ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital  Employment, Industry – Biography

ಶೇರ್ ಮಾಡಿ

ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital  Employment, Industry – Biography
ನಮ್ಮ ಸುತ್ತಮುತ್ತ ಮತ್ತು ಕೈಯಲ್ಲಿ ಇರುವ ವಸ್ತುಗಳನ್ನು, ನಮ್ಮ ಅಧೀನದಲ್ಲಿರುವ ಭೂಮಿ, ನಮ್ಮಲ್ಲಿರುವ ಸಮಯ ಶ್ರಮ ಬುದ್ದಿವಂತಿಗೆ, ಆವಿಸ್ಕಾರ ಇತ್ಯಾದಿಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಶೂನ್ಯ ಬಂಡವಾಳದಿಂದ ಉದ್ಯೋಗ ಉದ್ಯಮ – ವಿದ್ಯೆ ಅನುಭವ ಕೊರತೆ ಇರುವವರು ಕೂಡ – ಸ್ವಾಲಂಬಿ ಸಂತುಷ್ಟ ಬದುಕು ಮಾತ್ರವಲ್ಲದೆ – ದೇಶದ ಜಗದ ಬೆರಳೆಣಿಕೆ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗುವ ಸಾಧ್ಯತೆ ಇದೆ.
ಜೀವನ ಚರಿತ್ರೆ – ತನ್ನನ್ನು ತನ್ನವರನ್ನು ನಿತ್ಯ ನಿರಂತರ ಜಗಕ್ಕೆ ಪರಿಚ್ಯಯಿಸುವ ವ್ಯವಸ್ಥೆ. ಈ ನಿಟ್ಟಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಅಪರಿಮಿತ ವೆಚ್ಚ ಮಾಡಿ ಸೀಮಿತ ವಲಯಕ್ಕೆ ಪರಿಚಯಿಸುವ ಹಾಲಿ ವ್ಯವಸ್ಥೆಗೆ ನವೀನ ಮಾರ್ಗೋಪಾಯ , ಕನಿಷ್ಠ ಮೊಬೈಲ್ ಇದ್ದರು ಇಲ್ಲದಿದ್ದರೂ ಆನ್ಲೈನ್ ಜೀವನಚರಿತ್ರೆ ಬಗ್ಗೆ ಒಲವು ಹರಿಸಿದರೆ ಸಾಕು – ಇದು ಧಾರ್ಮಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಕನಿಷ್ಠ ಸಮಯದಲ್ಲಿ ಸಾದ್ಯವಾಗುತದೆ
ಕನಿಷ್ಠ ದರದೊಂದಿಂಗೆ ಗರಿಷ್ಠ ಪಾಲುದಾರಿಕೆಯಲ್ಲಿ ಯಾರು ಕೂಡ ತಮಗೆ ಇಷ್ಟ ಬಂದಾಗ ತೊಡಗಿಸಿಕೊಂಡು ನೆಮ್ಮದಿ ಬದುಕು ಸಾದಿಸಬಹುದು.
ಬಂಡವಾಳರಹಿತ ಉದ್ಯೋಗ ಉದ್ಯಮದ ವಿಬಿನ್ನ್ನ ದಾರಿಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಮುಂದುವರಿಯಲಿದೆ

See also  The Divine God and the Pancha Sutras for the holistic development of life - ದೈವ ದೇವರು ಮತ್ತು ಬದುಕಿನ ಸಮಗ್ರ ಅಭಿವೃದ್ಧಿಗೆ ಪಂಚ ಸೂತ್ರಗಳು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?