ಗ್ರಹಿಣಿ ಕೈಪಿಡಿ (ಬುಲೆಟಿನ್) -Housewife Directory(Bulletin)

ಶೇರ್ ಮಾಡಿ

ಈ ಕೈಪಿಡಿಯ ಅವಶ್ಯಕತೆ ಪ್ರಯೋಜನ ಉದ್ದೇಶ ಇತ್ಯಾದಿ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗ್ರಹಿಣಿಯೊಬ್ಬಳ ಸ್ಥಾನ ಮಾನ ಘನತೆ ಗೌರವಗಳನ್ನು ಉನ್ನತೀಕರಿಸಲು ಒಂದು ಪುಟ್ಟ ಪ್ರಯತ್ನ.
ಉದ್ದೇಶ ಏನು ?
ನಾನು ಡಾಕ್ಟರು ಇಂಜಿನಿಯರ್ ಟೀಚರ್ ವಕೀಲರು ……………ಹೇಳಲು ಏರು ಧ್ವನಿಯಲ್ಲಿ ಗಟ್ಟಿಯಾಗಿ ಪ್ರತಿಯೊಬ್ಬರ ಬಾಯಿಂದ ಬರುತದೆ. ಆದರೆ ಗ್ರಹಿಣಿ ಎಂದು ಉಚ್ಚರಿಸುವಾಗ ತನ್ನ ಬಗ್ಗೆ ತಾನೇ ಮೂಲೆಗುಂಪಾಗಿದ್ದೇನೆಂಬ ನೋವು ಮುಖದಲ್ಲಿ ಗೋಚರಿಸಿ ಬಾಯಿಯ ಸ್ಪಂದನೆ ಮಾತ್ರ ಇದ್ದು, ಧ್ವನಿ ಯಾರಿಗೂ ಕೂಡ ಕೇಳುವುದಿಲ್ಲ. ಕೃಷಿಕ ಬೆಳೆದ ಆಹಾರ ಪದಾರ್ಥ ನಮ್ಮ ಹಸಿವು ನೀಗಿಸಬೇಕಾದರೆ ಗ್ರಹಿಣಿಯೊಬ್ಬಳ ಪಾತ್ರ ಅತ್ಯಂತ ಹಿರಿದು. ಪ್ರಪಂಚದಲ್ಲಿಯೇ ಈ ಪಾತ್ರ ಮಾಡುವ ವ್ಯಕ್ತಿಗಳು ಕೇವಲ ಒಂದು ದಿನ ಇಲ್ಲದೆ ಇದ್ದರೆ ಯಾ ಮುಸ್ಕರ ಮಾಡಿದರೆ ಪ್ರಾಮುಖ್ಯತೆಯ ಅರಿವು ನಮಗೆ ಆಗಬಹುದು. ಗ್ರಹಿಣಿ ಬದುಕು ಅತ್ಯಂತ ಶ್ರೇಷ್ಠ ಬದುಕು. ಇದಕ್ಕಿಂತ ಉನ್ನತ ಹುದ್ದೆ ಇನ್ನೊಂದಿಲ್ಲ. ನಾವು ಪ್ರತಿ ಆಹಾರದಲ್ಲಿ ನಿಮ್ಮ ಶ್ರಮ ಇದೆ. ಇದಕ್ಕಾಗಿ ಆಹಾರ ತಿಂದು ಬದುಕುವ ಮಾನವರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು .ನಿಮ್ಮ ಉಳಿವು ನಮ್ಮ ಉಳಿವು ಅರಿತು ಬಾಳೋಣ.
ಅವಶ್ಯಕತೆ ಏನು?
ಇದರಿಂದ ಗ್ರಹಿಣಿಯರ ಸಂಪಾದನೆಗೆ ದಾರಿ, ತನ್ನ ಅವಶ್ಯಕತೆ ಸಮಾಜಕ್ಕೆ ಎಷ್ಟಿದೆಯಂಬ ಅರಿವು ಗ್ರಹಿಣಿಯರಿಗೆ ಮತ್ತು ಸಮಾಜಕ್ಕೆ , ಅವರನ್ನು ಮನೆಯ ಒಳಗಿನ ಪುಟ್ಟ ಪ್ರಪಂಚದಿಂದ ಮುಖ್ಯವಾಹಿನಿಗೆ ಕರೆತಂದು – ಹೆಣ್ಣು ಹಿಂದೆ ಅಲ್ಲ ಮುಂದೆ ಎಂಬುದನ್ನು ಕಾತರಿಪಡಿಸುವ ವೇದಿಕೆ
ಇದರಲ್ಲಿ ಯಾವುದಕ್ಕೆಲ್ಲ ಅವಕಾಶವಿದೆ.
