The importance of photo publication – ಭಾವಚಿತ್ರ ಪ್ರಕಟಣೆಯ ಮಹತ್ವ

ಶೇರ್ ಮಾಡಿ

ಭಾವಚಿತ್ರ ಪ್ರಕಟಣೆಯ ಮಹತ್ವ
ಅವ್ಯಕ್ತ ಬುಲೆಟಿನ್ ವತಿಯಿಂದ ಬೇರೆ ಬೇರೆ ಬುಲ್ಲೆಟಿನ್ಗಳ ಹೆಸರಿನಲ್ಲಿ ಭಾವಚಿತ್ರ ಪ್ರಕಟಣೆಗೆ ಅವಕಾಶ ಕಲ್ಪಿಸಿದ್ದು – ನಾವು ಮಾನವರು ಮನೆಯಂಗಳದಿಂದ ಜಗದಂಗಳದಲ್ಲಿ ಸದಾ ರಾಜರಾಗಿ ಮೆರೆಯುವ – ಅದಕ್ಕಾಗಿ ನಿಮ್ಮ ಭಾವಚಿತ್ರ ಪ್ರಕಟಿಸಲು ಹೆಸರು , ಊರಿನ ಹೆಸರು , ವೃತಿಯ ಹೆಸರು ಇತ್ಯಾದಿ ಹತ್ತು ಪದಗಳಿಗೆ ಮೀರದಂತೆ ಕಳುಹಿಸಿ ಸಹಕರಿಸಲು ವಿನಂತಿ ಮಾಡುತಿದೆ.
ಅರಸು ಪಟ್ಟದಲ್ಲಿ ಅಧಿಕೃತ ಪಟ್ಟವಾಗಿ ಕುಳಿತ – ಕಾನೂನು ಪದವೀಧರ , ಅವ್ಯಕ್ತ ವಚನ ಸಾಹಿತಿ , ಅವ್ಯಕ್ತ ಬುಲ್ಲೆಟಿನಿನ ಪ್ರವರ್ತಕ, ಉದ್ಯಪ್ಪ ಅರಸು – ಇಚಿಲಂಪಾಡಿ ಕ್ಷೇತ್ರದ ದೈವ ದೇವರುಗಳ ಅಪ್ಪಣೆ ಅನುಗ್ರಹ ಆಶೀರ್ವಾದೊಂದಿಗೆ ಬೆಂಗಾವಲಾಗಿ ನಿಂತು – ಮುಂದೆ ಮುಂದೆ ಸಾಗುತಿರುವ ಮರ್ಮವೇನು. ಇದು ಅರಸು ಪಟ್ಟದ ಉನ್ನತಿಗೆ ಮೂಲವೇ ಯಾ ಅವನತಿಯ ಸಂಕೇತವೇ ?
ಮಾನವರು ತಪ್ಪು ಮಾಡಬಹುದು ಯಾ ಆಗಬಹುದು – ಆದರೆ ದೈವ ದೇವರುಗಳು ಎಂದು ತಪ್ಪು ಮಾಡುವುದಿಲ್ಲ – ಮಾಡಲು ಬಿಡುವುದಿಲ್ಲ – ಒಂದು ಪಕ್ಷ ಮಾಡಿದ್ದೆ ಆದಲ್ಲಿ ಅವನನ್ನು ಜೀವ ಸಹಿತ ಯಾ ಜೀವ ರಹಿತಾಗಿ ಅವನನ್ನು ಹೊರಕುವ ಶಕ್ತಿ ಸಾಮರ್ಥ್ಯ ದೈವ ದೇವರುಗಳಿಗಿರುವುದು ನೂರಾರು ಉದಾರಣೆಗಳು ಇರುವುದು ಮಾನವ ಕುಲಕ್ಕೆ ತಿಳಿದಿರುವ ವಿಷಯ.
man matter god to world – ಎಂಬ ಏಕ ಮಾತ್ರ ಸಮರ್ಪಣಾಭಾವ ದ್ಯೇಯ ವಾಕ್ಯದೊಂದಿಗೆ ಸಂಸ್ಥೆ ಹುಟ್ಟಿ ದಾಪುಗಾಲು ಹಾಕುತಿರುವುದು ವಾಸ್ತವ.
