Business Bulletin -ಬಿಸಿನೆಸ್ ಬುಲೆಟಿನ್

ಶೇರ್ ಮಾಡಿ


ಉತ್ಪಾದಕರ ಮತ್ತು ಬಳಕೆದಾರರ ಸಂಪರ್ಕಿಸುವ ಕೊಂಡಿಯೇ ಬಿಸಿನೆಸ್(ವ್ಯಾಪಾರ ) – ಇದು ಹೊಸತನವನ್ನು ಮೈಗೂಡಿಸಿಕೊಂಡು ಅತಿ ಉನ್ನತ ಮಟ್ಟ ತಲುಪಿ – ಜನಸಾಮಾನ್ಯರಿಗೆ ಗಗನಕುಸುಮವಾಗಿ – ಬಳಕೆದಾರರಿಗೆ ಹೊರೆಯಾಗಿ – ಉತ್ಪಾದಕರನ್ನು ಕೈಗೊಂಬೆಯಾಗಿಸಿ – ವ್ಯಾಪಾರಕ್ಕೆ ದರೋಡೆ ಎಂಬ ನಾಮಕರಣ ಆಗಾಗ ಜನರ ಅಭಿಪ್ರಾಯ ಪ್ರಕಟಣೆ – ಈ ನಿಟ್ಟಿನಲ್ಲಿ ಆನ್ಲೈನ್ ವ್ಯಾಪಾರದ ದಾಪುಗಾಲು – ನಮ್ಮೆಲ್ಲರ ಚಿಂತನ ಮಂಥನ ಅನುಷ್ಠಾನ ವೇದಿಕೆಗೆ ನಮ್ಮ ಪುಟ್ಟ ಕಿರು ಕಾಣಿಕೆ – ಬಿಸಿನೆಸ್ ಬುಲೆಟಿನ್
ಕನಿಷ್ಠ ವೆಚ್ಚದಲ್ಲಿ ವ್ಯಾಪಾರದ ಶಾಶ್ವತ ಪ್ರಕಟಣೆ ಕೇವಲ ನೂರು ರೂಪಾಯಿಗಳು ಮಾತ್ರ
ವ್ಯಾಪಾರ ಸ್ಥಳದ , ಮನೆಯ , ಮನೆಯವರ – ಒಟ್ಟುಗೂಡಿಸಿದ ಭಾವಚಿತ್ರ ಪ್ರಕಟಿಸುವ ಸಾಧ್ಯತೆ
ಅಂಗಡಿಗೆ ಬದಲು ಮನೆಯಿಂದಲೇ ವ್ಯಾಪಾರಕ್ಕೆ ಸಾಧ್ಯತೆ
ಈ ವೇದಿಕೆಯಲ್ಲಿ ಗರಿಷ್ಠ ಉದ್ಯೋಗ ಸೃಷ್ಟಿ
ಯಾವ ವ್ಯಾಪಾರಕ್ಕೆ ಎಲ್ಲಿ ಅವಕಾಶ ಮನೆಯಲ್ಲಿ ಕುಳಿತು ತಿಳಿಯುವ ಅವಕಾಶ
ಜಾಗತಿಕ ಮಟ್ಟದ ಪ್ರಚಾರಕ್ಕೆ ಪ್ರಸ್ತುತ ಏಕಮಾತ್ರ ವೇದಿಕೆ
ಹೆಚ್ಚಿನ ಭಾವಚಿತ್ರಕ್ಕೆ ಅವಕಾಶ – ಪ್ರತಿ ಭಾವಚಿತ್ರಕ್ಕೆ ಶುಲ್ಕ ನೂರು ಮಾತ್ರ
ಸಂಸಾರದ ಪರಿಚಯಕ್ಕೆ ಅವಕಾಶ – ಶುಲ್ಕ ೨೦೦
ಇತರ ಪ್ರಕಟಣೆಗೆ ಅವಕಾಶ ಸೂಕ್ತ ಶುಲ್ಕದೊಂದಿಗೆ
offline ವ್ಯಾಪಾರ ಸ್ಥಳಗಳು online ವ್ಯಾಪಾರ ಸ್ತಳಗಳಾದಾಗ ಅಭಿವೃದ್ಧಿಗೆ ಮೂಲಮಂತ್ರ – ಮುನ್ನುಗ್ಗೋಣ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

See also  Elyakka - kodapottya

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?