ಉದ್ಯೋಗ ಡೈರೆಕ್ಟರಿ ಯಾಕೆ ಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟು – ಸಮಾಜಕ್ಕೆ ನಿತ್ಯ ಜೀವನಕ್ಕೆ ವ್ಯಕ್ತಿಗೆ ಎಷ್ಟಿದೆ ಎಂಬ ವಿಚಾರಗಳತ್ತ ಗಮನಹರಿಸಿ ಸಂಕ್ಷಿಪ್ತ ಸಮರ್ಥನೆಯ ಪಕ್ಷಿ ನೋಟ ಕೆಳಗಿನಂತಿದೆ
ಉದ್ಯೋಗ ಸೃಷ್ಟಿಯಲ್ಲಿ ಗುರುತರ ಸಾಧನೆ – ಪ್ರತಿ ತಾಲೂಕಿಗೆ ಕನಿಷ್ಠ ೩ ರಿಂದ ೫ ಜನರಿಗೆ
ಉದ್ಯೋಗಿ ದುಡಿಯುವ ಸಮುಸ್ತೆಗೆ ವ್ಯಾಪಕ ಪ್ರಚಾರ
ಜಾತಿವಾರು ವದು ವರರ ಅನ್ವೇಷಣೆಗೆ ಪೂರಕ
ಈ ನಿಟ್ಟಿನಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶ
ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಉದ್ಯೋಗದ ಅರಿವು ಉದ್ಯೋಗ ಆಕಾಂಕ್ಷಿಗಳಿಗೆ ಜಾಗತಿಕ ಮಟ್ಟದ ಮಾಹಿತಿ
ವ್ಯಕ್ತಿಗಳ ಮುಖ ಪರಿಚಯ, ಮನೆಯವರ, ಸಂಸಾರದ, ವ್ಯಕ್ತಿತ್ವ – ಪ್ರಪಂಚದ ಮುಂದೆ ಅನಾವರಣ
ಜಗದಿ ಯಾವುದೇ ವ್ಯಕ್ತಿಯನ್ನು ಪರಿಚಯಿಸುವ ಮಧ್ಯವರ್ತಿ ಯಾ ಮಾಧ್ಯಮ ಅನಗತ್ಯ
ಆನ್ಲೈನ್ನಲ್ಲಿ ಹೆಚ್ಚು ಹೆಚ್ಚು ಪ್ರತಿ ಕ್ಷೇತ್ರದವರು ತೊಡಗಿಸಿಕೊಳ್ಳುವುದು ಸರ್ವತೋಮುಖ ಅಭಿವೃದ್ಧಿಯ ಸಂಕೇತ
ಬದುಕಿನ ಕಾಲಹರಣ ಮಾಯವಾಗಿ ಸದುಪಯೋಗ ಮಾಡುವ ಪ್ರೇರಣೆ
ಅವಕಾಶಗಳ ಆವಿಸ್ಕಾರದತ್ತ ಒತ್ತು
ರಾಜ್ಯ ಕೇಂದ್ರ ಖಾಸಗಿ ಸಮುಸ್ಥೆಗಳು …. .. ಇತ್ಯಾದಿ ಬೇರೆ ಬೇರೆ ಡೈರೆಕ್ಟರಿ ಬಿಡುಗಡೆಗೆ ಅವಕಾಶ
ಈ ನಿಟ್ಟಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಪಟ್ಟಿ ಮಾಡುವ ಬದಲಾಗಿ – ಅನುಷ್ಠಾನದಲ್ಲಿ ತಂದು ಅಭಿವೃದ್ಧಿಯತ್ತ ಮುನ್ನುಗ್ಗೋಣ
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