ಮೂರೂ ತಲೆಮಾರಿನ ಭಾವಚಿತ್ರ ಸಹಿತ ಪರಿಚಯ – ಉದಾ ; ಪತಿ , ಮಕ್ಕಳು , ತಂದೆ ತಾಯಿ , ತಂದೆ ತಾಯಿ ಮಕ್ಕಳು ಮತ್ತು ಇನ್ನಿತರ ಮನೆಯವರ ಪರಿಚಯ, ಜಾತಿಯ ಹೆಸರು ಊರಿನ ಹೆಸರು ಇಚ್ಚಿಸಿದವರು ಕೊಟ್ಟರೆ ಮಾತ್ರ ಮೊಬೈಲ್ ನಂಬರು. ಹೆಚ್ಚಿನ ವಿಷಯ ಪ್ರಕಟಣೆಗೆ ಅವಕಾಶವಿದೆ ಕನಿಷ್ಠ ದರದೊಂದಿಗೆ. ಆದರೆ ಎಲ್ಲವು ಮಾಹಿತಿದಾರರಿಗೆ ಬಿಟ್ಟಿದ್ದು.
ಇದರಿಂದ ನಮಗೆ ಸಮಾಜಕ್ಕೆ ನಮ್ಮ ಜಾತಿಯವರಿಗೆ ನಮ್ಮ ಸಂಘ ಸಂಸ್ಥೆಗಳಿಗೆ ಇತ್ಯಾದಿಗಳ ಪಟ್ಟಿ ಕೊಡಿ
ತಮ್ಮ ಕಸುಬು ಉಪಕಸುಬುಗಳ ವ್ಯಾಪಕ ಪ್ರಕಟಣೆ ಕನಿಷ್ಠ ವೆಚ್ಚದಿಂದ
ಜಗತ್ತಿನ ಯಾವುದೇ ವ್ಯಕ್ತಿ ಯಾರ ಬಗ್ಗೆ ಕೂಡ ತಿಳಿದುಕೊಳ್ಳಲು ಅವಕಾಶ
ಹೆಣ್ಣು ಗಂಡು ಹುಡುಕಾಟ ನೀರು ಕುಡಿದಷ್ಟು ಸುಲಭ
ಕಸುಬು ಉಪಕಸುಬು ವ್ಯಕ್ತಿಗಳ ಅನ್ವೇಶಣೆ ಬೆರಳ ತುದಿಯಲ್ಲಿ ಲಭ್ಯ
ಉದ್ಯೋಗ ಅವಕಾಶಗಳು ಗಣನೀಯ ಏರಿಕೆ
ಮನೆ ಮನೆಯಲ್ಲಿ ಒಗ್ಗಟಿನ ವಾತಾವರಣ ನಿರ್ಮಾಣ
ಆವಿಸ್ಕಾರಗಳಿಗೆ ಅವಕಾಶ ಹೆಚ್ಚುವುದು
ಪ್ರತಿಯೊಬ್ಬ ಮಾನವರನ್ನು ಪ್ರಪಂಚಕ್ಕೆ ಪರಿಚಯಿಸುವ ಏಕಮಾತ್ರ ವೇದಿಕೆ
ಬದುಕಿನ ಕಾಲಹರಣ ಮಾದ್ಯಮಕ್ಕೆ ಬಲಿಯಾಗುವ ಬದಲು ಸಮಯ ಸಂದರ್ಭ ಸದುಪಯೋಗಕ್ಕೆ ಅವಕಾಶ
ಧಾರ್ಮಿಕ ಸಾಮಾಜಿಕ ಸಮುಸ್ಥೆಗಳಿಗೆ ನಿಮ್ಮ ಕೊಡುಗೆ ಏನು
ವ್ಯಕ್ತಿಗಳಿಗೆ ೪೦% ಮತ್ತು ಧಾರ್ಮಿಕ ಸಾಮಾಜಿಕ ಸಮುಸ್ಥೆಗಳಿಗೆ ೭೦% ವರೆಗೆ ಪಾಲುದಾರಿಕೆ
ನಿಮ್ಮ ಶುಲ್ಕದ ವಿವರ ಕೊಡಿ
ಒಂದು ಭಾವಚಿತ್ರಕ್ಕೆ ನೂರು ರೂಪಾಯಿ , ಒಟ್ಟುಗೂಡಿಸಿದ ಒಂದೇ ಭಾವಚಿತ್ರ ಪ್ರಕಟಣೆಗೆ ೩೦೦ ರೂಪಾಯಿ , ಹೆಚ್ಚಿನ ಮಾಹಿತಿ ದರ ಪ್ರತಿ ಪದಕ್ಕೆ ರೂಪಾಯಿ ಹತ್ತು ಮಾತ್ರ. ಪ್ರಕಟಣೆ ಶಾಶ್ವತವಾಗಿರುವ ಸಕಲ ಪ್ರಯತ್ನ ಮಾಡಲಾಗುವುದು
ನೀವು ನಾವು ಒಂದಾಗಿ ನಮಗೆ ಅತಿ ಅವಶ್ಯವೆಂದು ಕಂಡುಬರುವ ನಮ್ಮ ಈ ಸಮುಸ್ಟೆಯನ್ನು ಮನೋವೇಗದಲ್ಲಿ ಬೆಳೆಸೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?