ಉದ್ಯೋಗ ಮತ್ತು ಉದ್ಯಮಕ್ಕೆ ಅವಕಾಶಗಳು

ಶೇರ್ ಮಾಡಿ

ಪ್ರಸ್ತುತ ನಮಗೆ ಸಿಗುವ ವಿದ್ಯಾಭ್ಯಾಸ ಉದ್ಯೋಗ ಮತ್ತು ಉದ್ಯಮ ಆಕಾಂಕ್ಷಿಗಳನ್ನು ಹುಟ್ಟು ಹಾಕುವುದರಲ್ಲಿ ಸಫಲವಾಗಿದ್ದು , ಮೂಲ ಇದರ ಉದ್ದೇಶ ಕಲಿಕೆಯೊಂದಿಗೆ ಬದುಕಿಗೆ ದಾರಿ ಕಾಣದೆ – ನಿರುಪಯುಕ್ತ ವಸ್ತುಗಳನ್ನು ತಯಾರು ಮಾಡುವ ಯಾಂತ್ರಿಕ ಬದುಕು ಇಂದಿನ ಶಿಕ್ಸಣ ಸಂಸ್ಥೆಗಳ ಉದ್ದೇಶವಾಗಿರುವುದು ನಮ್ಮೆಲ್ಲರ ಚಿಂತನ ಮಂಥನ ಅನುಷ್ಠಾನದ ಅತಿ ದೊಡ್ಡ ಕೊರತೆ ನಮ್ಮನ್ನೆಲ್ಲ ನಿತ್ಯ ಕಾಡುತಿದೆ.
ಈ ಬಹುದೊಡ್ಡ ಕೊರತೆ ನೀಗಿಸಲು ನಮ್ಮ ಈ ವೇದಿಕೆ ವಿಭಿನ್ನ ನೆಲಗಳಲ್ಲಿ ಪ್ರಯತ್ನ ಮುಂದುವರಿಯುತ್ತದೆ.
ಶ್ರದ್ದಾಂಜಲಿ condolence
ನಮ್ಮ ತಂದೆ ತಾಯಿ, ಅಜ್ಜಾ ಅಜ್ಜಿ, ಅಣ್ಣ ತಮ್ಮ, ಅಕ್ಕ ತಂಗಿ , ಬಂದು ಮಿತ್ರರು, ಹಿತೈಷಿಗಳು ……..ಇತ್ಯಾದಿ ನಮ್ಮನ್ನು ದೈಹಿಕವಾಗಿ ಬಿಟ್ಟು ಹೋದಾಗ – ಪತ್ರಿಕೆ ಮೂಲಕ , ಟಿ.ವಿ ಮಾಧ್ಯಮ , ರೇಡಿಯೋ ಮಾಧ್ಯಮ , ಅಂತರ್ಜಲ ಮಾಧ್ಯಮ , ವೇದಿಕೆ ಮಾಧ್ಯಮ, ಸಂಘ ಸಂಸ್ಥೆಗಳ ಮೂಲಕ , ಸಂಸದರ ವೇದಿಕೆ ಮೂಲಕ , ಶಾಸಕರ ವೇದಿಕೆ ಮೂಲಕ …… ಇನ್ನಿತರ ಮಾಧ್ಯಮಗಳ ಮೂಲಕ ಸಂತಾಪ ವ್ಯಕ್ತಪಡಿಸಿ ನಮ್ಮ ಪಾಲಿನ ಕರ್ತವ್ಯವನ್ನು ಪೂರೈಸುತ್ತೇವೆ. ಯಾರು ನಮ್ಮನ್ನು ಬದುಕಿನುದ್ದಕ್ಕೂ ಸಾಕಿ ಸಲಹಿ , ಗಂದದ ಕೊರಡಿನಂತೆ ಬಾಳನ್ನು ಮುಡಿಪಾಗಿಟ್ಟವರಿಗೆ ಇದು ಏನೇನು ಸಾಲದು – ಅದು ಶಾಸ್ವತ ರೂಪದಲ್ಲಿರಬೇಕೇ ಹೊರತು ಕ್ಷಣಿಕವಾಗಿರಬಾರದು ಎಂಬ ದೃಷ್ಟಿಕೋಣನದಿಂದ – ಒಮ್ಮೆ ಅತಿ ಕನಿಷ್ಠ ವೆಚ್ಚ ಮಾಡಿ – ಶಾಶ್ವತವಾಗಿ ಅಂತರ್ಜಾಲದಲ್ಲಿ ಶ್ರದಾಂಜಲಿ ವ್ಯವಸ್ಥೆಯನ್ನು ನಮ್ಮ ಸಂಸ್ಥೆ ಮಾಡಿರುತದೆ.
ಇದನ್ನು ಯಾರು ಬೇಕಾದರೂ ಉದ್ಯೋಗ ಮತ್ತು ಉದ್ಯಮವಾಗಿ ಬಳಸಿಕೊಳ್ಳಬಹುದು
೩೦ ರಿಂದ ೪೦ ಶೇಕಡಾ ಆದಾಯವಿರುತದೆ
ಕನಿಷ್ಠ – ಒಂದು ಭಾವಚಿತ್ರ ಮತ್ತು ಹತ್ತು ಪದಗಳ ವಿವರಣೆಗೆ ರೂ ೨೦೦.೦೦ ಮಾತ್ರ
ಗರಿಷ್ಠ – ಮೂರೂ ಪುಟಗಳ ವಿವರಣೆಗೆ ರೂ ೧೦,೦೦೦ .೦೦ ಮಾತ್ರ
ನಿಮ್ಮ ನಿಮ್ಮ ಅನಿಸಿಕೆಗಳಿಗೆ ಪೂರಕವಾಗಿ ಉದ್ಯೋಗ ಉದಯಮಕ್ಕೆ ಅವಕಾಶ ಇದೆ
ಮುಂದಿನ ಭಾಗದಲ್ಲಿ – ಜೀವನ ಚರಿತ್ರೆ , ಅಗ್ರಿಕಲ್ಚರ್ ಬುಲ್ಲೆಟಿನ, ಟೀಚರ್ಸ್ ಬುಲೆಟಿನ್

See also  ದೈವ ನರ್ತಕರ ಬುಲೆಟಿನ್

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?