ದೈವ ನರ್ತಕರನ್ನು ಸಮಾಜದ ಪ್ರತಿ ವ್ಯಕ್ತಿಗೂ ಪರಿಚಯಿಸುವ ದೃಷ್ಟಿಯಿಂದ ಈ ಕೈಪಿಡಿಗೆ ಚಾಲನೆ ಕೊಡುತಿದ್ದೇವೆ. ಇದರಿಂದ ಕನಿಷ್ಠ ವೆಚ್ಚದಿಂದ ಗರಿಷ್ಠ ಪ್ರಚಾರ . ಗ್ರಾಹಕರಿಗೆ ಮತ್ತು ವೃತಿಯವರಿಗೆ ವಿಪುಲ ಅವಕಾಶ, ಜಾಗತಿಕ ಮಟ್ಟದ ಮನ್ನಣೆ, ಹಂತ ಹಂತವಾಗಿ ಸಂಸ್ಕೃತಿ ಮತ್ತು ಸಂಸ್ಕಾರದ ಗುಣಮಟ್ಟದಲ್ಲಿ ಸುಧಾರಣೆ. ಆಮೆ ನಡಿಗೆಯಿಂದ ಮನೋವೇಗಕ್ಕೆ ಪರಿವರ್ತನೆ, ದೈವಾರಾಧನೆಯಲ್ಲಿ ಬೆಳಕಿಗೆ ಬಾರದ ವಿಷಯ ಪವಾಡಗಳ ಅನಾವರಣ ಇತ್ಯಾದಿ.
ಸತ್ಯ ಧರ್ಮ ನ್ಯಾಯ ಪರಿಪಾಲನೆಗೆ ದೇವರ ಅವತಾರ ದೈವ ಎಂಬ ದೈವದ ನುಡಿ ಅನುಷ್ಠಾನಕ್ಕೆ ನಾವೆಲ್ಲ ಬದ್ಧರಾಗೋಣ – ಮುಂದೆ ಮುಂದೆ ಸಾಗೋಣ