ಕೃಷಿಕರ ಡೈರೆಕ್ಟರಿಯ ಅವಶ್ಯಕತೆ ಕೃಷಿಕರಾದ ನಮಗೆ ಇದೆಯಾ?
ಕೃಷಿಕರು ಮತ್ತು ಅವರ ಮನೆಯವರ ಜೊತೆಗೆ ಕುಂಟುಂಬದವರನ್ನು ಊರು ರಾಜ್ಯ ದೇಶ ಮಾತ್ರವಲ್ಲ ಜಗತ್ತಿಗೆ ಶಾಶ್ವತವಾಗಿ ಪರಿಚಯಿಸುವ ಈ ಘನ ಕಾರ್ಯದ ಅವಶ್ಯಕತೆ ಕಂಡಿತಾ ಇದೆ
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ವಾಟ್ಸಾಪ್ ಇತ್ಯಾದಿಗಳು ಇರುವಾಗ ಇದು ಬೇಕೇ ?
ಸಾಮಜಿಕ ಜಾಲತಾಣಗಳಲ್ಲಿರುವ ಮಿತಿ ಇಲ್ಲಿ ಇಲ್ಲ , ನಿರಂತರ ಚಾಲನೆ ತೊಡಗಿಸಿಕೊಳ್ಳುವಿಕೆ ಬೇಡ, ಬದುಕಿರುವವರಿಗೆ ಮತ್ತು ಸತ್ತವರಿಗೆ ಅವಕಾಶವಿದೆ,ನಿರಂತರ ಮೊಬೈಲ್ ಮತ್ತು ನೆಟ್ ವ್ಯವಸ್ಥೆ ಬೇಡ ಇತ್ಯಾದಿ ….
ಶಾಶ್ವತ ಪ್ರಕಟಣೆಗೆ ಒಂದು ಭಾವಚಿತ್ರಕ್ಕೆ ನೂರು ಮತ್ತು ಒಂದು ಪದ ಪ್ರಕಟಣೆಗೆ ಹತ್ತು ರೂಪಾಯಿ ದುಬಾರಿಯೆಂದು ಕಾಣುವುದಿಲ್ಲವೇ ?
೪೦% ಮಾಹಿತಿದಾರರಿಗೆ ೧೦% ಕೆಲಸ ಅಪ್ಲೋಡ್ ಮಾಡುವವರಿಗೆ ೧೦% ಸಮುಸ್ಥೆ ನಡೆಸಲು ೩೦% ಆದಾಯ ತೆರಿಗೆ ಉಳಿಕೆ ೧೦% – ಇದು ದುಬಾರಿಯಲ್ಲ ಎಂದು ನಮ್ಮ ಭಾವನೆ . ಒಂದು ಜೋಡಿ ಬಟ್ಟೆಗೆ ವೆಚ್ಚ ಮಾಡುವಷ್ಟು ಹಣ ಲೋಕದ ಜನರು ನಮ್ಮನ್ನು ನೋಡಲು ವೆಚ್ಚ ಮಾಡುವುದರಲ್ಲಿ ಅತಿ ಹೆಚ್ಚಿನ ಮಹತ್ವವಿದೆ.
ಎಲ್ಲರು ಕೃಷಿಕರನ್ನು ಮಂಗ ಮಾಡಿ ಹಣ ದೋಚುತ್ತಾರೆ – ಇದು ಆ ನಿಟ್ಟಿನಲ್ಲಿ ಆವಿಸ್ಕಾರವೇ
ಒಂದು ದಿನ ಪ್ರಕಟಣೆಗೆ – ದಿನಪತ್ರಿಕೆಯಲ್ಲಿ ಇತರ ಟಿವಿ ಮುಂತಾದ ಮಾಧ್ಯಮಗಳಲ್ಲಿ ತಗಲುವ ವೆಚ್ಚದೊಂದಿಗೆ ಹೋಲಿಕೆ ಮಾಡಿ ನಿಮಗೆ ಸಮಂಜಸ ಎಂದು ಮನಗಂಡರೆ ಮಾತ್ರ ಪೂರ್ಣಗುಂಬದ ಸ್ವಾಗತ – ಆವಿಸ್ಕಾರದ ಫಲ ಕೃಷಿಕರಾದ ನಮಗೂ ಲಭಿಸಲಿ ಎಂಬ ಉದ್ದೇಶ
ಭಾವಚಿತ್ರ ಪ್ರಕಟಣೆಗೆ ಬೇಕಾದ ಭಾವಚಿತ್ರದ ಬಗ್ಗೆ ಹೇಳಿ
ಮನೆ ಯಜಮಾನ ಯಾ ಯಜಮಾನಿ, ಸತಿ ಯಾ ಪತಿ, ಮಕ್ಕಳು, ಯಜಮಾನನ ತಂದೆ ತಾಯಿ, ಯಜಮಾನನ ಒಡಹುಟ್ಟಿದವರು,ಮನೆಯಲ್ಲಿರುವ ಇತರ ಭಾವಚಿತ್ರ – ಯಜಮಾನನ ಮೊಬೈಲ್ ನಂಬರ್ ಬೇಕಿದ್ದರೆ ಮಾತ್ರ ಮತ್ತು ಉಪಕಸುಬು ಹೆಸರು, ಇತರರ ಹೆಸರು ಮತ್ತು ಸಂಬಂಧ
