ಒಕ್ಕಲಿಗ ಗ್ರಾಮ ಸಮಿತಿ ಇಚಿಲಂಪಾಡಿ

ಶೇರ್ ಮಾಡಿ
ಅಧ್ಯಕ್ಸರು – ಭಾಸ್ಕರ ಯಸ್ ಗೌಡ , ಕಾರ್ಯದರ್ಶಿ -ವಿಶ್ವನಾಥ ಗೌಡ ಕೊರಮೇರು , ಕೋಶಾಧಿಕಾರಿ – ಅನಿಲ್ ಉಮೆಶಗ್
ಗ್ರಾಮ ಗೌಡರು – ರಾಮಕೃಷ್ಣ ಗೌಡ ಕೊರಮೇರು
ಒಕ್ಕಲಿಗ ಒಕ್ಕೂಟ ಅಧ್ಯಕ್ಸರು – ಹರೀಶ್ ಗೌಡ ನೇರ್ಲ , ಕಾರ್ಯದರ್ಶಿ – ಮೋನಪ್ಪ ಗೌಡ ಕೇರ್ನಡ್ಕ
ಸುಮಾರು ಐದು ವರುಷಗಳ ಹಿಂದೆ ಸ್ಥಾಪನೆ
ಪ್ರತಿ ವರುಷ ಅರ್ಹ ಒಕ್ಕಲಿಗ ಸಮುದಾಯದ ಕುಟುಂಬಗಳಿಗೆ ಸಹಕಾರ
ಪ್ರಸ್ತುತ ವರುಷ ಜಾಗತಿಕ ಮಾರಕ ಕೋರೋಣ ಸಂಕಷ್ಟ ಪರಿಹಾರ ನಿಮಿತ್ತ ೬೯,೦೦೦/- ರೂಪಾಯಿ ವೆಚ್ಚದ ಆಹಾರದ ಕಿಟ್ಟು ೧೨೫ ಕುಟುಂಬಗಳಿಗೆ ಉದ್ಯಪ್ಪ ಅರಸರಾದ ಶುಭಾಕಾರ ಹೆಗ್ಗಡೆಯವರ ಅಮೃತ ಹಸ್ತದಿಂದ ಬಿಡುಗಡೆ.
ಪ್ರತಿ ಮಾನವರು -ಪ್ರತಿ ಜಾತಿ, ಜಾತಿಯೇತರ ಸಂಘ ಸಮುಸ್ತೆಗಳು – ಸಂಕಷ್ಟ ಕಾಲಕ್ಕೆ ಸ್ಪಂದಿಸೋಣ
See also  ಅವ್ಯಕ್ತ ವಚನಗಳು - ಬದುಕು(ನಿತ್ಯೋತ್ಸವ) ಭಾಗ - ೪

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?