
ಪ್ರತಿಯೊಂದು ದೈವಾಲಯ ದೇವಾಲಯದಿಂದ ಇದಕ್ಕೆ ಚಾಲನೆ ಅನಿವಾರ್ಯ – ಸಂಪನ್ಮೂಲ ಕ್ರೂಡೀಕರಣಕ್ಕೆ ಆನೆಬಲ
ಕನಿಷ್ಠ ಪ್ರಕಟಣೆಯಲ್ಲಿ – ಒಂದು ಭಾವಚಿತ್ರ ಹೆಸರು ಊರಿನ ಹೆಸರು ಜನನ ಮರಣ ತಾರೀಕು ಸತಿ / ಪತಿ , ತಂದೆ ತಾಯಿ , ಮಕ್ಕಳು ಒಡಹುಟ್ಟಿದವರ ಹೆಸರು ಪ್ರಕಟಣೆಗೆ ಅವಕಾಶ
ಕನಿಷ್ಠ ಶುಲ್ಕ ೨೦೦ ರೂಪಾಯಿಯಲ್ಲಿ ಕಾಮಿಸನ್ ೩೦% ದೇವಾಲಯಕ್ಕೆ ೩೦% ತೆರಿಗೆ ೩೦% ಅಪ್ಲೋಡಿಗೆ ೧೦%
ಹೆಚ್ಚಿನ ಪ್ರಕಟಣೆಗೆ ಅವಕಾಶ – ಪ್ರತಿ ಪದಕ್ಕೆ ೧೦ ರೂಪಾಯಿ ಮತ್ತು ಪ್ರತಿ ಭಾವಚಿತ್ರಕ್ಕೆ ೧೦೦ ರೂಪಾಯಿಯಂತೆ
ಪತ್ರಿಕೆಗಳಲ್ಲಿ ಬರುವ ಎಲ್ಲರೀತಿಯ ವಿಷ್ಯಗಳಿಗೆ ವಿಪುಲ ಅವಕಾಶ
ವಿಷಯಗಳ ಪ್ರಕಟಣೆಯ ಗರಿಷ್ಠ ಮಿತಿ ೧೦೦೦ ಪದಗಳು ಮಾತ್ರ , ಭಾವಚಿತ್ರಗಳಿಗೆ ಮಿತಿ ಇಲ್ಲ – ಆಕಾಂಕ್ಷಿಗಳಿಗೆ ಭಾಗ ೨ ಉಪಯೋಗ ಸಾಧ್ಯತೆ
ಬಂಡವಾಳ ರಹಿತ – ಸೂಕ್ತ ತರಬೇತಿ ನೀಡಲಾಗುವುದು
ಅಪರಿಮಿತ ಉದ್ಯೋಗ ಅವಕಾಶ
ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರನ್ನು ಸೆಳೆಯುವ ನೂತನ ವಿಧಾನ
ಭಾರವಾದ ಮೊಬೈಲ್ ಕಲ್ಪವೃಕ್ಷವಾಗಿ ಪರಿವರ್ತನೆ
ಉದ್ಯೋಗ ಉದ್ಯೋಗಿಗಳ ಮನೆ ಬಾಗಿಲಿಗೆ
ಬೇಡುವ ದೇವರು ದೇವಾಲಯಗಳು ಕೊಡುಗೈ ದಾನಿಗಳಾಗಿ ಬದಲಾವಣೆ
ಹೆತ್ತು ಹೊತ್ತು ಸಾಕಿ ಸಲಹಿ ವಿದ್ಯೆ ಬುದ್ದಿ ಕೊಟ್ಟು – ಮಕ್ಕಳಿಗೆ ತಮ್ಮ ಸರ್ವಸ್ವವನ್ನು ತ್ಯಾಗಮಾಡಿ ಅವ್ಯಕ್ತವಾಗಿರುವ ನಮ್ಮ ಹಿರಿಯರಿಗೆ – ಕನಿಷ್ಠ ನಾವು ಒಬ್ಬರಿಗೆ ವರುಷ ಒಂದಕ್ಕೆ ಬಟ್ಟೆಗೆ ಮಾಡುವ ವೆಚ್ಚದಷ್ಟು ವಿನಿಯೋಗಿಸಿ ಶ್ರದ್ಧಾಂಜಲಿ ಸಮರ್ಪಿಸದಿದ್ದರೆ – ನಮ್ಮ ಗುರು ಹಿರಿಯರ ಅಭಯ ಆಶೀರ್ವಾದ ವಂಚಿತರಾಗುದನ್ನು ತಪ್ಪಿಸಲು ನಮ್ಮೊಂದಿಗೆ ಅವರಿಗೆ ಕೂಡ ಮೊಬೈಲ್ ಬದುಕು ದೊರಕಿಸಿಕೊಡೋಣ.
ಶುಭಾಕರ ಹೆಗ್ಗಡೆ -9480241765