ಬಹುಮುಖ ಸೇವೆ ಪ್ರಕೃತಿ ಸೂತ್ರ
ದಿನಕ್ಕೊಂದು ಸೇವೆ ಮಾನವ ಸೂತ್ರ
ಪಾಲಿಸದಾತನ ಬಾಳು ಸೂನ್ಯದತ್ತ ನಡಿಗೆ ………………………….ಅವ್ಯಕ್ತ
ಒಂದು ತಲೆಮಾರಿನ ಪೂರ್ವಜರು ಇಬ್ಬರು
ಎರಡು ತಲೆಮಾರಿನ ಪೂರ್ವಜರು ನಾಲ್ವರು
ಹತ್ತು ತಲೆಮಾರಿನ ಪೂರ್ವಜರು ೧೦೨೪ ……………………………ಅವ್ಯಕ್ತ
ದೈವ ದೇವರ ಶಕ್ತಿ ಪ್ರತಿಷ್ಠೆ ಉತ್ತ್ತಮ
ದೈವ ದೇವರ ಭಾವ ಪ್ರತಿಷ್ಠೆ ಮಾಧ್ಯಮ
ದೈವ ದೇವರ ತಂತ್ರ ಪ್ರತಿಷ್ಠೆ ಕನಿಷ್ಠವೆಂದ …………………………. ಅವ್ಯಕ್ತ