ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ದಿವಂತರನ್ನಾಗಿ ಮಾಡಿ ಸಮಾಜದ ಸರ್ವತೋಮುಖ ಏಳಿಗೆಗೆ ಸದಾ ಕಂಕಣಬದ್ಧರಾಗಿ ದುಡಿಯುವ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾಸಮಸ್ತೆಗಳಿಗೆ ಮಾತ್ರ ಸೀಮಿತವಲ್ಲ – ಸಮಾಜದಲ್ಲಿರುವ ಪ್ರತಿಯೊಬ್ಬರೂ ಈ ದೃಷ್ಟಿಕೋನದಲ್ಲಿ ತಮ್ಮ ಕೊಡುಗೆಯನ್ನಿತ್ತು ಸಹಕರಿಸಿದಾಗ ಮಾತ್ರ ಸಾಧ್ಯವೆಂಬ ಬಲ್ಲವರ ಮಾತಿಗೆ ಬೆಲೆತೆತ್ತು ನಮ್ಮ ಕೈಲಾದ ಸೇವೆ ಮಾಡುವ ವೇದಿಕೆ ಇದಾಗಿದ್ದು – ಹುಟ್ಟಿನಿಂದಲೇ ಬಳಸುವ ಮೊಬೈಲ್ ಜೊತೆಗೆ ಆನ್ಲೈನ್ ಮಾಧ್ಯಮವನ್ನು ಪ್ರಗತಿಯ ಮೆಟ್ಟಲಾಗಿಸುವ ಕನಸು ನನಸಾಗಲು ದಿಟ್ಟ ಹೆಜ್ಜೆ. ನಿಮ್ಮಲ್ಲಿ ನಮ್ಮಲ್ಲಿ – ಮನದಾಳದಲ್ಲಿ ಹುಟ್ಟುವ ಪ್ರಶ್ನೆಗಳಿಗೆ – ಉತ್ತರ ರೂಪದಲ್ಲಿ ಮುಂದೆ ಸಾಗುತದೆ . ಮಣ್ಣಿನಲ್ಲಿ ಚಿನ್ನ ಹುಡುಕೋಣ – ಚಿನ್ನದಲ್ಲಿ ಹುಡುಕುವುದು ಬೇಡವೇಬೇಡ
ಕೇವಲ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಭಾವಚಿತ್ರ ಪೇಪರ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತದೆ. ಸಾಮಾನ್ಯ ವಿದ್ಯಾರ್ಥಿಗಳಾದ ನಾವು ಏನು ಮಾಡಬೇಕು?
ನಿಮ್ಮ ಉದ್ದೇಶ ಗುರಿ ಸದಾ ಗರಿಷ್ಠ ಅಂಕ ಗಳಿಸುವತ್ತ ಇರಬೇಕು. ಆದರೆ ಇದು ಎಲ್ಲರಿಗು ಅಸಾಧ್ಯವಾದುದು. ಪೇಪರ್ ಮತ್ತು ಸಾಮಜಿಕ ಜಾಲತಾಣಗಳಿಗೂ ಮಿಗಿಲಾದ ವಿದ್ಯಾರ್ಥಿ ಡೈರೆಕ್ಟರಿಯಲ್ಲಿ ಕನಿಷ್ಠ ವೆಚ್ಚದಲ್ಲಿ ಶಾಶ್ವತ ಜಗತ್ತಿಗೆ ಪರಿಚಯಿಸುವ ವ್ಯವಸ್ಥೆಯನ್ನು ಬಳಸಬಹುದು.
ನಮಗೆ ಮಕ್ಕಳಿಗೆ ಹೆಚ್ಚು ಮೊಬೈಲ್ ಬಳಸಬೇಡಿ ಎಂದು ಹೇಳುತಾರೆ. ಆದರೆ ಮೊಬೈಲ್ ಬಳಕೆ ಬಗ್ಗೆ ಏನಾದರು ಸಮಸ್ಯೆ ಬಂದರೆ ಅದನ್ನು ಸರಿಮಾಡಲು ನಾವು ಮಕ್ಕಳೇ ಅವರಿಗೆ ಬೇಕು. ನಮ್ಮ ಈ ಒಂದು ಜ್ಞಾನ ಸಂಪತ್ತನ್ನು ಸದ್ಬಳಕೆ ಏಕೆ ಮಾಡಬಾರದು?
ಈ ಮಾಹಿತಿ ಪಾಠವನ್ನು ನೀವು ಮಕ್ಕಳು ಹಿರಿಯರಿಗೆ ಮಾಡಬೇಕಾಗಿದೆ. ವೃತ್ತಿವಾರು ಜಾತಿವಾರು ವಂಶಾವರು ಡೈರೆಕ್ಟರಿ ಮಾಡಿದರೆ ಸಂಪಾದನೆ ಜೊತೆಗೆ ನಮ್ಮ ಪರಿಚಯ ಲೋಕಕ್ಕೆ ಆಗುವುದನ್ನು ತಿಳಿಸಿ. ಕೇವಲ ಭಾವಚಿತ್ರ ತೆಗೆಯುವ ವೆಚ್ಚದಲ್ಲಿ ನಿಮ್ಮನ್ನು ಸದಾ ಪ್ರಪಂಚದವರು ನಿರಂತರ ನೋಡಬಹುದು ಎಂಬುದನ್ನು ತಿಳಿಸಿ. ಈ ಅವರ ಹಿರಿ ತಲೆಗೆ ಅರ್ಥವಾಗದಿದ್ದಲ್ಲಿ ನೀವೇ ಅವರ ಸಹಾಯದ ಜೊತೆಗೆ ವಿದ್ಯೆಗೆ ತಗಲುವ ವೆಚ್ಚದ ಸಂಪಾದನೆ ದಾರಿ ತೋರಿಸಿ
ಜಗದ ಮಾನವರೆಲ್ಲರನ್ನು ಒನ್ಲೈನ್ನಲ್ಲಿ ಸಂಪರ್ಕಿಸುವ ವ್ಯವಸ್ಥೆ ಆದಾಗ ಮಾತ್ರ ಕಂಪ್ಯೂಟರ್ ಯುಗವೆಂದು ಕರೆಯಬಹುದು
ನಮಗೆ ಸಂಪಾದನೆಗೆ ಅವಕಾಶವಿರುವ ವಿಭಿನ್ನ ಕ್ಷೇತ್ರಗಳನ್ನು ತಿಳಿಸಿ?
