ಅವ್ಯಕ್ತ ವಚನಗಳು – ಭಾರತೀಯ ಆಡಳಿತ ಪದ್ಧತಿ

ಶೇರ್ ಮಾಡಿ

ರಾಜ್ಜ ದರ್ಬಾರು ರಾಜಕೀಯ ದರ್ಬಾರು
ಪಕ್ಷ ದರ್ಬಾರು ಸ್ವಾರ್ಥ ದರ್ಬಾರು
ದೇಶ ಹೊತ್ತಿಹ ನೋಡಾ …………………………………………………ಅವ್ಯಕ್ತ

ಸುಜ್ಞಾನಿಗಳಿಹರು ಅಜ್ಞಾನಿಗಳಿಹರು ವಿಜ್ಞಾನಿಗಳಿಹರು
ಕುಡುಕರಿಹರು ಮತಭ್ರಷ್ಟರಿಹರು
ರಾಕ್ಷಸರ ನೋಡಾ ಮನೆಗ ಹೋಗೆಂದ …………………………………ಅವ್ಯಕ್ತ

Buy tower booster 50% discount from avyakthabulletin ?

ಚುನಾವಣೆ ಪಕ್ಷಾಂತರ ರಾಜೀನಾಮೆ ಮರುಚುನಾವಣೆ ನಾಟಕದಿ
ಪ್ರಜೆಗಳ ರಕ್ತಹೀರಿ ಬದುಕುತಿರುವ ಪ್ರಜಾಪ್ರತಿನಿದಿಗಳಿಗೆ
ದೇಶಾಭಿಮಾನವೆಂಬ ಮರುಜನುಮ ನೀಡಲಾರೆಯ ……………………..ಅವ್ಯಕ್ತ

ದೇವ ಮಾನವರ ಆಳ್ವಿಕೆಯಲ್ಲಿ ದೇಶದ ಖಜಾನೆ ತುಂಬಿತುಳುಕುತಿಹುದು
ಮಾನವರ ಆಳ್ವಿಕೆಯಲ್ಲಿ ದೇಶದ ಖಜಾನೆ ಸಮತೋಲನದಲ್ಲಿಹುದು
ದಾನವರ ಆಳ್ವಿಕೆಯಲ್ಲಿ ದೇಶದ ಖಜಾನೆ ಖಾಲಿಯಾಗಿಹುದು ನೋಡಾ ………………….ಅವ್ಯಕ್ತ

ಪ್ರಜೆಗಳೇ ಇದೋ ಬ್ರಹ್ಮಾಸ್ತ್ರ
ಲೋಕಾಯುಕ್ತ ಸಾಕು ಭಯೋತ್ಪಾದಕ ಬೇಕು
ಲಂಚಾವತಾರ ಮಂಗಮಾಯ ಬಾಳು ಆನಂದಮಯ ……………………………….ಅವ್ಯಕ್ತ

Buy Tripod 50% discount from avyakthabulletin ?

ಲಕ್ಷಕ್ಕೊಬ್ಬ ಮಿಲಿಯಕ್ಕೊಬ್ಬ ಬೋಳಿಸುತಿಹರು ಪಜೆಗಳ ತಲೆ
ಲಕ್ಷ ಮಿಲಿಯ ಪ್ರಜೆಗಳು ಕೂದಲೊಂದ ಕಾತರಿಸಲಾರರು
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳೋ ನಾಯಗಳೋ……………………..avyaktha

Buy Tygot Adjustable Aluminium Alloy Tripod Stand Holder for Mobile Phones & Camera, 360 mm -1050 mm, 1/4 inch Screw + Mobile Holder Bracket 50% discount from avyakthabulletin ?

See also  Daivaradane Bulletin -ದೈವಾರಾಧನೆ ಬುಲೆಟಿನ್

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?