ಅವ್ಯಕ್ತ ಟ್ರಸ್ಟ್ – Avyaktha trust

ಶೇರ್ ಮಾಡಿ

ಪ್ರತಿ ಮಾನವರಲ್ಲಿ ನಮ್ಮ ಕಣ್ಣಿಗೆ ಕಾಣದ ಶಕ್ತಿ ಇದೆ. ಅದನ್ನು ಬಾಹ್ಯ ಜಗತ್ತಿಗೆ ತಂದು ತನಗೆ ಸಮಾಜಕ್ಕೆ ತನ್ನ ಪುಟ್ಟ ಕೊಡುಗೆ ನೀಡುವ ಸದುದ್ದೇಶದಲ್ಲಿ ಬಹುಪಾಲು ಅವಕಾಶಕ್ಕಾಗಿ ನಿರಂತರ ಹೋರಾಟ ಮಾಡಿ ಸೋತು ಜಿಗುಪ್ಸೆ ಹೊಂದಿ ಬದುಕಿನ ಅಮೂಲ್ಯ ಸಮಯನ್ನು ದೂಡುವ ಕಾಲಘಟ್ಟದಲ್ಲಿರುವ ಜನರ ಪಾಲಿಗೆ ಆಶಾಕಿರಣವಾಗಿ – ಪ್ರತಿಯೊಬ್ಬ ಮಾನವರ ಮನೆ ಮನ ಬಾಗಿಲಿಗೆ ಬಂದು – ಸೂಕ್ತ ವೇದಿಕೆ ಮತ್ತು ದಾರಿಯನ್ನು ತೋರಿಸಿ – ಮನೆಯಂಗಳದಿಂದ ಜಗದಂಗಳಕ್ಕೆ ಹಾರಿಸಿ – ಸದಾ ತುತ್ತ ತುದಿಯ ಕುರ್ಚಿ ಖಾಲಿಯಾಗಿರುತದೆ ಎಂಬುದನ್ನು ನಮಗೆಲ್ಲರಿಗೆ ಮನವರಿಕೆ ಮಾಡಿ – ಬದುಕಿನ ದಾರಿಯುದ್ದಕ್ಕೂ ಸುಖ ಶಾಂತಿ ನೆಮ್ಮದಿಗಾಗಿ – ಅವ್ಯಕ್ತ ಶಕ್ತಿಯೊಂದು – ಅವ್ಯಕ್ತ ಟ್ರಸ್ಟ್ ಮುಖವಾಡ ಹಾಕಿಕೊಂಡು ಬರುತಿದೆ ಸ್ವಾಗತಿಸೋಣ. ಜೀವರಾರಾಶಿಗಳಲ್ಲಿ ಮಾನವರಲ್ಲಿ ದೇವರನ್ನು ಕಾಣುವ ಪ್ರವೃತಿಯ ಪುಟ್ಟ ಗಿಡವನ್ನು ಹೆಮ್ಮರವಾಗಿ ಬೆಳೆಸಿದಾಗ – ನಮ್ಮ ಕನಸಿನ ಸ್ವರ್ಗ ಜಗದಿ ಲಬಿಸುತದೆ

See also  Directory - Jains Ichilampady

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?