ಕೃಷಿಕರ, ಟೀಚರ್ಸ್, ಉದ್ಯೋಗಿಗಳ ,ರಾಜ್ಯ ಸರಕಾರಿ ಉದ್ಯೋಗಿಗಳ , ಕೇಂದ್ರ ಸರಕಾರ ಉದ್ಯೋಗಿಗಳ, ಕೃಷಿ ಕಾರ್ಮಿಕರ , ತೆಂಗು ಅಡಿಕೆ ತೆಗೆಯುವವರ , ಅಡಿಕೆ ಸುಳಿಯುವವರ, ಚಾಲಕರ , ಲೇಖಕರ , ವರದಿಗಾರರ , ನ್ಯಾಯವಾದಿಗಳ , ಡಾಕ್ಟರುಗಳ , ವ್ಯಾಪಾರದ, ಗ್ರಹಿಣಿಯರ , ಸಂಘ ಸಮುಸ್ತೆಗಳ , ದೇವಾಲಯಗಳ, ದೈವಾಲಗಳ ವ್ಯಾಪಾರಿಗಳ ಬಹು ದೊಡ್ಡ ಪಟ್ಟಿ ಬೆಳೆಯುತಿರುತದೆ . ಬಸ್ಸುಗಳ ವೇಳಾಪಟ್ಟಿ ಪ್ರಕಟಣೆ ಇನ್ನಿತರ ನಮಗೆ ಯಾವುದರ ಅಗತ್ಯ ಕಾಣುತದೆಯೋ ಅದಕ್ಕೆ ವೇದಿಕೆ ಸದಾ ಸಿದ್ಧವಿದೆ .
ಈ ನಿಮ್ಮ ವಿದ್ಯೆಯೊಂದಿಗೆ ವ್ಯಾಪಾರ ನೀತಿ ವಿದ್ಯೆಗೆ ಕೊಡಲಿಯೇಟು ಆಗಬಹುದೇ?
ಖಂಡಿತಾ ಇಲ್ಲ ಅಕ್ಷರ ಜ್ಞಾನದೊಂದಿಗೆ ವಿದ್ಯೆ ಬದುಕಿಗೆ ಪೂರಕ. ಬಿಡುವಿನ ವೇಳೆಯಲ್ಲಿ ಕೆಲವೇ ನಿಮಿಶಗಳನ್ನು ಬಳಕೆ ಮಾಡಿದರೆ ಇದು ಮೊಬೈಲಿನಲ್ಲಿ ಕಾಲಹರಣ ಸದುಪಯೋಗವಾಗುತದೆ
ಈಗಿನ ಶಾಲಾ ಶಿಕ್ಸಣ ಪದ್ಧತಿ ಅತ್ಯಂತ ದುಬಾರಿಯಾಗುತಿದ್ದು ಪರಿಯಾಯ ಆನ್ಲೈನ್ ಶಿಕ್ಸಣ ಪರಿಹಾರವಾಗಬಹುದೇ
ನಮ್ಮೆಲ್ಲರ ಪ್ರಯತ್ನ ಸಾಗಿದಾರಿ ಹೊಯಿಗೆಯಲ್ಲಿ ಬರಿಯುತಿದ್ದ ಕಾಲ ಬದಲಾಗಿ ಸ್ಲೇಟು ನಂತರ ಪಪೆರ್ ಮುಂದಕ್ಕೆ offline ಇದರೊಂದಿಗೆ online ವಿದ್ಯೆ ಬರುವುದು ಆಧುನೀಕರಣದ ಸಂಕೇತ
ಇದು ವೆಬ್ ನ್ನು ಪ್ರಚಾರ ಪಡಿಸುವ ಒಂದು ಮಾರ್ಗವಾಗಿರಬಹುದೇ
ನೇರ ಸಂಪರ್ಕದಿಂದ ಎಲ್ಲ ಅನುಮಾನಗಳಿಗೆ ಮುಕ್ತಿ ಸಿಗಲಿದೆ
ಹೆಚ್ಚಿನ ಸಂದೇಹ ಅನುಮಾನಗಳು ಪ್ರಶ್ನೆಗಳು ಇದ್ದಲ್ಲಿ ನಮಗೆ ಪರಿಹಾರ ಹೇಗೆ ?
ಈ ವೇದಿಕೆಯ ಮುಂದುವರಿದ ಭಾಗದಲ್ಲಿ ಅನಿಸಿಕೆ ರೂಪದಲ್ಲಿ ಉತ್ತರವಿರುವುದು
ನಿಮ್ಮ ನಮ್ಮ ಆವಿಸ್ಕಾರಗಳು – ಸುಖ ಶಾಂತಿ ನೆಮ್ಮದಿ ಬಳಿಗೆ ಪೂರಕವಾಗಲಿ