ಪ್ರಸ್ತುತ ಆನ್ಲೈನ್ ಯುಗದಲ್ಲಿ ಜೀವನ ಚರಿತ್ರೆ ಬರೆದು ಪ್ರಕಟಿಸುವುದು ಅತ್ಯಂತ ಸುಲಭ – ಇದಕ್ಕಾಗಿ ಈಗಾಗಲೇ ಬ್ಲಾಗ್ ಅವಕಾಶ ಕೊಟ್ಟಿದ್ದು ಈ ನಿಟ್ಟಿನಲ್ಲಿ ಕೆಲವೊಂದು ವೆಬ್ ಒಂದು ಹೆಜ್ಜೆ ಮುಂದಿಟ್ಟು – ಕಾರ್ಯನಿರತ ಜೀವನ ಚರಿತ್ರೆ ಬರೆಯುವವರನ್ನು ಸೃಷ್ಟಿ ಮಾಡಿ – ಪ್ರತಿ ಮಾನವರು ಬದುಕಿದ್ದವರು ಮತ್ತು ಬದುಕಿಲ್ಲದವರು ಅರ್ಹರು ಎಂದು ಸ್ಪಷ್ಟವಾಗಿ ಮನ ಮುಟ್ಟುವಂತೆ ತಿಳಿಯಪಡಿಸಿ – ಕನಿಷ್ಠ ಒಂದು ಪುಟದಿಂದ ಆರಂಭಿಸಿ ಮೂರೂ ಪುಟಗಳ ಮಿತಿ ಹಾಕಿ – ಓದುವವರಿಗೆ ಮತ್ತು ಬರೆಯುವವರಿಗೆ ಕನಿಷ್ಠ ಸಮಯದಲ್ಲಿ ಸದ್ಬಳಕೆ ಮಾಡುವ ದಾರಿ ತೋರಿಸಿರುವುದು – ನಮ್ಮೆಲ್ಲರನ್ನೂ ಎಚ್ಚರಿಸಿ ಮುನ್ನಡೆಯುವಂತೆ ಮಾಡಿದೆ. ಹೆಣ್ಣು ಗಂಡು ಭೇದವಿಲ್ಲದೆ ಕೆಲಸಕ್ಕಾಗಿ ಪೇಟೆ ಪಟ್ಟಣ ಅಲೆದಾಟವಿಲ್ಲದೆ ಕೇವಲ ಒಂದು ಮೊಬೈಲ್ ಬಳಸಿಕೊಂಡು – ಪುಟ್ಟ ತರಬೇತಿಯನ್ನು ಪಡೆದುಕೊಂಡು ಅಥವಾ ಚಿಂತನ ಮಂಥನ ಅನುಷ್ಠಾನವೆಂಬ ಲಿಫ್ಟ್ ಬಳಸಿ – ಕೈ ತುಂಬಾ ಸಂಪಾದನೆಯ ಸುದಿನ ನಮ್ಮ ಮುಂದಿದೆ. ಬಳಸಿ ಮುಂದೆ ಸಾಗೋಣ ಬರೆಯುವವರಿಗೆ ಕಿರು ಮಾಹಿತಿ ತಂದೆ ತಾಯಿ ಪತಿ / ಪತ್ನಿ ಮಕ್ಕಳು ಮನೆಯವರು ಒಡಹುಟ್ಟಿದವರು ಮೊಮ್ಮಕ್ಕಳು ಮರಿಮಕ್ಕಳು ….. ಕಿರು ಪರಿಚಯ ಶಿಕ್ಸಣ ಮತ್ತು ಉದ್ಯೋಗದ ಬಗ್ಗೆ ವಿವರಣೆ ದೈವ ದೇವರ ಬಗ್ಗೆ ನಿಲುವು ಬದುಕಿನಲ್ಲಿ ಉಲ್ಲೇಖವಾಗಿರುವ ಮನದಾಳದ ನೋವಿನ ಮಾತುಗಳು ಸಾಮಾಜಿಕ ಬದುಕಿನ ದಿಟ್ಟ ಹೆಜ್ಜೆಗಳು ಅನಿಸಿಕೆಗಳು ಆತನ ನುಡಿ ಮುತ್ತುಗಳು ಅತಿ ಮುಖ್ಯವಾದ ಭಾವಚಿತ್ರಗಳು ಸಂಸಾರದ ಬಗ್ಗೆ ಅನುಭವದ ಮಾತುಗಳು ಉದ್ಯೋಗ ಉದ್ಯಮದ ನೋವು ನಲಿವಿನ ಚಿತ್ರಣ ಧಾರ್ಮಿಕ ಸಾಮಾಜಿಕ ಪೂರಕ ಪ್ರಕ್ರಿಯೆಗಳಿಗೆ ಮಾತ್ರ ಅವಕಾಶ ಆಕಾಂಕ್ಷಿಗಳಿಗೆ ಸೂಕ್ತ ಮಾಹಿತಿ ನೀಡಲಾಗುವುದು – ನಾವೆಲ್ಲರೂ ಪರಿಪೂರ್ಣರಲ್ಲವೆಂದು ತಿಳಿದಾಗ ಪ್ರಗತಿಯ ಮೆಟ್ಟಲು ನಮ್ಮದಾಗುತದೆ ೯೪೮೦೨೪೧೭೬೫