ಬುಲೆಟಿನ್ ವರದಿಗಾರರೊಂದಿಗೆ ಸಂವಾದ – Conversation with a Bulletin reporter

ಶೇರ್ ಮಾಡಿ

ಬುಲೆಟಿನ್ ವರದಿಗಾರೊಬ್ಬನಿಗೆ ಸಮರ್ಪಕವಾದ ಮಾಹಿತಿ ನೀಡಲು ಈ ವೇದಿಕೆಯನ್ನು ಬಳಸಲಾಗುತದೆ –
ಪ್ರಶ್ನೆ ; ಬುಲೆಟಿನ್ ರಿಪೋರ್ಟರ್ ಆಗಲು ಅರ್ಹತೆ ಯಾವುದು
ಉತ್ತರ ; ಯಾರು ಕೂಡ ಆಗಬಹುದು , ಮೊಬೈಲ್ ಬಳಸಲು ಬಂದರೆ ಸಾಕು
ಪ್ರಶ್ನೆ ; ಇದರ ಬಗ್ಗೆ ಸಂಪೂರ್ಣ ಮಾಹಿತಿ ಯಾರು ಕೊಡುತಾರೆ
ಉತ್ತರ ; ಅವ್ಯಕ್ತ ಬುಲೆಟಿನ್ ಸಂಪರ್ಕಿಸಿ 9480241765
ಪ್ರಶ್ನೆ ; ಉಚಿತವಾಗಿ ಸಾಮಾಜಿಕ ಜಾಲತಾಣಗಳು ಇರುವಾಗ ಇದರ ಅವಶ್ಯಕತೆ ಇದೆಯಾ
ಉತ್ತರ ; ಹಸಿವು ಇದ್ದವರಿಗೆ ಮಾತ್ರ ಊಟ ರುಚಿಸುತದೆ. ತಾನು ಏನನ್ನಾದರೂ ಸಾದಿಸುವ ಛಲ ನಮಗಿದ್ದರೆ badukina ರುಚಿ ಸವಿಯಲು ಸಾಧ್ಯ
ಪ್ರಶ್ನೆ ; ಯಾಕೆ ಯಾರು ಕೂಡ ಸ್ಪಂದಿಸುತಿಲ್ಲ
ಉತ್ತರ ; ಅತಿ ಅಮೂಲ್ಯವಾದುದಕ್ಕೆ ಸ್ಪಂದನೆ ಆಮೆ ನಡಿಗೆಯಾಗಿರುತದೆ
ಪ್ರಶ್ನೆ ; ಇದರಿಂದ ಜನಸಾಮಾನ್ಯರಿಗೆ ಪ್ರಯೋಜನ ಇದೆಯಾ
ಉತ್ತರ ; ಹೆಸರು ಬರೆದು ಗೂಗಲ್ ಹುಡುಕಾಡಿದರೆ ಇದರ ಮಹತ್ವ ತಿಳಿಯುತದೆ
ಪ್ರಶ್ನೆ ; ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಹೇಗೆ ಸಾಧ್ಯ
ಉತ್ತರ ; ವ್ಯಕ್ತಿ ಪರಿಚಯ – ಲೋಕಕ್ಕೆ ಆಗುವುದರಿಂದ ವೃತ್ತಿ ವ್ಯವಹಾರದ ವ್ಯಾಪ್ತಿ ಗರಿಷ್ಠ ಮಟ್ಟಕ್ಕೆ ತಲುಪಿ ಅಭಿವೃದಿ ಸಾಧ್ಯತೆ ಇದೆ
ಪ್ರಶ್ನೆ ; ಸಂಪಾದನೆ ಬಗ್ಗೆ ತಿಳಿಸಿ
ಉತ್ತರ ; ಯಾವುದೇ ಬಂಡವಾಳ ಹೂಡಿಕೆ ಇಲ್ಲ . ೨೦ ರಿಂದ ೩೦ ಶೇಕಡಾ ಸಂಪಾದನೆಯಲ್ಲಿ ಪಾಲು
ಪ್ರಶ್ನೆ ; ದುಡಿಯುವ ಸಮಯ ಸ್ಥಳ ಪರಿಮಿತಿ ಇದೆಯಾ
ಉತ್ತರ; ಇಲ್ಲ ,
ಹೆಚ್ಚಿನ ಮಾಹಿತಿ ಮುಂದಿನ ಭಾಗದಲ್ಲಿ

See also  ದೇವಾಲಯ ಸೇವಾ ಒಕ್ಕೂಟ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?