ವಂಶ ವೃಕ್ಷ ಬುಲ್ಲೆಟಿನಿನ ಅವಶ್ಯಕತೆ

Share this

ಭಾರತೀಯ ಸಂಸ್ಕೃತಿಯ ಮನೋವೇಗಕ್ಕೆ ಚಾಲನೆ
ಪರಿಚಯ ಕೇಳಿ ಯಾ ಅನ್ಯರಿಂದ ತಿಳಿದುಕೊಳ್ಳುವ ಸಂಪ್ರದಾಯ ತಪ್ಪಿ ಹೋಗಿ ಸ್ವಾಲಂಬನೆ ಸಾಧ್ಯತೆ
ಹೆಣ್ಣು ಗಂಡುಗಳ ಸ್ಪಷ್ಟ ಮಾಹಿತಿ ದೊರಕಬಹುದು
ಮನೆಯ ಒಗ್ಗಟ್ಟು ವೃದ್ಧಿಸಲು ಪ್ರೇರಣೆ
ಮನೆಯವರು ಒಂದಾಗಿ ಊರಿನವರು ಒಂದಾಗಿ – ದೇಶದಿಂದ ಜಾಗತಿನತ್ತ ಅಭಿವೃದ್ಧಿ ನಡೆ
ಮೊಬೈಲ್ , ಕಂಪ್ಯೂಟರ್ ಬಳಸಿ ವಿಪುಲ ಉದ್ಯೋಗ ಅವಕಾಶಕ್ಕೆ ಪೂರಕ
ಮೊಬೈಲ್ , ಕಂಪ್ಯೂಟರ್ – ತ್ಯಾಜ್ಜ ಸಂಗ್ರಹಾಲಯ – ಹಂತ ಹಂತವಾಗಿ – ಬದುಕಿಗೆ ಪೂರಕ ಸಂಗ್ರಹಾಲಯದ ಸಾಧ್ಯತೆ
ಕಂಪನಿ – ದೊಡ್ಡ ಸಂಸ್ಥೆಗಳಿಗೆ ಮಾತ್ರ ಮೀಸಲಾದ ಆನ್ಲೈನ್ ಜನಸಾಮಾನ್ಯರ ಬದುಕಿನತ್ತ ದಾಪುಗಾಲು
ವ್ಯಕ್ತಿ ಪರಿಚಯದೊಂದಿಗೆ ವೃತ್ತಿ ಪರಿಚಯ ಉದ್ಯೋಗ ಉದ್ಯಮದ ಪ್ರಚಾರಕ್ಕೆ ಪರೋಕ್ಷ ಬಳಕೆ
ಮಾನವ ಮಾಹಿತಿಗಾಗಿ ಅಲೆದಾಟ , ಆರ್ಥಿಕ ಹೊರೆ ಕನಿಷ್ಠ ಮಟ್ಟಕ್ಕೆ ಇಳಿಕೆ
ವ್ಯಕ್ತ ಮಾಹಿತಿ ಬದಲು ಅವ್ಯಕ್ತ ಮಾಹಿತಿ ನಮ್ಮ ಬಾಳಿಗೆ ಬಹು ದೊಡ್ಡ ವರ
ವಿಭಿನ್ನ ದೃಷ್ಟಿಕೋನದಿಂದ ಆವಿಸ್ಕಾರಕ್ಕೆ ಒತ್ತು
ನೊಣಪ್ರತಿ ಬದಲು ಬಾಲ್ಯದಿಂದಲೆ ಮಕ್ಕಳಿಗೆ ಸಿಗಲಿರುವ ಸಂಶೋಧನಾ ಪ್ರವೃತ್ತಿ
ಒಳ್ಳೆಯ ಚಿಂತನ ಮಂಥನ ಅನುಷ್ಠಾನ – ಬದುಕಿಗೆ ಬೆಳಕಾಗಲಿ

See also  Shresta

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you