ನಿಮಗೆ ಒಂದು ಭಾವಚಿತ್ರಕ್ಕೆ ನೂರು ರೂಪಾಯಿ ಕೊಡುವ ಬದಲು ನಾವೇ ಕಂಪ್ಯೂಟರ್ ಪಜೆಮಕೇರ್ ಬಳಸಿ ಒಂದೇ ಭಾವಚಿಇತ್ರ ಕಳುಹಿಸಿದರೆ ನಮಗೆ ಲಾಭವಲ್ಲವೇ
ನೂರಕ್ಕೆ ನೂರು ಸತ್ಯ ಆದರೆ ನಾವು ಈ ರೀತಿ ಒಟ್ಟುಗೂಡಿಸಿದ ಭಾವಚಿತ್ರಕ್ಕೆ ೩೦೦ ರೂಪಾಯಿಗಳ ಶುಲ್ಕ ನಿಗದಿಪಡಿಸಿದ್ದೇವೆ
ಇಲ್ಲಿ ಯಾವ ವಿಷಯ ಪ್ರಕಟಣೆಗೆ ಅವಕಾಶವಿದೆ
ನಿಮ್ಮ ಬಗ್ಗೆ ನೀವು ಏನು ತಿಳಿಯಪಡಿಸುತ್ತೀರೋ ಅದು ಮಾತ್ರ . ಅನಿಸಿಕೆ ಅನುಭವ ಯಾರಿಗೂ ದಕ್ಕೆ ಆಗದ ರೀತಿಯಲ್ಲಿ ಮಾತ್ರ ಅವಕಾಶ
ಈ ಉದ್ಯೋಗಕ್ಕೆ ಬೇಕಾದ ಅರ್ಹತೆ ಏನು
ಇಚ್ಛಾಶಕ್ತಿ ಇದ್ದಾರೆ ಯಾರು ಬೇಕಾದರೂ ಮಾಡಬಹುದು ಯಾ ಮಾಡಿಸಬಹುದು
ಇದಕ್ಕೆ ವ್ಯಾಪ್ತಿ ಮಿತಿ ಇಲ್ಲ ಯಾವುದೇ ಕೃಷಿಕನಿಗೆ ಆದ್ಯತೆ
ಇದು ಕೃಷಿಕನಿಗೆ ಉಪಕಸುಬು ಎಂದು ತಿಳಿಯಬಹುದೇ
ಇದರಲ್ಲಿ ಯಾವುದೇ ಸಂಶಯ ಬೇಡ. ಪ್ರತ್ಯಕ್ಷ ಮತ್ತು ಪರೋಕ್ಷ ಲಾಭ ಬೆಟ್ಟದಷ್ಟಿದೆ
ಈ ನಿಮ್ಮ ವ್ಯವಸ್ಥೆಯಲ್ಲಿ ಧಾರ್ಮಿಕ ಸಾಮಾಜಿಕ ಕ್ಷೇತ್ರದವರು ತೊಡಗಿಸಿಕೊಳ್ಳುವುದಾದರೆ ಏನಾದರು ಲಾಭವಿದೆಯೇ
ನಮ್ಮ ಪಾಲು ೬೦% ಇದರಲ್ಲಿ ೩೦% ಧಾರ್ಮಿಕ ಸಾಮಾಜಿಕ ಕ್ಷೇತ್ರಕ್ಕೆ ಕೊಡಲು ಸಿದ್ದರಿದ್ದೇವೆ
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಏನು ಮಾಡಬೇಕು
ನೇರ ಸಂಪರ್ಕ ಮಾಡಿ. ಇಚ್ಚಾಶಕ್ತಿಗಳಿದ್ದಾಗ ಅನುಮಾನಕ್ಕೆ ಅವಕಾಶವಿಲ್ಲ. ನಮ್ಮ ಪ್ರತಿ ಅನುಮಾನ ಸಮಸ್ಯೆಗಳಿಗೆ ನಮ್ಮಲ್ಲಿ ಉತ್ತರ ಇದೆ. ಹುಡುಕೆ ತೆಗೆಯುವ ಗೋಜಿಗೆ ಹೋಗದೆ ಪರೀಕ್ಷೆ ಮಾಡಲು ಅನ್ಯರನ್ನು ವಿಚಾರಿಸುತ್ತೆವೆ
ದೇವರ ದಯೆಯಿಂದ ದೊಡ್ಡ ಮಟ್ಟದ ಸಂಪಾದನೆ ಆದರೆ ಏನು ಮಾಡುವಿರಿ – ಮೋಜಿಗಾಗಿಯೋ ಪ್ರಗತಿಗಾಗಿಯೋ
ಮಾನವ ಪ್ರಕೃತಿಯೊಂದಿಗೆ ಜೀವರಾಶಿಗಳ ಎಲಿಗಾಗಿ
ಇದು ಆದಿ ಮಾತ್ರ ಅಂತ್ಯ ಅಲ್ಲ