ಜಲಕ್ರೀಡೆಗೆಯಲ್ಲಿ ಪ್ರಾಣ ಕಳೆದುಕೊಳ್ಳುವುದಕ್ಕೊಂದು ಪರಿಹಾರ
ಇದು ಅತಿ ಉತ್ತಮ ದಿನ ನಿತ್ಯ ಸಿಗುವ ವ್ಯಾಯಾಮ
ನಮ್ಮ ಅರೋಗ್ಯ ಕಾಪಾಡಲು ಉತ್ತಮ ಮಾರ್ಗ
ಜಾಗತಿಕ ಮಟ್ಟದ ಜಲಕ್ರೀಡೆಯಲ್ಲಿ ಬಹುಮಾನಗಳ ಸುರಿಮಳೆ ಸಾಧ್ಯತೆ
ಮಕ್ಕಳನ್ನು ಮೊಬೈಲಿನಿಂದ ದೂರಮಾಡಲು ಸಹಕಾರಿ
ಜಲಕ್ರೀಡೆಯಲ್ಲಿ ಜೀವ ತೆತ್ತವರಿಗೆ ನಮ್ಮ ಅತಿ ದೊಡ್ಡ ಶ್ರದಾಂಜಲಿ
ದೇಹಿಕ ಶ್ರಮದ ಕೆಲಸಕ್ಕೆ ಎಲ್ಲರನ್ನು ತಯಾರುಮಾಡುವ ದಾರಿ
ಮನೆ ಒಂದಕ್ಕೆ ೫, ೫ ,೧೦ ಫೀಟಿನ ಟಾಂಕಿ ಸಾಕು ಎನ್ನುವುದು ಜನರ ಅಭಿಪ್ರಾಯ
ಹೊಸ ಮನೆ ಕಟ್ಟುವವರು ಶೇಕಡಾ ೫ -೧೦ ಟಂಕಿಗಾಗಿ ಮೀಸಲಿಟ್ಟರೆ ಯಾ ಮನೆಯಲ್ಲಿಯೇ ವ್ಯವಸ್ಥೆ ಮಾಡಿದರೆ ಒಳಿತು
ನೂತನ ಉದ್ಯೋಗ ಉದ್ಯಮದ ಅವಕಾಶಗಳ ಮಹಾಪೂರ
ಜಲ ಸಂರಕ್ಷಣೆಗೆ ನೀತಿ ಪಾಠದ ಉದಯವಾಗಲಿದೆ
ಕಾಣೆಯಾಗಿರುವ ಜಲಕ್ರೀಡ ಸ್ಪರ್ಧೆಗಳು ನಮ್ಮೆಲ್ಲರ ಪಾಲಿಗೆ ಸಿಗಲಿದೆ
ಪ್ರತಿ ನಿತ್ಯ ಒಬ್ಬನೇ ಆಡಬಹುದಾದ ಒಂದೇ ಒಂದು ಆಟ ಜಲಕ್ರೀಡೆಗೆ ಜನ ಮನದ ಪ್ರೋತ್ಸಾಹದ ಜಡಿಮಳೆ ಸುರಿಸೋಣ
ಈ ಆಟದಲ್ಲಿ ಎದುರಾಗುವ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗೋಣ