ವಂಶ ವೃಕ್ಷ ಬುಲ್ಲೆಟಿನಿನ ಪ್ರಕಟಣೆಗೆ ವಿಭಿನ್ನ ಪ್ರಕಾರಗಳು

ಶೇರ್ ಮಾಡಿ

ಬರಹ ಮೂಲಕ ಪ್ರಕಟಣೆ
ವಿಡಿಯೋ ಮೂಲಕ ಪ್ರಕಟಣೆ
ಬರಹ ಭಾವಚಿತ್ರ ಮೂಲಕ ಪ್ರಕಟಣೆ
ವಿಡಿಯೋ ಆಡಿಯೋ ಮೂಲಕ ಪ್ರಕಟಣೆ
ಬರಹ ಮೂಲಕ ಪ್ರಕಟಣೆ ;
ಇದು ಪ್ರಾಥಮಿಕ ಹಂತವಾಗಿದ್ದು ಸಂಕ್ಷಿಪ್ತ ಮಾಹಿತಿ ಮಾತ್ರ ಸಿಗುತದೆ। ವಂಶ ವೃಕ್ಷದಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಕಲ್ಪನೆ ಮಾತ್ರ ಇದ್ದು ಅವರ ಮುಖ ಪರಿಚಯ ಇರುವವರಿಗೆ ಅನುಕೂಲವಾಗಿ ಅನ್ಯರಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ। ಆದರೂ ಕೂಡ ಈ ವಲಯದಲ್ಲಿ ಮಾಡಿರುವ ಮಹತ್ಕಾರ್ಯ ಹೆಚ್ಚು ಹೆಚ್ಚು ಆವಿಸ್ಕಾರಗಳಿಗೆ ಪ್ರಚೋದನೆ ನೀಡಿ – ಸುದೀರ್ಘ ಚಿಂತನ ಮಂಥನ ಅನುಷ್ಠಾನದ ಫಲ ಮುಂದಿನ ಸ್ಪಷ್ಟ ದಾರಿ ಗೋಚರಿಸುತಿದ್ದು ಮೂಲ ವ್ಯಕ್ತಿ ಅಭಿನಂದನೆಗೆ ಅರ್ಹನಾಗಿದ್ದು – ಈ ವೇದಿಕೆಯ ಮೂಲಕವೇ ಅಭಿನಂದನೆ ಸಲ್ಲಿಸುತಿದ್ದೇವೆ।
ವಿಡಿಯೋ ಮೂಲಕ ಪ್ರಕಟಣೆ
ಇಲ್ಲಿ ಮೃತ ವ್ಯಕ್ತಿಗಳ ಭಾವಚಿತ್ರ ವಿಡಿಯೋ ಮಾಡುತಿದ್ದಂತೆ ಆಡಿಯೋ ಮೂಲಕ ವಿವರ ನೀಡಿ ಬಾಕಿ ಇರುವ ವ್ಯಕ್ತಿಗಳ ವಿಡಿಯೋ ಅವರವರ ಮಾತುಗಳ ಮೂಲಕವೇ ಚಿತ್ರೀಕರಿಸಿ ಪ್ರಕಟಣೆ ಮಾಡುವುದು ಅತ್ಯಂತ ಶ್ರೇಷ್ಠವಾಗಿರುತದೆ। ಇದಕ್ಕೆ ಹೆಚ್ಚಿನ ಸಮಯ , ಹೆಚ್ಚು ವೆಚ್ಚದಾಯಕವಾಗಿರುತದೆ ಮಾತ್ರವಲ್ಲದೆ ಸಂಬಂಧ ಪಟ್ಟ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಕಷ್ಟದ ಕೆಲಸವಾಗಿದ್ದರು ಅವರವರ ಅಶಕ್ತಿಯನ್ನು ಅವಲಂಬಿಸಿದೆ
ಬರಹ ಭಾವಚಿತ್ರ ಮೂಲಕ ಪ್ರಕಟಣೆ
ಭಾವಚಿತ್ರದ ಮೇಲೆ ಅಥವಾ ಭಾವಚಿತ್ರದ ಕೆಳಗೆ ವಂಶವೃಕ್ಷದಲ್ಲಿರುವ ವ್ಯಕ್ತಿಗಳ ಹೆಸರು ಉದ್ಯೋಗ ಇತ್ಯಾದಿ ಬರಹಗಳೊಂದಿಗೆ ಭಾವಚಿತ್ರವನ್ನು ಪ್ರಕಟಿಸುವುದು , ಕಡಿಮೆ ಸಮಯ ಬಳಕೆ ಮತ್ತು ಕನಿಷ್ಠ ವೆಚ್ಚದಾಯಕವಾಗಿರುತದೆ
ವಿಡಿಯೋ ಆಡಿಯೋ ಮೂಲಕ ಪ್ರಕಟಣೆ
ಇಲ್ಲಿ ನಾವು ವಂಶ ವೃಕ್ಷದಲ್ಲಿರುವ ವ್ಯಕ್ತಿಗಳ ಭಾವಚಿತ್ರ ಶೇಖರಿಸಿ ವಿಡಿಯೋ ಮೂಲಕ ಚಿತ್ರೀಕರಿಸುತ್ತ ಆಡಿಯೋ ಮೂಲಕ ಅವರ ಹೆಸರು ಉದ್ಯೋಗ ಬಗ್ಗೆ ವಿವರಣೆಯೊಂದಿಗೆ ಪ್ರಕಟಣೆಗೆ ಸೂಕ್ತ ವಿಡಿಯೋ ಮಾಡುವುದು ಅರ್ಥಪೂರ್ಣ ವಂಶವೃಕ್ಷಕ್ಕೆ ನಾಂದಿಯಾಗಬಹುದು ಎನ್ನುವ ಅಭಿಪ್ರಾಯಗಳು ವಿವಿಧ ಮೂಲಗಳಿಂದ ಸಲಹೆಯಾಗಿ ಬಂದಿರುತದೆ
ಈ ನಿಟ್ಟಿನಲ್ಲಿ ಗಮನಕ್ಕೆ ಬಂದ ಸೂಕ್ತವೆನಿಸಿದ ಅಭಿಪ್ರಾಯಗಳನ್ನು ಜನಸಾಮಾನ್ಯರ ಮುಂದೆ ಇಡುತಿದ್ದೇವೆ – ಆಯ್ಕೆ ನಿಮ್ಮದು – ನಿಮ್ಮ ಪ್ರಕಟಣೆಗೆ ವಿಪುಲ ಅವಕಾಶ ನಮ್ಮಲ್ಲಿದೆ – ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

See also  ರಾಜಕಾರಣಿ ಡೈರೆಕ್ಟರಿ (ಬುಲೆಟಿನ್) - Politician Directory(Bulletin)

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?