ಪಾಯಿಂಟ್ ನೋಡುವವರು , ಅಸ್ತಿ ಬ್ರೋಕರ್ , ವಾಹನ , ಮರ ಇತ್ಯಾದಿ ಮಧ್ಯವರ್ತಿಗಳು , ಎಲೆಕ್ಟ್ರಿಕ್ ಗುತಿಗೆದಾರರು , ತರಕಾರಿ ವ್ಯಾಪಾರಿಗಳು , ಉತ್ಪಾದಕರ ಮಾಹಿತಿ , ಬಳಕೆದಾರರ ಮಾಹಿತಿ , ಹಣಕಾಸು ಸಂಸ್ಥೆಗಳ ವಿವರ , ಬಾಡಿಗೆ ಮನೆಗಳ ವಿವರ , ಪೇಯಿಂಗ್ ಗೆಸ್ಟ್ ಮಾಹಿತಿ , ದೊಡ್ಡ ದೊಡ್ಡ ಹೋಮ ಹವಾನ ಮಾಡುವವರ ವಿವರ , ಜೋತಿಶ್ಯರ ಮಾಹಿತಿ , ವಾಸ್ತು ತಜ್ಞರ ವಿವರ , ಬೇರೆ ಬೇರೆ ಅಗತ್ಯ ವಸ್ತುಗಳ ಸರಬರಾಜುದಾರರ ವಿವರ , ಅಡಿಕೆ ಸುಳಿಯುವವರ ವಿವರ , ಅಡಿಕೆ ಮದ್ದು ಬಿಡುವವರ ವಿವರ , ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ಹೀಗೆ ಬಲು ದೊಡ್ಡ ಊಹಿಸಲು ಆಗದ ಪಟ್ಟಿ ನಮ್ಮ ಮುಂದೆ ಇದೆ , ಇವುಗಳ ಸಂಪೂರ್ಣ ಮಾಹಿತಿ ಒದಗುವಂತೆ ಮಾಡುವುದು ಸೇವಾ ಕ್ಷೇತ್ರದೊಂದಿಗೆ ಸಂಪಾದನೆ ಕ್ಷೇತ್ರವು ಆಗಿರುತದೆ।
ನಾವು ಬ್ಲಾಗ್ ಮೂಲಕವಾಗಲಿ ಅಥವಾ ವೆಬ್ ಮೂಲಕವಾಗಲಿ ಸಂಕ್ಷಿಪ್ತ ಮಾಹಿತಿ ದೊರಕುವ ವ್ಯವಸ್ಥೆ ಮಾಡಿದರೆ ನಮ್ಮ ಬಹು ಪಾಲು ಕಷ್ಟ ನಷ್ಟಗಳು
ಸೂನ್ಯ ಮಟ್ಟಕ್ಕೆ ತಲುಪುತದೆ ,
ಈ ನಿಟ್ಟಿನಲ್ಲಿ ವ್ಯಕ್ತಿಯ ಭಾವಚಿತ್ರ , ಹೆಸರು , ವೃತಿಯ ಹೆಸರು , ಮೊಬೈಲ್ ನಂಬರು , ಸ್ಥಳ , ಬ್ಲಾಗ್ ಅಥವಾ ವೆಬ್ನಲ್ಲಿ ಪ್ರಕಟಿಸಿದರೆ ಸಾಕು
ಯಾಕೆ ಮಾನವರಾದ ನಾವು ವಿಭಿನ್ನ ಕಾರ್ಯಕ್ಷತ್ರಗಳಲ್ಲಿ ತೊಡಗಕೊಂಡು ನಮ್ಮ ಅಭಿವೃದ್ಧಿ ನಾವು ಮಾಡೋಣ।
ಮೇಲೆ ಕಾಣಿಸಿದ ವಿಭಾಗದಲ್ಲಿ ನಿಮ್ಮನ್ನು ನೀವು ಕಾರ್ಯ ನಿರ್ವಹಿಸಲು ಇಚ್ಛಿಸಿದಲ್ಲಿ – ವಿಪುಲ ಅವಕಾಶಕ್ಕಾಗಿ – ನಮ್ಮನ್ನು ಭೇಟಿಯಾಗಿ