
ತಂದೆ – ನಮಿರಾಜ ಶೆಟ್ಟಿ
ತಾಯಿ – ಪ್ರೇಮಲತಾ
ಒಡಹುಟ್ಟಿದವರು – ಭರತೇಶ್ ಜೈನ,ಶರ್ಮಿಳಾ , ಸೌಮ್ಯ
ವಿದ್ಯೆ -SSLC
ವೃತ್ತಿ – ಕೃಷಿ
ಸತಿ – ರೂಪ
ಮಗಳು – ಶ್ರೇಷ್ಠ
ದೈವ ದೈವಾಲಯದ ಬಗ್ಗೆ ಮನದ ಮಾತು
ದೈವದ ಮೂಲವನ್ನು ಅರಿತು ಅನುಷ್ಠಾನದಲ್ಲಿ ತರಬೇಕು
ಆಂತರಿಕ ಮತ್ತು ಬಾಹ್ಯ ಶುದ್ಧತೆ ಕನಿಷ್ಠವಾಗಿರುವುದನ್ನು ಗರಿಷ್ಟಕ್ಕೆ ತಲುಪಿಸಬೇಕು
ಹಣ ಅಧಿಕಾರಕ್ಕೆ ಗುತ್ತು ಬಾರಿಕೆ ಸ್ಥಾನ ಕೊಡುವುದನ್ನು ನಿಲ್ಲಿಸಿ ಮೂಲ ನಿಯಮ ಪಾಲನೆ ಅಗತ್ಯ
ನರ್ತನ ಸೇವೆಯಲ್ಲಿ ಸಮಯ ಬದ್ಧತೆ ಅನಿವಾರ್ಯ
ದೈವ ವ್ಯಕ್ತಿಗಳನ್ನು ಕಾಯುವ ಪದ್ದತಿಗೆ ಅಂಕಿತ
ಅಧಿಕೃತ – ಒಬ್ಬ ಯಜಮಾನನಿಲ್ಲದೆ ನಡೆಯುವ ನರ್ತನ ಸೇವೆ – ನಾಟಕ
ಪ್ರಸ್ತುತ ದೈವದ ನುಡಿಕಟ್ಟು – ಪುಷ್ಪದ ನುಡಿಕಟ್ಟಿಗೆ ಬದಲಾವಣೆ ಅನಿವಾರ್ಯ
ದೈವದ ನುಡಿಕಟ್ಟಿಗೆ – ದೈವ ಕಟ್ಟುವವನ ನುಡಿಕಟ್ಟು ಎಂಬ ಮಾತು ಜನರ ಅಭಿಪ್ರಾಯವಾಗಿದೆ
ಊರಿನ ನರ್ತನ ಸೇವೆಯಲ್ಲಿ ಊರಿನ ಸಂಕಷ್ಟ – ಮನೆಯಲ್ಲಿ ಮನೆಯ – ಅರಮನೆಯಲ್ಲಿ ಅರಮನೆ ವ್ಯಾಪ್ತಿಯ ಜನರ ಬಾಳಿನ ಸಂಕಷ್ಟಗಳಿಗೆ ಪರಿಹಾರ ಆಗುವ ಕಾಲ ಇತ್ತು ಅದನ್ನು ನಾವು ನಮ್ಮ ಬದುಕಿನಲ್ಲಿ ಕಾಣುವ ದಿನ ಬರಬೇಕು.
ದೈವ ದೇವರ – ಭಕ್ತರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ
ನಮ್ಮ ಚಿಂತನ ಮಂಥನ ಅನುಷ್ಠಾನವಾಗಲು ದೈವ ದೇವರಲ್ಲಿ ಮನಪೂರ್ವಕ ಬಿನ್ನಹ
Your Attractive Heading
