ಕಾಂಟ್ರಾಕ್ಟರ್ಸ್ ಅಂದರೆ ಗುತ್ತಿಗೆದಾರರು – ಇವರ ಅವಶ್ಯಕತೆ ನಮ್ಮ ಬದುಕಿನಲ್ಲಿ ನಿರಂತರ ಕಾಡುತಿರುತದೆ. ಈ ಆದುನಿಕ ಯುಗದಲ್ಲಿ ಕೂಡ – ಬೇಕಾದ ಮಾಹಿತಿಗೆ ಕಲೆಹಾಕಲು – ಸಮಯ ಶ್ರಮ ಮತ್ತು ಸಂಪತಿನ ವ್ಯಯವಾದರೂ ಇಚ್ಚಿಸಿದ ಫಲ ನಮಗೆ ದಕ್ಕುತಿಲ್ಲ. ಎಲ್ಲಾ ರೀತಿಯ ಗುತ್ತಿಗೆದಾರರ ಸಂಕ್ಷಿಪ್ತ ಮಾಹಿತಿ ಕಲೆಹಾಕಿ ಪ್ರಕಟವಾದರೆ ಮಾನವ ಜಗತ್ತೇ ನೆಮ್ಮದಿ ಉಸಿರು ಬಿಡಬಹುದು. ಇದು ಡೈರೆಕ್ಟರಿ ಆಗಿರಬಹುದೇ ಎಂಬ ಅನುಮಾನ ನಮ್ಮಲ್ಲಿ ಮೂಡುವುದು ಸಹಜ. ಆದರೆ ಇದು ಅದಕ್ಕಿಂತ ಭಿನ್ನ. ಡೈರೆಕ್ಟರಿ ವಿಳಾಸ ಪ್ರಕಟಣೆ ಮಾತ್ರ – ನಾವು ಇಲ್ಲಿ ಗುತ್ತಿಗೆದಾರರ ಸಂಪೂರ್ಣ ವ್ಯಕ್ತಿ ವ್ಯಕ್ತಿತ್ವ, ಪರಿಚಯ, ಸಂಸಾರ ಪರಿಚಯ ,ಇತ್ಯಾದಿಗಳನ್ನು ಒಳಗೊಂಡಿರುವುದರಿಂದ ಮಾನವರ ಮಾಹಿತಿ ಕಲೆ ಹಾಕಿರುವ ಕಣಜ – ನಮ್ಮ ಕತ್ತಲೆ ಬಾಳಿಗೆ ಬೆಳಕು
ಅದುವೇ ಆಫ್ ಲೈನಿಂದ ಆನ್ಲೈನ್ ಬದುಕಿಗೆ ನಾಂದಿ.
ಗುತ್ತಿಗೆದಾರರ ವಿವಿಧತೆಗೆ ಅನುಸಾರವಾಗಿ ಹೆಸರು, ಸ್ಥಳ , ವಿಳಾಸ ಮೊಬೈಲ್ , ಭಾವಚಿತ್ರ ಮಾತ್ರ ಹತ್ತು ಪದಗಳಿಗೆ ಮೀರದಂತೆ ಪ್ರಕಟಣೆ ಕನಿಷ್ಠ ಶುಲ್ಕ ರೂಪಾಯಿ ನೂರು ಆಗಿದ್ದು ಹೆಚ್ಚಿನ ವಿವರಣೆ ಹೆಚ್ಚಿನ ಮೋತಕ್ಕೆ ಲಭ್ಯವಿರುತದೆ.
ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಬೇಕಾದವರು ಸಂಪರ್ಕಿಸಿ.