ನಾವು ಮಾನವಕುಲಕೋಟಿಯಲ್ಲಿ ದೇವರನ್ನು ಕಾಣುತ್ತೆವೆ – ಮಾನವರು ನಮನ್ನು ಎಲ್ಲ ದೃಷ್ಟಿಯಿಂದ ನೋಡುವುದಕ್ಕೂ ಸ್ವಾಗತವಿದೆ.
ಪ್ರತಿಯೊಬ್ಬ ಮಾನವರ – ಬದುಕಿರುವವರ ಮತ್ತು ದೈವಾಧೀನರಾದವರ – ಉಚಿತವಾಗಿ ಭಾವಚಿತ್ರ ಪ್ರಕಟಿಸಲು ಬದ್ದವಾಗಿದ್ದೇವೆ.
ಕೇವಲ ಭಾವಚಿತ್ರ ಪ್ರಕಟಣೆಯಿಂದ – ಜಾಗತಿಕವಾಗಿ – ಮುಖ ಪರಿಚಯ, ವೃತಿ ಪರಿಚಯ, ಊರು ಪರಿಚಯ, ನಿಖರ ಪರಿಚಯ
ಈ ಘನಕಾರ್ಯವನ್ನು ಇಂದಿನವರೆಗೆ ಯಾರು ಕೂಡ ಮಾಡಲು ಆರಂಭಿಸಿಲ್ಲ – ಮುಂದೆ ಬರುವವರಿಗೆ ಸ್ವಾಗತ, ಸಲಹೆಗೆ ಬದ್ದ ಬೇಕಾದಲ್ಲಿ
ಪರೋಕ್ಷವಾಗಿ ದೈವ ದೇವರುಗಳು ಪ್ರೇರಣೆ ಕೊಟ್ಟು ಮಾಡಿಸುತಿದ್ದಾರೆ – ನಾನು ಇಲ್ಲಿ ನಿಮಿತ್ತ ಮಾತ್ರ
ಸಾಮಾಜಿಕ ಜಾಲತಾಣಗಳಲ್ಲಿ – ಮೊಬೈಲ್ ಬಳಕೆ , ಅರಿವು , ತಿಂಗಳಿಗೆ ನೆಟ್ ವೆಚ್ಚ ಇತ್ಯಾದಿ ಸಹಕಾರವಿಲ್ಲದೆ ಬದುಕಿನ ಉನ್ನತ ಪಟ್ಟ ಉಚಿತ ನಮಗೆಲ್ಲ
ನಮ್ಮ ಕೆಟ್ಟ ದೃಷ್ಟಿ ನಮ್ಮನ್ನು ಕೆಟ್ಟ ಕೂಪಕ್ಕೆ ತಳ್ಳುತದೆ ಅರಿಯಯೋಣ
ಪುರಸ್ಕರಿಸಿ ತಿರಸ್ಕರಿಸಿ – ತುಂಬು ಹೃದಯದ ಸ್ವಾಗತ
ಉದ್ಯಪ್ಪ – ಉದಯಿಸುವ ಸೂರ್ಯ ಬದುಕಿಗೆ ಬೆಳಕು ಕೊಡುತಿದ್ದಾನೆ ಅರಿತು ಬಾಳೋಣ
ಅದೃಷ್ಟ ಇಂದು ನಮ್ಮ ಮನೆ ಬಾಗಿಲಿಗೆ ಬಂದಿದೆ – ನಾಳೆ ಬರುವ ಸ್ಪಷ್ಟ ಮಾಹಿತಿ ಇಲ್ಲ – ಕಾರ್ಯಪ್ರವೃತರಾಗೋಣ.
ಅರಿತ – ಅರಸ ಮತ್ತು ಜನನಾಯಕ – ಜನರ ಸೇವಕ
ಅರಸನಿಗೆ – ದೈವ ದೇವರ ಬಲ , ಜನನಾಯಕನಿಗೆ – ನ್ಯಾಯಾಂಗ ಕಾರ್ಯಂಗ ಶಾಸಕಾಂಗದ ಬಲ.
ನಮ್ಮ ಸುಖ ಶಾಂತಿ ನೆಮ್ಮದಿ ಬದುಕಿಗೆ ನಾವೇ ಕರಣ – ಅರಿತು ಬಾಳೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?