ರಾಜಕಾರಿಣಿಗಳು ತಮ್ಮ ಬದುಕಿನಲ್ಲಿ ಒಂದೊಂದೆ ಮೆಟ್ಟಲು ಕ್ರಮಿಸಿ ಉತ್ತುಂಗ ಶಿಖರಕ್ಕೆ ಏರಬೇಕಾದರೆ – ಅವರ ನಡೆದು ಬಂದ ದಾರಿಯ ಸ್ಪಷ್ಟ ಚಿತ್ರಣ ಜನ ಸಾಮಾನ್ಯರಿಂದ ಮೊದಲುಗೊಂಡು ಇಡೀ ಪ್ರಪಂಚಕ್ಕೆ ತಲುಪಿಸುವ ಸಾಧನ ಬೇಕಾಗಿರುವುದನ್ನು ಮನಗಂಡು ಈ ವೇದಿಕೆ ರಾಜಕಾರಿಣಿಗಳನ್ನು ಸ್ವಾಗತಿಸುತಿದೆ ತಮ್ಮನ್ನು ತಾವು ಈ ವೇದಿಕೆಯನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ತಿಳಿಯಪಡಿಸಲು – ಪ್ರಶ್ನೆ ಉತ್ತರ ದೃಷ್ಟಿಕೋನದಲ್ಲಿ ಮುಂದುವರಿಯುವುದು
ರಾಜಕಾರಿಣಿ ಯಾರು ?
ಒಂದು ದೇಶದಲ್ಲಿ ವಾಸಮಾಡುವ ಪ್ರತಿಯೊಬ್ಬರೂ ಕೂಡ ರಾಜಕಾರಿಣಿಗಳೇ – ಎಂಥಹ ವ್ಯಕ್ತಿಗಳನ್ನು ಎಲ್ಲಿ ಹೇಗೆ ಆರಿಸಿಕಳಿಸಬೇಕೆಂದು ಮಾಡಿದ ನಿರ್ಧಾರದ ಫಲವೇ ರಾಜಕಾರಿಣಿಗಳ ಜನನ ಮತ್ತು ಯುದ್ದೋಪಾದಿಯಲ್ಲಿ ಬೆಳವಣಿಗೆ.
ಇದು ಯಾಕೆ ಬೇಕು ?
ಜನಸಾಮಾನ್ಯರ ದೃಷ್ಟಿಯಲ್ಲಿ ತನಗೆ ಕೆಲಸ ಕಾರ್ಯಗಳನ್ನು ಯಾರಿಂದ ಹೇಗೆ ಮಾಡಿಸಿಕೊಳ್ಳಬಹುದು ಎಂದು ತಿಳಿದುಕೊಳಲು ವಿಪುಲ ಅವಕಾಶ ಮತ್ತು ಆಯ್ಕೆಗೆ ಅವಕಾಶವಿದೆ. ಪಕ್ಸಗಳ ಹಿತದೃಷ್ಟಿಯ ನೆಲೆಯಲ್ಲಿ ನೋಡುವುದಾದರೆ ತಮಗೆ ವ್ಯಕ್ತಿಗಳ ವ್ಯಕ್ತಿತ್ವವನ್ನು ಮನಗಂಡು ಸೂಕ್ತ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳ ಆಯ್ಕೆ ಮಾಡಬಹುದು
ನೈಜತೆ ಬಗ್ಗೆ ನೋಡಿದಾಗ ತಪ್ಪು ಮಾಹಿತಿಗಳ ಕ್ರೂಡೀಕರಣದ ಸಾಧ್ಯತೆ ಇರಬಹುದಲ್ಲವೇ
ಕೆಲವೇ ವ್ಯಕ್ತಿಗಳ ಮುಂದೆ ತಪ್ಪು ಮಾಡುವುದು ಸಹಜ ಆದರೆ ಪ್ರಪಂಚಕ್ಕೆ ತಪ್ಪು ಮಾಹಿತಿಯನ್ನು ಕೊಡುವ ಸಾಧ್ಯತೆ ಕಡಿಮೆ
ಯಾವ ಯಾವ ಮಾಹಿತಿಯನ್ನು ಕೊಡಬಹುದು ?
ತನ್ನ ಸಂಸಾರದ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ಜೊತೆಗೆ ಶಿಕ್ಸಣ ವೃತಿ ವಿಭಿನ್ನ ನೆಲೆಯಲ್ಲಿ ತೆಗೆದ ಭಾವಚಿತ್ರಗಳು ಬೇರೆ ಬೇರೆ ನೆಲೆಗಟ್ಟಿನಲ್ಲಿ ಸಲ್ಲಿಸಿದ ಸೇವೆಗಳು ತನು ಮನ ಧನ ಸೇವೆಯ ಮಾಹಿತಿ ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ಹೇಳಬೇಕಾದರೆ ವ್ಯಕ್ತಿಯೊಬ್ಬನ ಬದುಕಿನ ಸ್ಪಷ್ಟ ಚಿತ್ರಣ ಕಣ್ಣಿಗೆ ಕಟ್ತವಂತಿರಬೇಕು. ಅದು ಎಷ್ಟು ನಿಕರವಾಗಿರಬೇಕೆಂದರೆ ಅನ್ಯರಲ್ಲಿ ಕೇಳಿ ತಿಳಿದುಕೊಳ್ಳಲ್ಲು ಅವಕಾಶ ಇರಬಾರದು.ಬುಲೆಟಿನ್ ಮಾದರಿಯಲ್ಲಿ ಸಮಗ್ರ ಸಂಕ್ಷಿಪ್ತವಾಗಿರಬೇಕು. ತನ್ನ ತಾನು ಹೇಳಿಕೊಳ್ಳುವುದಕ್ಕೆ ಮಾತ್ರ ವಿಪುಲ ಅವಕಾಶವಿದೆ.
ಈ ಕಾರ್ಯನ್ನು ಯಾರು ಮಾಡಬಹುದು
ತಾವೇ ತಮ್ಮ ಬಗ್ಗೆ ಮಾಹಿತಿ ಕಳುಹಿಸಬಹುದು , ಈ ನಿಟ್ಟಿನಲ್ಲಿ ಉದ್ಯೋಗಿಗಳು ಉದ್ಯಮಿಗಳು ತೊಡಗಿಸಿಕೊಳ್ಳಬಹುದು
ಶುಲ್ಕವಿದೆಯಾ ಇದ್ದರೆ ಅದರ ವಿವರ
ಭಾವ ಚಿತ್ರ ಒಂದಕ್ಕೆ ನೂರು ರೂಪಾಯಿ ,ಒಟ್ಟುಗೂಡಿಸಿದ ಭಾವಚಿತ್ರಕ್ಕೆ ೩೦೦ ರೂಪಾಯಿ,, ಪ್ರತಿ ಪದಕ್ಕೆ ಹತ್ತು ರೂಪಾಯಿ ಜನಸಾಮಾನ್ಯರಿಗೆ ೪೦% ತನಕ ಮತ್ತು ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಿಗೆ ೭೦% ತನಕ ಪಾಲುದಾರಿಕೆ ಇರುತದೆ. ಸದ್ಯದ ಮಟ್ಟಿಗೆ ಶೂನ್ಯ ಬಂಡವಾಳದೊಂದಿಗೆ ಯಾರು ಬೇಕಾದರೂ ತೊಡಗಿಸಕೊಳ್ಳಬಹುದು.
ಕಿತ್ತು ತಿನ್ನುವ ರಕ್ಕಸರನ್ನು ಹೊಡೆದೋಡಿಸಿ – ಹಂಚಿ ತಿನ್ನುವವರೊಂದಿಗೆ ಬಾಳುವೆ ನಡೆಸೋಣ – ನಮ್ಮ ಗುರಿ ಕೊಟ್ಟು ತಿನ್ನುವರತ್ತ ದೃಷ್ಟಿಯಿರಲಿ